ಉರ್ಫಿ ಜಾವೆದ್‌ ಜೊತೆ ಅನುಚಿತ ವರ್ತನೆ ತೋರಿದ 15 ವರ್ಷದ ಬಾಲಕ ! ನಿಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿ ಎಂದು ನಟಿ ಕಣ್ಣೀರು

ಉರ್ಫಿ ಜಾವೇದ್ समाचार

ಉರ್ಫಿ ಜಾವೆದ್‌ ಜೊತೆ ಅನುಚಿತ ವರ್ತನೆ ತೋರಿದ 15 ವರ್ಷದ ಬಾಲಕ ! ನಿಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿ ಎಂದು ನಟಿ ಕಣ್ಣೀರು
ನಟಿಬಾಲಿವುಡ್ಸೀರಿಯಲ್ ನಟಿ
  • 📰 Zee News
  • ⏱ Reading Time:
  • 22 sec. here
  • 15 min. at publisher
  • 📊 Quality Score:
  • News: 57%
  • Publisher: 63%

urfi javed: ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಫಾಲೋ ಕಾರ್ಲೋ ಯಾರ್ ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ.

ಉರ್ಫಿ ಜಾವೆದ್‌ ಜೊತೆ ಅನುಚಿತ ವರ್ತನೆ ತೋರಿದ 15 ವರ್ಷದ ಬಾಲಕ ! "ನಿಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿ" ಎಂದು ನಟಿ ಕಣ್ಣೀರು

ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ. ಈ ಎಲ್ಲದರ ನಡುವೆ, ಉರ್ಫಿ ಜಾವೇದ್ ಘಟನೆಯೊಂದಕ್ಕೆ ಬಲಿಪಶುವಾಗಿದ್ದಾರೆ. ಇದರಿಂದಾಗಿ ನಟಿಯಷ್ಟೆ ಅಲ್ಲದೆ ಅವರ ಇಡೀ ಕುಟುಂಬ ಅಘಾತಕ್ಕೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನಟಿ ತನ್ನ ಸಂಕಷ್ಟವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಬಾಲಿವುಡ್ ಸೀರಿಯಲ್ ನಟಿ Urfi Javed Urfi Javed Teased By 15 Year Old Boy Urfi Javed Teased Publicly Urfi Javed Harassed By Boy Kannada News Serial Actres Actress Urfi Javed Urfi Javed Age Urfi Javed Instagram Kannada News Update

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲುಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲುನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು ತಿಳಿಯಲು ಏನು ಮಾಡಬೇಕು, ಯಾವ ಅಂಶಗಳು ಹೇಳುತ್ತವೆ ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು.
और पढो »

ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
और पढो »

BSNL 4G SIM ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಎಂದು ಹೀಗೆ ಚೆಕ್ ಮಾಡಿ !BSNL 4G SIM ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಎಂದು ಹೀಗೆ ಚೆಕ್ ಮಾಡಿ !ನಿಮ್ಮ ಏರಿಯಾದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿ ಸಿಗುತ್ತದೆ ಎಂದು ಕಂಡು ಕೊಳ್ಳುವುದು ತುಂಬಾ ಸುಲಭ.
और पढो »

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
और पढो »

ಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳುಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳುcrime in Bengaluru: ಪೊಲೀಸರು ಎಂದು ನಂಬಲಿ ಅಂತಾ ಆರೋಪಿ ಸೌಮ್ಯಳನ್ನ ಪಿಎಸ್ಐ ಎಂದು ತೋರಿಸಿ 20 ವರ್ಷದ ಯುವಕನ್ನ ಕಿಡ್ನಾಪ್ ಮಾಡಿದ್ದಾರೆ.
और पढो »

ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆLucky Animal: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ
और पढो »



Render Time: 2025-02-13 14:31:54