ಆತ ಕುಡಿದಿದ್ದರಿಂದ ಏನೂ ಮಾತನಾಡದೆ ಸಂಗೀತಾ ಸುಮ್ಮನಾಗಿದ್ದಾಳೆ. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹಲ್ಲೆ ಹೊಡೆದಿದ್ದಾನೆ. ಅಲ್ಲದೇ ಮಂಜುನಾಥ್ ಬಿಗಿಯಾಗಿ ಕುತ್ತಿಗೆ ಹಿಡದುಕೊಂಡಿದ್ದಾನೆ. ತಪ್ಪಿಸಿಕೊಳ್ಳಲು ಹೋದಾಗ... ಮುಂದೆನಾಯ್ತು... ಇಲ್ಲಿದೆ ಫುಲ್ ಸ್ಟೊರಿ..
ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಮನಬಂದಂತೆ ಬೈದು ಹಲ್ಲೆಈ ಸಿಹಿಹಣ್ಣು ಮಧುಮೇಹಿಗಳಿಗೆ ವರದಾನ... ವರ್ಷಕ್ಕೆ ಒಂದು ಬಾರಿ ಸಿಗುವ ಈ ಹಣ್ಣನ್ನು ತಿಂದರೆ ಶುಗರ್ ಯಾವತ್ತೂ ನಾರ್ಮಲ್ ಇರುತ್ತೆ! ಹೊಟ್ಟೆಯ ಬೊಜ್ಜು ಕರಗಿಸಲೂ ಇದು ಸಹಕಾರಿತೆಂಗಿನೆಣ್ಣೆಯಲ್ಲಿ ಈ 4 ಸಾಮಾಗ್ರಿಗಳನ್ನು ಬೆರೆಸಿ ಮನೆಯಲ್ಲೇ ನೈಸರ್ಗಿಕ ಹೇರ್ ಡೈ ಮಾಡಿ, 15 ನಿಮಿಷದಲ್ಲಿ ಕೂದಲು ಕಪ್ಪಾಗುತ್ತದೆ..!ಸುಮಾರು ತಿಂಗಳಿನಿಂದ ಆ ಅಪಾರ್ಟ್ಮೆಂಟ್‌ನಲ್ಲಿ ಹುಡುಗಿಯೊಬ್ಬಳು ಬಾಡಿಗೆ ಇದ್ಲು. ಆದರೀಗ ಮನೆ ಮಾಲೀಕನ ಮಗನ ಮೇಲೆ ಯುವತಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ.
ಈ ಪೋಟೋದಲ್ಲಿ ಕಾಣ್ತಿರೋ ಈ ವ್ಯಕ್ತಿ ಹೆಸರು ಮಂಜುನಾಥ ಗೌಡ, ಸಂಜಯ ನಗರದ ಮಾರುತಿ ಬಡಾವಣೆಯ ನಿವಾಸಿ. ತಮ್ಮ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆ ಇದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಮನಬಂದಂತೆ ಬೈದು ಹಲ್ಲೆ ಮಾಡಿದ್ದಾನೆಂಬ ಆರೋಪದ ಹಿನ್ನೆಲೆ ಪೊಲೀಸರ ಅತಿಥಿಯಾಗಿದ್ದಾನೆ.ಹೌದು.. ಈಕೆಯ ಹೆಸರು ಸಂಗೀತಾ ಅಂತಾ.. ಈಕೆಯೇ ಮಂಜುನಾಥ ಗೌಡನ ಮೇಲೆ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಈಕೆಯ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆತ ಕುಡಿದಿದ್ದರಿಂದ ಏನೂ ಮಾತನಾಡದೆ ಸಂಗೀತಾ ಸುಮ್ಮನಾಗಿದ್ದಾಳೆ. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹಲ್ಲೆ ಹೊಡೆದಿದ್ದಾನೆ. ಅಲ್ಲದೇ ಮಂಜುನಾಥ್ ಬಿಗಿಯಾಗಿ ಕುತ್ತಿಗೆ ಹಿಡದುಕೊಂಡಿದ್ದಾನೆ. ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಪಡಿಸಿದ್ದಾನಂತೆ. ತಪ್ಪಿಸಿಕೊಂಡು ಹೋಗುವಾಗ ಮತ್ತೆ ಸಂಗೀತಾಗೆ ಬಲವಾಗಿ ಹೊಡೆದು ಗಲಾಟೆಯಾದ ಬೆಳಗ್ಗೆ ಕಿಟುಕಿಯಲ್ಲಿ ಇಣುಕಿ ನೋಡ್ತಿದ್ದನಂತೆ. ಆಗ ಮನೆ ಒಳಗೆ ಬರ್ತೀನಿ ಅಂದಿದ್ದಾನಂತೆ, ಸಂಗೀತಾ ಒಳಗೆ ಬಿಡದಿದ್ದಕ್ಕೆ ನಿಂದನೆ ಮಾಡಿದ್ದಾನೆಂದು ಆರೋಪಿಸಲಾಗಿದೆ.ಇನ್ನು ಆರೋಪಿ ಮಂಜುನಾಥ ತಂದೆ ಕೆಂಪೇಗೌಡ ಎಂಬುವವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು.
ಹಾಗಾಗಿ ಮನೆ ಖಾಲಿ ಮಾಡಲು ಹೇಳಿದ್ವಿ. ಮೊನ್ನೆ ಹುಡುಗರನ್ನ ಸೇರಿಸಿ ಲೇಟ್ ನೈಟ್ ರಸ್ತೆಯಲ್ಲಿ ಜೋರಾಗಿ ಮಾತಾಡ್ತಿದ್ರು. ಅದನ್ನ ನನ್ನ ಮಗ ಹೋಗಿ ಕೇಳಿದ್ದಾನೆ. ಅದಕ್ಕೆ ಆಕೆಯ ಜೊತೆ ಹುಡುಗರು ಹಾಗೂ ಆಕೆ ಮಂಜುನ ತಳ್ಳಿದ್ದಾರೆ. ಈ ವೇಳೆ ಆತ ಹೋಗಿ ಬಿದ್ದಿದ್ದಾನೆ. ಹಾಗಾಗಿ ಆಕೆ ಮಾಡ್ತಿರೋ ಆರೋಪ ಎಲ್ಲವೂ ಸುಳ್ಳು. ಮುಂದಿನ ದಿನಗಳಲ್ಲಿ ಆಕೆಯ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದಿದ್ದಾರೆ ಮಂಜುನಾಥ ತಂದೆ.ಸದ್ಯ ಘಟನೆ ನಡೆದ ಬಳಿಕ ಯುವತಿ ಭಯ ಬಿದ್ದು ಮಾರತಹಳ್ಳಿ ಕಡೆ ಶಿಫ್ಟ್ ಅಗಿದ್ದಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್ ಆಫಿಸ್ ಪೀಸ್ ಪೀಸ್! ದಾಖಲೆಗಳು ಹೇಳುವುದೇನು..?ರಸ್ತೆ, ತೋಟ, ಮಾರ್ಕೆಟ್...ಎಲ್ಲೆಲ್ಲೂ ಈ ಮಹಿಳೆಯದ್ದೇ ಫೋಟೋ...
Girl Beaten In Bangaluru Bangaluru News Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ರೋಹಿತ್ ಶರ್ಮಾ ಮಗನ ಫೋಟೋ ನೋಡಿದ್ರಾ? ಜೂನಿಯರ್ ಹಿಟ್‌ಮ್ಯಾನ್ ಅಂತಿದ್ದಾರೆ ಫ್ಯಾನ್ಸ್Rohit Sharma baby boy photo: ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದಾರೆ. ರೋಹಿತ್ ಶರ್ಮಾ ಮಗನ ಫೋಟೋವನ್ನು ನೋಡಿದ ಫ್ಯಾನ್ಸ್ ಜೂನಿಯರ್ ಹಿಟ್‌ಮ್ಯಾನ್ ಎನ್ನುತ್ತಿದ್ದಾರೆ.
और पढो »
ತುಳಸಿ ಗಿಡಕ್ಕೆ ನೀರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲದಿದ್ದರೆ ನಿಮ್ಮ ಮನೆಯ ನೆಮ್ಮದಿ ಕೆಡುತ್ತದೆ!!ತುಳಸಿ ಗಿಡ ಬೆಳೆಯುವ ಮನೆ ಮತ್ತು ಅಂಗಳದಲ್ಲಿ ಸದಾ ಧನಾತ್ಮಕ ಶಕ್ತಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಮಾತೆಯನ್ನು ಪೂಜಿಸುವಾಗ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು.
और पढो »
ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಶೆಟ್ಟಿ ಮನೆ ಮೇಲೆ ಇಡಿ ದಾಳಿ..!ED Raids In Raj Kundra House: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್ ಕುಂದ್ರಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
और पढो »
ಬಿಗ್ ಬಾಸ್ ಕನ್ನಡ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!Bigg Boss Kannada Season 11 Wild Card Entry: ಈ ವಾರ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
और पढो »
ಬಿಗ್ ಬಾಸ್ ಬಿಟ್ಟು ಹೊರಟ ಗೋಲ್ಡ್ ಸುರೇಶ್.. ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್ ಫೈಟ್ !Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
और पढो »