Famous Actor: ಸಿನಿರಂಗದಲ್ಲಿರುವ ಪ್ರತಿಯೊಬ್ಬರ ಬದುಕು ಬಣ್ಣ ಬಣ್ಣವಾಗೇ ಇರುವುದಿಲ್ಲ.. ಸಾಕಷ್ಟು ಏಳು ಬೀಳುಗಳ ನಡುವೆಯೇ ಹೋಗುತ್ತಿರುತ್ತದೆ.. ಅಂತದ್ದೇ ಒಬ್ಬ ಪ್ರಖ್ಯಾತ ನಟ ಜೀವನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..
red thread benefits
Famous Actor bala: ಖ್ಯಾತ ನಟ ಬಾಲಾ ತನ್ನ 18 ವರ್ಷದ ಸೊಸೆ ಕೋಕಿಲಾಳಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಂಡು.. ಸಮಾಜದ ವಿರುದ್ಧ ನಡೆದು ಮೂರನೇ ಬಾರಿಗೆ ವಿವಾಹವಾದರು. ಸದ್ಯ ಅವರು ತಮ್ಮ ಹೆಂಡತಿಯೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ... ಇನ್ನು ಬಾಲಾ ಅವರು ಎಲಿಜಬೆತ್ ಅವರೊಂದಿಗಿನ ವಿವಾಹವನ್ನು ಕಾನೂನುಬಾಹಿರ ಆದರೆ ಕೆಟ್ಟ ಸಮಯದಲ್ಲಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಎಂದಿದ್ದಾರೆ.. ಅಲ್ಲದೇ ತನ್ನ ಮೇಲೆ ದೌರ್ಜನ್ಯ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದ ಮೂರನೇ ಪತ್ನಿ ಅಮೃತಾ ಸುರೇಶ್ ಬಗ್ಗೆ ಪ್ರಸ್ತಾಪಿಸಲಿಲ್ಲ. ಈ ನಟನನ್ನು ಅಕ್ಟೋಬರ್ ಆರಂಭದಲ್ಲಿ ಕೌಟುಂಬಿಕ ಹಿಂಸಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು.. ಜೊತೆಗೆ ತಮ್ಮ ಮಗಳನ್ನು ಭೇಟಿಯಾಗಲು ಅಮೃತಾ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ನಟ ಬಾಲಾ ಅಮೃತಾ ಮೇಲೆ ಆರೋಪಿಸಿದ್ದರು.. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅಕ್ಟೋಬರ್ ಅಂತ್ಯದಲ್ಲಿ ನಟ ಕೋಕಿಲಾ ಅವರನ್ನು ವಿವಾಹವಾದರು.
Actor Bala Wife Actor Bala Age Actor Bala Love Life Shocking News Bizarre News Actor Bala Daughter Actor Bala Net Worth Actor Bala Marriage Actor Bala First Wife OMG Story Strange Story Odd News Ajab Gajab News Weird News Uncanny Story Strange News Marriage Malayalam Actor Kokila Bala Age Gap Bala Kokila Bala Marriage Bala Four Wives
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನದ ಸದ್ದು.. ಡಿವೋರ್ಸ್ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟ!! ಯಾರದು ಗೊತ್ತೇ?Saif Ali Khan on divorce: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಶೀಘ್ರದಲ್ಲೇ ವಿಚ್ಚೇದನ ಪಡೆಯಲಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇದೀಗ ನಟ ಇವುಗಳಿಗೆ ಸ್ಪಷ್ಟತೆ ನೀಡಿದ್ದಾರೆ.
और पढो »
49 ನೇ ವಯಸ್ಸಿನಲ್ಲಿ ತನಗಿಂತ 19 ವರ್ಷ ಚಿಕ್ಕ ಉದ್ಯಮಿಯೊಂದಿಗೆ ಡೇಟಿಂಗ್! ಲವರ್ ತೊಡೆಯ ಮೇಲೆ ಕುಳಿತ ಖ್ಯಾತ ನಟಿ ಫೋಟೋ ವೈರಲ್Ameesha Patel: 49 ನೇ ವಯಸ್ಸಿನ ನಟಿಯೊಬ್ಬರು 19 ವರ್ಷ ಚಿಕ್ಕ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಇವರ ಫೋಟೋ ವೈರಲ್ ಆಗುತ್ತಿದೆ.
और पढो »
ಮತ್ತೊಮ್ಮೆ ಮದುವೆಯಾದ ನಟ ಸಿದ್ದಾರ್ಥ.. ಮದುವೆಯಾದ ಮೂರು ತಿಂಗಳಲ್ಲೆ ಮರು ಮದುವೆ ಸದ್ದು..!Siddarth: ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದೀಗ ಮದುವೆಯಾದ ಎರಡೆ ತಿಂಗಳಲ್ಲೆ ಸಿದ್ದಾರ್ಥ ಮರು ಮದುವೆಯಾಗಿದ್ದಾರೆ.
और पढो »
ಭಾರತದ ಅತೀ ಶ್ರೀಮಂತ ನಟಿ 10 ಸಾವಿರ ಸೀರೆ.. ದುಬಾರಿ ಶೂ.. 28 ಕೆಜಿ ಚಿನ್ನಕ್ಕೆ ಈ ನಾಯಕಿ ಒಡತಿ!! ಯಾರು ಗೊತ್ತಾ..?Jayalalithaa India Richest Actress: ಇತ್ತೀಚೆಗೆ ಭಾರತೀಯ ಶ್ರೀಮಂತ ನಟರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ನಟ ಶಾರುಖ್ ಕಾನ್ ಅವರನ್ನು ಭಾರತದ ಶ್ರೀಮಂತ ನಟ ಎಂದು ಘೋಷಿಸಲಾಗಿದೆ.
और पढो »
ಜ್ಯೋತಿಕಾ ಅಲ್ಲ.. ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಈ ಟಾಪ್ ನಟನ ಮಾಜಿ ಪತ್ನಿಯನ್ನ!Suriya Jyothika marriage: ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಸ್ಟಾರ್ ನಟ ಸೂರ್ಯ. ಇದೀಗ ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಯಾರನ್ನು ಎಂಬ ವಿಚಾರ ಬಹಿರಂಗವಾಗಿದೆ.
और पढो »
ಒಂದೇ ವರ್ಷದಲ್ಲಿ 50 ಚಿತ್ರಗಳು, ಸಾವಿನ ನಂತರ 5 ವರ್ಷಗಳವರೆಗೆ ಬಿಡುಗಡೆ.. ಈ ಅಪರೂಪದ ದಾಖಲೆ ಸೃಷ್ಟಿಸಿದ ಏಕೈಕ ನಟ ಯಾರು ಗೊತ್ತೇ?Famous Actor: ಸಿನಿರಂಗದಲ್ಲಿ ಒಬ್ಬ ನಟ ಒಂದೇ ವರ್ಷದಲ್ಲಿ 50 ಚಿತ್ರಗಳಲ್ಲಿ ನಟಿಸಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.. ಹಾಗಾದರೇ ಆ ಏಕೈಕ ನಟ ಯಾರು?
और पढो »