Siddarth: ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದೀಗ ಮದುವೆಯಾದ ಎರಡೆ ತಿಂಗಳಲ್ಲೆ ಸಿದ್ದಾರ್ಥ ಮರು ಮದುವೆಯಾಗಿದ್ದಾರೆ.
ಸೆಪ್ಟೆಂಬರ್ 16 ರಂದು ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ದಕ್ಷಿಣ ಭಾರತದ ಸಂಪ್ರದಾಯದಂತೆ, ಈ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಆ ಸಮಯದಲ್ಲಿ ಅವರ ಮದುವೆಯ ಫೋಟೋಗಳು ವೈರಲ್ ಆಗಿದ್ದವು. ಆದರೆ ಇತ್ತೀಚೆಗೆ ನಾಯಕ ಸಿದ್ಧಾರ್ಥ್ ಮರು ಮದುವೆಯಾಗಿದ್ದಾರೆ, ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿದ್ಧಾರ್ಥ್ ಮತ್ತು ಅದಿತಿ ಪರಸ್ಪರ ಪ್ರೀತಿಸುತ್ತಿದ್ದರು, ಡೇಟಿಂಗ್ ವದಂತಿಗಳ ಮೂಲಕ ಸುದ್ದಿಯಲ್ಲಿದ್ದ ಈ ಜೋಡಿ ಸದ್ದು ಸುದ್ದಿ ಇಲ್ಲದೆ ಮದುವೆಯಾಗಿದ್ದರು.
ಟೆಸ್ಟ್, ODI, T20... ಎಲ್ಲಾ 3 ಸ್ವರೂಪಗಳಲ್ಲಿಯೂ ಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಕ್ರಿಕೆಟಗ ಯಾರು ಗೊತ್ತೇ? ಈ ದಿಗ್ಗಜ ಪ್ರೀತಿಸಿ ಮದುವೆಯಾಗಿದ್ದು ತನ್ನ ಕೋಚ್‌ನ ಮಗಳನ್ನೇ...
Hero Siddarth Tollywood Tollywood Actor Aditi Rao Hydari And Siddharth Aditi Rao Hydari And Siddharth Wedding Photos Aditi Rao Hydari And Siddharth Wedding Aditi Rao Hydari And Siddharth Indian Wedding Rajasthan Actor Siddharth Actress Aditi Rao Hydari Siddharth Get Married For Second Time Rajasthan Siddharth Marriage Aditi Rao Hydari Photos ನಟ ಸಿದ್ಧಾರ್ಥ್ ಅದಿತಿ ರಾವ್ ಹೈದರಿ ಅದಿತಿ ರಾವ್ ಹೈದರಿ ಸಿದ್ಧಾರ್ಥ್ ರಾಜಸ್ಥಾನ Aditi Rao Hydari Siddharth Siddharth Wedding Aditi Rao Hydari Marriage Aditi Rao Hydari Wedding Photo Viral Photo ಅದಿತಿ ರಾವ್ ಹೈದರಿ ಸಿದ್ದಾರ್ಥ್ ಅದಿತಿ ರಾವ್ ಹೈದರಿ ಮದುವೆ ಸಿದ್ದಾರ್ಥ್ ಮದುವೆ Hero Siddarth Third Marriage Aditi Rao Third Marriage
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Manju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್ ಇಲ್ಲಿವೆ ನೋಡಿManju Pavagada Marriage: ಕಿರುತೆರೆ ನಟ ಮಂಜು ಪಾವಗಡ ಅದ್ಧೂರಿಯಾಗಿ ಮದುವೆ ಆಗಿದ್ದು, ಫೋಟೋಸ್ ಇಲ್ಲಿವೆ ನೋಡಿ
और पढो »
ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !Tiger Prabhakar Wife: ಮಾಜಿ ಗೆಳೆಯ ಟೈಗರ್ ಪ್ರಭಾಕರ್ ಜೊತೆಗಿನ ಕಹಿ ಅನುಭವಗಳನ್ನು ನಟಿ ಅಂಜು ಹಂಚಿಕೊಂಡಿದ್ದಾರೆ.
और पढो »
ಸಹನಟನೊಂದಿಗೆ ಗುಟ್ಟಾಗಿ ಎಂಗೇಜ್ ಆಗಿ ಮದುವೆಗೂ ಸಜ್ಜಾದ ಖ್ಯಾತ ಸಿರೀಯಲ್ ನಟಿ ವೈಷ್ಣವಿ! ಪೋಟೋಸ್ ನೋಡಿ ಫ್ಯಾನ್ಸ್ ಶಾಕ್!!Famous Serial Actress Vaishnavi: ವಿಜಯ್ ಟಿವಿಯ ಚಿರಕಡಿಕ್ಕ ಆಸೆ ಧಾರಾವಾಹಿಯ ನಟ ವೆಟ್ರಿ ವಸಂತ್ ಹಾಗೂ ಬೋನಿ ಧಾರಾವಾಹಿಯ ನಾಯಕಿ ವೈಷ್ಣವಿ ಮದುವೆ ದಿನಾಂಕದ ಮಾಹಿತಿ ಇದೀಗ ಹೊರಬಿದ್ದಿದೆ.
और पढो »
ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್! ಮದುವೆ ಮುಂದೂಡಿದ ನಾಗಾರ್ಜುನ?!Naga Chaitanya Sobhita Dhulipala: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
और पढो »
ವಿಜಯ್ ದೇವರಕೊಂಡ ಮನೆಯಲ್ಲಿ ಮದುವೆ ಸಂಭ್ರಮ.. ಅದ್ದೂರಿ ಮದುವೆಯ ಶಾಕಿಂಗ್ ಫೋಟೋಸ್ ಔಟ್!!Vijay Devarakonda: ನಟ ವಿಜಯ್ ದೇವರಕೊಂಡ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ, ಇದೀಗ ಈ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
और पढो »
Viral News: 61 ವರ್ಷದ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ; ಕಣ್ಣೀರು ಹಾಕುತ್ತಿರುವ ಸಿಂಗಲ್ಸ್!ಪಾಕಿಸ್ತಾನ ಮೂಲದ ಈ ಪ್ರೇಮಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸುದ್ದಿ ಕೇಳಿ ಅವಿವಾಹಿತರು ಕಣ್ಣೀರು ಹಾಕುತ್ತಿದ್ದಾರೆ. ಏಕೆಂದರೆ ಇಲ್ಲಿ ವಧುವಿನ ವಯಸ್ಸು ಕೇವಲ 18 ಹಾಗೂ ವರನ ವಯಸ್ಸು ಬರೋಬ್ಬರಿ 61 ವರ್ಷ.
और पढो »