Ameesha Patel: 49 ನೇ ವಯಸ್ಸಿನ ನಟಿಯೊಬ್ಬರು 19 ವರ್ಷ ಚಿಕ್ಕ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಇವರ ಫೋಟೋ ವೈರಲ್ ಆಗುತ್ತಿದೆ.
49 ನೇ ವಯಸ್ಸಿನಲ್ಲಿ ತನಗಿಂತ 19 ವರ್ಷ ಚಿಕ್ಕ ಉದ್ಯಮಿಯೊಂದಿಗೆ ಡೇಟಿಂಗ್! ಲವರ್ ತೊಡೆಯ ಮೇಲೆ ಕುಳಿತ ಖ್ಯಾತ ನಟಿ ಫೋಟೋ ವೈರಲ್49 ನೇ ವಯಸ್ಸಿನ ನಟಿಯೊಬ್ಬರು 19 ವರ್ಷ ಚಿಕ್ಕ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಇವರ ಫೋಟೋ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಮೀಶಾ ಪಟೇಲ್... ಹೃತಿಕ್ ರೋಷನ್ ಅವರೊಂದಿಗೆ ಬಾಲಿವುಡ್‌ನ ಸಿನಿಮಾದಲ್ಲಿ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಮೀಶಾ ಪಟೇಲ್ ಬಾಲಿವುಡ್ ಆಳಿದ ಖ್ಯಾತ ನಟಿ. ತಮ್ಮ ಡೇಟಿಂಗ್ ವದಂತಿಗಳು ಹೊರಬರುತ್ತಿರುವ ವ್ಯಕ್ತಿಯೊಂದಿಗೆ ಕೆಲವು ಫೋಟೋಗಳನ್ನು ಅಮೀಶಾ ಪಟೇಲ್ ಹಂಚಿಕೊಂಡಿದ್ದಾರೆ.
Ameesha Patel Movies Ameesha Patel Age Ameesha Patel Instagram Ameesha Patel Net Worth Ameesha Patel Dating Rumors Ameesha Patel Is Dating This Businessman Gadar 2 Star Ameesha Patel Ameesha Patel Nirvaan Birla Ameesha Patel Nirvaan Birla Age Difference Nirvaan Birla 19 Years Younger Than Amisha Patel Who Is Nirvaan Birla? Nirvaan Birla Gadar 2 Actress ಅಮೀಶಾ ಪಟೇಲ್ ಅಮೀಶಾ ಪಟೇಲ್ ಚಲನಚಿತ್ರಗಳು ಅಮೀಶಾ ಪಟೇಲ್ ವಯಸ್ಸು ಅಮೀಶಾ ಪಟೇಲ್ ಈ ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಗದರ್ 2 ನಟಿ ಅಮೀಶಾ ಪಟೇಲ್ ಅಮೀಶಾ ಪಟೇಲ್ ನಿರ್ವಾನ್ ಬಿರ್ಲಾ ಅಮೀಶಾ ಪಟೇಲ್ ನಿರ್ವಾನ್ ಬಿರ್ಲಾ ವಯಸ್ಸಿನ ವ್ಯತ್ಯಾಸ ನಿರ್ವಾನ್ ಬಿರ್ಲಾ ಅಮೀಶಾ ಪಟೇಲ್‌ಗಿಂತ 19 ವರ್ಷ ಚಿಕ್ಕವರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »
46ನೇ ವಯಸ್ಸಿನಲ್ಲಿ ಸ್ಟಾರ್ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್ ಹಿನ್ನೆಲೆ ಗಾಯಕಿಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
और पढो »
ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!Famous Kannada Actress: ದೊಡ್ಡ ಕೋಟ್ಯಾಧಿಪತಿಯಾಗಿದ್ದರೂ, ಟಾಪ್ ಹೀರೋಯಿನ್ ಆಗಿರುವಾಗಲೇ ತನಗಿಂತ 16 ವರ್ಷ ಹಿರಿಯ ನಟನನ್ನು ಮದುವೆಯಾಗಿ ಸಿನಿಮಾ, ಡ್ಯಾನ್ಸ್ ಮೇಲಿನ ಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಯಾರೆಂದು ಈಗ ನೋಡೋಣ..
और पढो »
ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್ ನಟಿ ಮಾನಸಾ ಮನೋಹರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »
ಸಪ್ತಪದಿ ತುಳಿದ ಲಕ್ಷ್ಮೀಬಾರಮ್ಮ ಸೀರಿಯಲ್ ವಿಧಿ ನಟಿ ಲಾವಣ್ಯ: ಫೋಟೋ ವೈರಲ್Lakshmi Baramma Serial vidhi fame Lavanya hiremath: ದೀಪಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ತಮ್ಮ ಭಾವಿ ಪತಿಯೊಂದಿಗೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ತಾವು ಮದುವೆಯಾಗುತ್ತಿರುವ ಬಗ್ಗೆ ಸುಳಿವು ನೀಡಿದ್ದ ನಟಿ ಲಾವಣ್ಯ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
और पढो »
ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್ ಡೇಟಿಂಗ್..! ಶೀಘ್ರದಲ್ಲೇ ಮದುವೆ ಫಿಕ್ಸ್?!Shraddha Kapoor: ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ವಿವಾಹ ಸಂಭ್ರಮ ಮೊಳಗಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »