ಐಎನ್ ಅಡಿಯಲ್ಲಿ ನಕಲಿ ಫೋಟೋ ವೈರಲ್

ಕ್ರೀಡೆ समाचार

ಐಎನ್ ಅಡಿಯಲ್ಲಿ ನಕಲಿ ಫೋಟೋ ವೈರಲ್
AIನಕಲಿ ಫೋಟೋಜೈ ಶಾ
  • 📰 Zee News
  • ⏱ Reading Time:
  • 39 sec. here
  • 7 min. at publisher
  • 📊 Quality Score:
  • News: 36%
  • Publisher: 63%

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಬೀಚ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಂತಹ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಆದರೆ ಇವು AI ಬಳಸಿ ರಚಿಸಲಾಗಿದೆ ಎಂದು ಪ್ರಕಟಿಸಲಾಗಿದೆ.

ಕಳೆದ ತಿಂಗಳಷ್ಟೇ ಜೈ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ. ಕಾವ್ಯಾ ಮಾರನ್ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಬೀಚ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ಎಐ ಬಳಸಿ ರಚಿಸಲಾಗಿದೆ. ಕಿಡಿಗೇಡಿಗಳು ಈ ನಕಲಿ ಫೋಟೋ ಗಳನ್ನು ಸೃಷ್ಟಿಸಿ ವೈರಲ್ ಮಾಡುತ್ತಿದ್ದಾರೆ. ಈ ಫೋಟೋಗಳ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವು ಸೆಲೆಬ್ರಿಟಿಗಳಿಗೆ ಶಾಪವಾಗಿ ಪರಿಣಮಿಸಿದೆ.

ಒಳ್ಳೆಯದಕ್ಕೆ ಬಳಸಬೇಕಾದ ತಂತ್ರಜ್ಞಾನವನ್ನು ತಪ್ಪು ಕೆಲಸಗಳಿಗೆ ಬಳಸಲಾಗುತ್ತಿದೆ. ಎಐ ಸಹಾಯದಿಂದ ನಕಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಬಿಡುಗಡೆ ಮಾಡಲಾಗುತ್ತಿದೆ. ಇದುವರೆಗೂ ಚಿತ್ರರಂಗಕ್ಕಷ್ಟೇ ಸೀಮಿತವಾಗಿದ್ದ ಈ ಚಟ ಇದೀಗ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಖ್ಯಾತ ಹೀರೋಯಿನ್, ಹೀರೋಗಳ ಫೋಟೋ ಹಾಕಿಕೊಂಡು ಅಶ್ಲೀಲ ಫೋಟೋ, ವಿಡಿಯೋ ಸೃಷ್ಟಿಸುತ್ತಿದ್ದ ಪುಂಡ ಪೋಕರಿಗಳು ಇದೀಗಕ್ರೀಡಾ ಜಗತ್ತಿಗೆ ಬಿಗ್‌ಶಾಕ್..‌ ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿವಾಹವಾಗಿ ವಿಹಾರಕ್ಕೆ ತೆರಳಿದ್ದಾರೆ ಎಂದು ಬಿಂಬಿಸುವಂತಹ ಫೋಟೋಗಳನ್ನು ರಚಿಸಿ ವೈರಲ್ ಮಾಡಲಾಗಿತ್ತು. ಇದೀಗ ಈ ಫೋಟೋಗಳನ್ನು ರಚಿಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. AI ಡೀಪ್ ನಕಲಿ ವೀಡಿಯೊಗಳನ್ನು ನಿರ್ಬಂಧಿಸಲು ತಂತ್ರಜ್ಞಾನವನ್ನು ತರಬೇಕು ಎನ್ನುವ ಮಾತು ಕೇಳಿ ಬಂದಿದೆ.ಈ ಹಿಂದೆ, ಸಚಿನ್ ತೆಂಡೂಲ್ಕರ್ ಕೂಡ ಈ AI ಡೀಪ್ ಫೇಕ್ ವೀಡಿಯೊಗೆ ತುತ್ತಾಗಿದ್ದರ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

AI ನಕಲಿ ಫೋಟೋ ಜೈ ಶಾ ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್‌... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್‌ ಜೋಡಿಯ ಫೋಟೋ ವೈರಲ್‌ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್‌... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್‌ ಜೋಡಿಯ ಫೋಟೋ ವೈರಲ್‌ಭಾರಿ ಮಳೆಯಿಂದಾಗಿ 13.2 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾದ ಕಾರಣ ಮೊದಲ ದಿನ ಹೆಚ್ಚು ಆಟವಾಡಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಾರಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »

ರಿಷಬ್ ಪಂತ್‌ ನಿಶ್ಚಿತಾರ್ಥ ಫೋಟೋ ವೈರಲ್: ಕಾದ್ರೆ ಅಭಿಮಾನಿಗರು ಖುಷ್ರಿಷಬ್ ಪಂತ್‌ ನಿಶ್ಚಿತಾರ್ಥ ಫೋಟೋ ವೈರಲ್: ಕಾದ್ರೆ ಅಭಿಮಾನಿಗರು ಖುಷ್ಐಪಿಎಲ್ ನಲ್ಲಿ ಭಾರಿ ಮೊತ್ತಕ್ಕೆ ಹರಾಜಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್‌ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಖುಷಿ ತುಂಬಿಸಿದೆ. ರಿಷಬ್ ಪಂತ್‌ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
और पढो »

ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾಳ ಅಂದವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಮದುವೆಗೆ ರೆಡಿಯಾಗಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.
और पढो »

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪುತ್ರಿ ಫೋಟೋದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪುತ್ರಿ ಫೋಟೋದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪುತ್ರಿ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಅದ್ಭುತ ಸಂತಸಗೊಂಡಿದ್ದಾರೆ. ಆದರೆ ಈ ಫೋಟೋಗಳು AI ಸಹಾಯದಿಂದ ಚೆನ್ನಾಗಿ ಎಡಿಟ್ ಮಾಡಿದ ನಕಲಿ ಫೋಟೋ ಎಂದು ತಿಳಿದು ಬಂದಿದೆ.
और पढो »

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆSnake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್‌ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
और पढो »



Render Time: 2025-02-13 22:22:47