ಆದಾಯ ತೆರಿಗೆ ವ್ಯಾಪ್ತಿಗೆ ಬರದವರು ಐಟಿಆರ್ ಫೈಲಿಂಗ್ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಹಣಕಾಸು ಸಲಹೆಗಾರರ ಪ್ರಕಾರ, ಐಟಿಆರ್ ಸಲ್ಲಿಸುವ ಮೂಲಕ ಆರ್ಥಿಕ ದಾಖಲೆಯನ್ನು ಸೃಷ್ಟಿಸಿ, ಹಣಕಾಸು ಲೋನ್, ವೀಸಾಗಾಗಿ ಅರ್ಜಿ ಸಲ್ಲಿಸುವುದರಂತಹ ಹಲವು ಪ್ರಯೋಜನಗಳು ಲಭ್ಯವಾಗುತ್ತವೆ.
ITR Filing Benefits: ಆದಾಯ ತೆರಿಗೆ ವ್ಯಾಪ್ತಿಗೆ ಬರದವರು ಐಟಿಆರ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನೀವು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.ನಮ್ಮಲ್ಲಿ ಬಹುತೇಕ ಜನರು ತಾವು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬರುವುದಿಲ್ಲ.ಆದರೆ, ಹಣಕಾಸು ಸಲಹೆಗಾರರ ಪ್ರಕಾರ, ಆದಾಯ ತೆರಿಗೆ ವ್ಯಾಪ್ತಿಗೆ ಬರದವರೂ ಕೂಡ ಐಟಿಆರ್ ಸಲ್ಲಿಸಬೇಕು.
ಯಾವುದೇ ಒಬ್ಬ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಆದಾಯದ ಒಂದು ಘನ ಪುರಾವೆಯಾಗಿದೆ. ಯಾವುದೇ ಉದ್ಯೋಗ, ವ್ಯವಹಾರ, ಇತರ ಮೂಲಗಳಿಂದ ಆದಾಯ ಗಳಿಸುತ್ತಿದ್ದರೆ ಐಟಿಆರ್ ಸಲಿಸುವ ಮೂಲಕ ಆದಾಯದ ಸರಿಯಾದ ದಾಖಲೆಯನ್ನು ಸಿದ್ಧಪಡಿಸುತ್ತದೆ. ಇದನ್ನು ಹಲವು ಸ್ಥಳಗಳಲ್ಲಿ ಬಳಸಬಹುದು.ನಲ್ಲಿ ಬರುವುದಿಲ್ಲ. ಹಾಗಾಗಿ, ತಾವು ತೆರಿಗೆಗೆ ಜವಾಬ್ದಾರರಲ್ಲ, ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ, ಹಣಕಾಸು ಸಲಹೆಗಾರರ ಪ್ರಕಾರ, ಆದಾಯ ತೆರಿಗೆ ವ್ಯಾಪ್ತಿಗೆ ಬರದವರೂ ಕೂಡ ಐಟಿಆರ್ ಸಲ್ಲಿಸಬೇಕು. ಇದರಿಂದ ಪ್ರಮುಖವಾಗಿ 10 ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ITR TAXATION FINANCE INVESTMENT LOANS
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!Income Tax Refund: ಸದ್ಯದ ಟ್ರೆಂಡ್ ನೋಡುವುದಾದರೆ ಐಟಿಆರ್ ಫೈಲ್ ಮಾಡುವ ಮುಕ್ಕಾಲು ಜನ ವೃತ್ತಿಪರರಲ್ಲದವರಿಂದ ಮಾಡಿಸ್ತುತ್ತಿದ್ದಾರೆ. ಮೊದಲನೆಯದಾಗಿ ವೃತ್ತಿಪರರಲ್ಲದವರು ನಿಮಗೆ ಕಡಿಮೆ ದುಡ್ಡಿಗೆ ಐಟಿಆರ್ ಫೈಲ್ ಮಾಡಿಕೊಡುವುದಾಗಿ ಹೇಳುತ್ತಾರೆ.
और पढो »
ನೀವು ಎಂದಾದರೂ ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಬಳಸಿದ್ದಿರಾ?..ಇಲ್ಲಿವೆ 7 ಅದ್ಬುತ ಪ್ರಯೋಜನಗಳು..!ವಯಸ್ಸಾದವರು ಶೀತ ವಾತಾವರಣದಲ್ಲಿ ಕೀಲು ಮತ್ತು ಸ್ನಾಯು ನೋವಿನಿಂದ ಬಳಲುತ್ತಿದ್ದರೆ, ಸಾಸಿವೆ ಎಣ್ಣೆ ಅವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನೀವು ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಕೀಲುಗಳನ್ನು ಮಸಾಜ್ ಮಾಡಿದರೆ, ಅದು ಪ್ರಯೋಜನಕಾರಿಯಾಗಿದೆ. ಊತವನ್ನು ಕಡಿಮೆ ಮಾಡಬಹುದು.
और पढो »
Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ ಐಟಿ ನೋಟೀಸ್...!Income Tax notice Alert: ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಉಳಿತಾಯ ಖಾತೆಗಳಲ್ಲಿ ಹಣ ಡಿಪಾಸಿಟ್ ಮಾಡುವುದಕ್ಕೆ ಮಿತಿ ಇರುತ್ತದೆ. ಅಷ್ಟೇ ಅಲ್ಲ ಆ ಲಿಮಿಟ್ ದಾಟಿದರೆ ತೆರಿಗೆ ಕಟ್ಟಬೇಕಾಗುತ್ತದೆ.
और पढो »
ತೆರಿಗೆ ಪಾವತಿಯಲ್ಲಿ 16.6% ಸೇವ್ ಮಾಡಬಹುದು..! ಹೇಗ್ ಗೊತ್ತಾ..!Tax saving options: ದೇಶದಲ್ಲಿ ಆಯ್ದ ಕ್ರೆಡಿಟ್ ಕಾರ್ಡುಗಳು ಮಾತ್ರ ಬಳಕೆದಾರರಿಗೆ ರಿವಾರ್ಡುಗಳನ್ನು ನೀಡುತ್ತಿವೆ. ಅಥವಾ ಆದಾಯ ತೆರಿಗೆ ಪಾವತಿ ಮತ್ತು ಜಿಎಸ್ ಟಿ ಪಾವತಿಯ ಮೇಲೆ ಕ್ಯಾಶ್ ಬ್ಯಾಕ್ ನೀಡುತ್ತಿವೆ.
और पढो »
ICRA ಪ್ರಕಾರ ದಾಖಲೆ ಮಟ್ಟದಲ್ಲಿ ಆಗಲಿದೆ ಚಿನ್ನ ಖರೀದಿ !ಹಾಗಾದರೆ ಅಷ್ಟೊಂದು ಇಳಿಕೆಯಾಗಲಿದೆಯಾ ಬಂಗಾರದ ಬೆಲೆ !ICRA ವರದಿ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬಳಕೆಯಲ್ಲಿ ಶೇಕಡಾ 14-18 ರಷ್ಟು ಏರಿಕೆಯಾಗಬಹುದು.
और पढो »
ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ - ಸಿಕ್ಕಿಂ !ಸಿಕ್ಕಿಂ ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ. ಇಲ್ಲಿನ ನಿವಾಸಿಗಳು ಕೋಟ್ಯಂತರ ರೂಪಾಯಿ ಸಂಪಾದಿಸಿದರೂ ಆದಾಯ ತೆರಿಗೆ ಕಾಯ್ದೆಯಿಂದ ಮುಕ್ತರಾಗಿದ್ದಾರೆ.
और पढो »