ICRA ವರದಿ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬಳಕೆಯಲ್ಲಿ ಶೇಕಡಾ 14-18 ರಷ್ಟು ಏರಿಕೆಯಾಗಬಹುದು.
ಈ ಒಂದು ಬಲವಾದ ಕಾರಣದಿಂದ... ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾನೆ ಅಂದುಕೊಂಡಿದ್ದ ಶಿಶಿರ್ ಎಲಿಮಿನೇಟ್ ಆಗಿದ್ದು!ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ಪ್ರತಿ ತಿಂಗಳೂ ನಿಮಗೆ 9000 ರೂಪಾಯಿ ಸಿಗುತ್ತೆ!!ವಯಸ್ಸೆಲ್ಲಾ ಯಾವ ಲೆಕ್ಕಾ ಗುರು ಇದ್ರೆ ನೆಮ್ಮದಿಯಾಗಿರ್ಬೇಕು.. 60 ನೇ ವಯಸ್ಸಿನಲ್ಲಿ ಪ್ರೀತಿಸಿ ಎಡರನೇ ಮದುವೆಯಾದ ಖ್ಯಾತ ನಟ ಈತ!
ಇದಲ್ಲದೇ 2025ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಶುಭ ದಿನಗಳು ಮತ್ತು ಮದುವೆಯ ಕಾರಣದಿಂದ ಆಭರಣಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. FY24 ರಲ್ಲಿ ಸಂಘಟಿತ ಆಭರಣಗಳ ಖರೀದಿಯಲ್ಲಿ ಹೆಚ್ಚಳವಾಗಿದೆ. ಇದರಿಂದ ಚಿನ್ನದ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 14 ರಷ್ಟು ಏರಿಕೆ ಕಂಡವು. ಈ ಆರ್ಥಿಕ ವರ್ಷದಲ್ಲೂ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ.ಬೆಲೆಗೆ ಹೋಲಿಸಿದರೆ ಚಿನ್ನದ ಸರಾಸರಿ ಬೆಲೆ 25 ಪ್ರತಿಶತದಷ್ಟು ಹೆಚ್ಚಾಗಿದೆ.
Gold Price Gold Rate Gold Rate Latest Latest Gold Rate Gold Rate Today Gold Rate Future ICRA Report ICRA Gold Purchase Business News In Kannada Kannada Business News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ವಾರಾಂತ್ಯದಲ್ಲಿ ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ಇಂದೆಷ್ಟಿದೆ?Gold Price Today: ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡು ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
और पढो »
ಏರಿಕೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಅಗ್ಗ : ಬಂಗಾರ ಖರೀದಿಸುವುದಾದರೆ ಇದುವೇ ಒಳ್ಳೆಯ ಸಮಯGold Price Down :ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು.ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು
और पढो »
ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆಚಿನ್ನದ ದರ ಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಕಡೆಯಿಂದ ಬಂದಿದೆ.
और पढो »
ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
और पढो »
ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್.. ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಂದೆಷ್ಟಿದೆ?Gold Price Today: ಸತತ ಏರುಗತಿಯಲ್ಲಿ ಸಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.. ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?
और पढो »
ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನ ಧರಿಸಿದರೆ ಅದೃಷ್ಟ ಕೈ ಹಿಡಿಯುವುದು. ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರು ಚಿನ್ನದ ಉಂಗುರ ಧರಿಸುವುದರಿಂದ ಲಾಭವಾಗುತ್ತದೆ.
और पढो »