ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?

ಅಭಿಷೇಕ್ ಬಚ್ಚನ್ समाचार

ಐಶ್ವರ್ಯ ರೈಗೆ ಅಭಿಷೇಕ್ ಬಚ್ಚನ್ ಕೈ ಕೊಡಲು ಈ ನಟಿ ಕಾರಣನಾ?
ಐಶ್ವರ್ಯ ರೈನಿಮ್ರತ್ ಕೌರ್ಜೂನಿಯರ್ ಬಚ್ಚನ್
  • 📰 Zee News
  • ⏱ Reading Time:
  • 80 sec. here
  • 23 min. at publisher
  • 📊 Quality Score:
  • News: 105%
  • Publisher: 63%

Abhishek bachchan and aishwarya rai divorce News: ಅಭಿಷೇಕ್ ಬಚ್ಚನ್ ಮತ್ತು ನಟಿ ನಿಮ್ರತ್ ಕೌರ್ ಡೇಟಿಂಗ್ ತಿಳಿದ ನಂತರ ಐಶ್ವರ್ಯ ರೈ ಕೆಂಡಾಮಂಡಲರಾಗಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Abhishek Bachchan : ಅಭಿಷೇಕ್ ಬಚ್ಚನ್ ಈ ನಟಿಯೊಂದಿಗೆ ಡೇಟಿಂಗ್ ನಲ್ಲಿರುವ ವಿಷಯ ತಿಳಿದ ನಂತರ ಐಶ್ವರ್ಯ ರೈ ಕೆಂಡಾಮಂಡಲರಾಗಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.ಪತಿಯ ಡೇಟಿಂಗ್ ವಿಷಯ ತಿಳಿದೇ ಬಚ್ಚನ್ ಪರಿವಾರದಿಂದ ದೂರವಾದ್ರ ಮಾಜಿ ವಿಶ್ವ ಸುಂದರಿಡಸ್ಟ್‌ಬಿನ್‌ನಲ್ಲಿದ್ದ ಕಸ ತಿನ್ನುತ್ತಾ, ಹಸಿವಿನಿಂದ ದಿನ ಕಳೆಯುತ್ತಾ ಬೆಳೆದ ʻಈಕೆʼ ಇಂದು ಬಹುಬೇಡಿಕೆಯ ಸ್ಟಾರ್‌ ನಿರೂಪಕಿ!ಬ್ರಹ್ಮಗಂಟು ಸೀರಿಯಲ್ ನಾಯಕಿ ದೀಪಾ ರಿಯಲ್‌ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತೇ? ಇವರು ಬಾಲನಟಿಯಾಗಿಯೂ ನಟಿಸಿದ್ರು!!ಅರೇ ಈ ಸ್ಟಾರ್‌ ನಟಿ ಡಾಕ್ಟರ್..

ಬಾಲಿವುಡ್ ನ ಹೈಪ್ರೊಫೈಲ್ ಜೋಡಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಈಗ ಎಲ್ಲವೂ ಸರಿಯಿಲ್ಲ, ಭಾರೀ ಬಿರುಕು ಉಂಟಾಗಿದೆ. ಈಗಾಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರ್ಪಟ್ಟಾಗಿದೆ, ಅವರಿಬ್ಬರು ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಇವರು ಯಾವ ಕಾರಣಕ್ಕೆ ಬೇರೆಯಾಗುತ್ತಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಅಭಿಷೇಕ್ ಬಚ್ಚನ್ ಇತ್ತೀಚಿಗೆ ಬೇರೊಬ್ಬ ನಟಿಯೊಂದಿಗೆ ಸಲುಗೆಯಿಂದ ಇರುವುದೇ ಕಾರಣ ಎಂದು ಹೇಳಲಾಗುತ್ತಿದೆ.‘ಲಂಚ್ ಬಾಕ್ಸ್’ ಚಿತ್ರದ ಉತ್ತಮ ನಟನೆಯ ಕಾರಣಕ್ಕೆ ನಿಮ್ರತ್ ಕೌರ್ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.

ನಟಿ ಐಶ್ವರ್ಯ ರೈ ವಿಶ್ವ ಸುಂದರಿ ಪಟ್ಟ ಏರಿದ ಸಂದರ್ಭದ ಫೋಟೋಗಳು ಹೇಗಿವೆ ಗೊತ್ತಾ..? ಈಕೆಯ ಸೌಂದರ್ಯ ನೋಡಿದರೆ ನೀವು ಮೈ ಮರೆಯೋದು ಗ್ಯಾರಂಟಿ! ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಮೊದಲ ಬಾರಿಗೆ 'ದಾಸ್ವಿ' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ನಿಮ್ರತ್ ಕೌರ್ ಅವರು ಅಭಿಷೇಕ್ ಬಚ್ಚನ್ ಹೆಂಡತಿಯ ಪಾತ್ರ ಮಾಡಿದ್ದರು. 'ದಾಸ್ವಿ' ಚಿತ್ರದಲ್ಲಿ ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. 'ದಾಸ್ವಿ' ಚಿತ್ರದ ಸೆಟ್‌ಗಳಲ್ಲಿ ಚಿತ್ರೀಕರಣದ ವೇಳೆ ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ತುಂಬಾ ‘ಆತ್ಮೀಯ’ರಾಗಿದ್ದರು. ಬಳಿಕ ಅಭಿಷೇಕ್ ಬಚ್ಚನ್ ಮತ್ತು ನಟಿ ನಿಮ್ರತ್ ಕೌರ್ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಓಡಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಈಗ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಲು ನಿಮ್ರತ್ ಕೌರ್ ಕಾರಣ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದ ವೀರರು ನಿಮ್ರತ್ ಕೌರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಐಶ್ವರ್ಯ ರೈ ಬಗ್ಗೆ ಅನುಕುಂಪ ವ್ಯಕ್ತಪಡಿಸುತ್ತಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಐಶ್ವರ್ಯ ರೈ ನಿಮ್ರತ್ ಕೌರ್ ಜೂನಿಯರ್ ಬಚ್ಚನ್ ಬಾಲಿವುಡ್‌ Abhishek Bachchan And Aishwarya Rai Divorce Abhishek Bachchan And Nimrat Kaur Affair Rumors Abhishek Bachchan And Nimrat Kaur Affair Nimrat Kaur Abhishek Bachchan Abhishek Bachchan Net Worth Aishwarya Rai Net Worth Bachchan Family Will Get A New Daughter In Law Abhishek Bachchan Aishwarya Rai Divorce Abhishek Bachchan Cheat On Aishwarya Rai Abhishek Affair With His Dasvi Co Star Nimrat Kau ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ Aishwarya Rai Bachchan Latest News Nimrat Kaur Abhishek Bachchan Relationship Abhishek Bachchan Nimrat Kaur Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!Amitabh Bacchan Shocking Statement: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ಮಧ್ಯೆ ಸೊಸೆ ದುರಾದೃಷ್ಟದ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ.
और पढो »

ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್Aishwarya Rai Abhishek Bachchan Viral Video: ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
और पढो »

ಡಿವೋರ್ಸ್‌ ವದಂತಿಯ ಮಧ್ಯೆ ತನ್ನ ಕುಟುಂಬವನ್ನೇ ಬಿಟ್ಟುಹೊರಟ ಅಭಿಷೇಕ್ ಬಚ್ಚನ್‌! ಐಶ್ವರ್ಯಾರಂತೆ ʼಜಲ್ಸಾʼ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಬಚ್ಚನ್‌ ಕುಡಿ?ಡಿವೋರ್ಸ್‌ ವದಂತಿಯ ಮಧ್ಯೆ ತನ್ನ ಕುಟುಂಬವನ್ನೇ ಬಿಟ್ಟುಹೊರಟ ಅಭಿಷೇಕ್ ಬಚ್ಚನ್‌! ಐಶ್ವರ್ಯಾರಂತೆ ʼಜಲ್ಸಾʼ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಬಚ್ಚನ್‌ ಕುಡಿ?Abhishek Bachchan Jalsa Statement: ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್ ವಿಚ್ಛೇದನದ ಸುದ್ದಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಕೇಳಿಬರುತ್ತಲೇ ಇವೆ.
और पढो »

ಐಶ್ವರ್ಯ ರೈ ಅಲ್ಲ.. ಈ ಖ್ಯಾತ ನಟಿಗೆ ತನ್ನ ʻಸೊಸೆʼ ಎಂದು ಕರೆದು ಅಭಿಷೇಕ್‌ ಪಕ್ಕ ನಿಲ್ಲಿಸಿದ ಜಯಾ ಬಚ್ಚನ್‌! ಡಿವೋರ್ಸ್‌ ವದಂತಿ ಮಧ್ಯೆ ವಿಡಿಯೋ ವೈರಲ್‌ಐಶ್ವರ್ಯ ರೈ ಅಲ್ಲ.. ಈ ಖ್ಯಾತ ನಟಿಗೆ ತನ್ನ ʻಸೊಸೆʼ ಎಂದು ಕರೆದು ಅಭಿಷೇಕ್‌ ಪಕ್ಕ ನಿಲ್ಲಿಸಿದ ಜಯಾ ಬಚ್ಚನ್‌! ಡಿವೋರ್ಸ್‌ ವದಂತಿ ಮಧ್ಯೆ ವಿಡಿಯೋ ವೈರಲ್‌Aishwarya Rai: ಕರಿಷ್ಮಾ ಕಪೂರ್ 2002 ರಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
और पढो »

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!Aishwarya rai-Abhishek Bachchan: ಬಾಲಿವುಡ್‌ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ಪಡೆಯಲಿದ್ದಾರೆ ಎನ್ನುವ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಆದರೆ ಇದೀಗ ಈ ಸಂಬಂಧ ಮತ್ತೊಂದು ದೊಡ್ಡ ಸಾಕ್ಷಿ ಸಿಕ್ಕಿದೆ..
और पढो »

ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?ಸೌಂದರ್ಯವೇ ಶಾಪ.. ಅತೀಯಾದ ಬ್ಯೂಟಿಯಿಂದಾಗಿಯೇ ಸಿನಿಮಾಗಳಲ್ಲಿ ರಿಜೆಕ್ಟ್ ಆಗಿದ್ದ ʼಈʼ ಖ್ಯಾತ ನಟಿ ಯಾರು ಗೊತ್ತೇ?Star Actress Tragedy Life Story: ಜರ್ಮನಿಯ ತಂದೆ ಮತ್ತು ಬೆಂಗಾಲಿ ತಾಯಿಗೆ ಜನಿಸಿದ ಈ ನಟಿ ಬಾಲ್ಯದಿಂದಲೂ ಸ್ಟಾರ್ ಆಗಿದ್ದು, ತನ್ನ ಸೌಂದರ್ಯದಿಂದ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದಾರೆ.
और पढो »



Render Time: 2025-02-13 22:25:48