ಐಸಿಸಿ ಪುರುಷರ T20 ವಿಶ್ವಕಪ್ 2024ರ ರಾಯಭಾರಿಯಾಗಿ ಯುವರಾಜ್ ಸಿಂಗ್ ನೇಮಕ

ಯುವರಾಜ್ ಸಿಂಗ್ समाचार

ಐಸಿಸಿ ಪುರುಷರ T20 ವಿಶ್ವಕಪ್ 2024ರ ರಾಯಭಾರಿಯಾಗಿ ಯುವರಾಜ್ ಸಿಂಗ್ ನೇಮಕ
ಯುವರಾಜ್ ಸಿಂಗ್ T20 ವಿಶ್ವಕಪ್ 2024 ರಾಯಭಾರಿT20 ವಿಶ್ವಕಪ್ 2024ಐಸಿಸಿ ಪುರುಷರ T20 ವಿಶ್ವಕಪ್ 2024
  • 📰 Zee News
  • ⏱ Reading Time:
  • 47 sec. here
  • 15 min. at publisher
  • 📊 Quality Score:
  • News: 67%
  • Publisher: 63%

Yuvraj Singh T20 World Cup 2024 Ambassador: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತದ ದಂತಕಥೆ ಯುವರಾಜ್ ಸಿಂಗ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ 2024 ರಾಯಭಾರಿ ಎಂದು ಘೋಷಿಸಿದೆ.

Yuvraj Singh T20 World Cup 2024 Ambassador: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತದ ದಂತಕಥೆ ಯುವರಾಜ್ ಸಿಂಗ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ 2024 ರಾಯಭಾರಿ ಎಂದು ಘೋಷಿಸಿದೆ2007 ರಲ್ಲಿ ಭಾರತವು ಮೊದಲ T20 ವಿಶ್ವಕಪ್‌ ಟ್ರೋಫಿ ಗೆದ್ದಿತ್ತು.ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತದ ದಂತಕಥೆ ಯುವರಾಜ್ ಸಿಂಗ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ 2024 ರಾಯಭಾರಿ ಎಂದು ಘೋಷಿಸಿದೆ. 2007 ರಲ್ಲಿ ಭಾರತವು ಮೊದಲ T20 ವಿಶ್ವಕಪ್‌ ಟ್ರೋಫಿ ಗೆದ್ದಿತ್ತು.

ಐಸಿಸಿ ಜನರಲ್ ಮ್ಯಾನೇಜರ್ ಕ್ಲೇರ್ ಫರ್ಲಾಂಗ್ ಮಾತನಾಡಿ,"ಯುವರಾಜ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ ರಾಯಭಾರಿಯಾಗಿ ಮಾಡಿರುವುದು ಸಂತಸ. ಅವರ ಹೆಸರು T20 ವಿಶ್ವಕಪ್‌’ಗೆ ಸಮಾನಾರ್ಥಕವಾಗಿದೆ. T20 ಇಂಟರ್‌ನ್ಯಾಶನಲ್‌’ನಲ್ಲಿ ಆರು ಸಿಕ್ಸರ್‌’ಗಳನ್ನು ಬಾರಿಸಿದ ಮೊದಲ ಆಟಗಾರ ಅವರು. ಕ್ರಿಸ್ ಗೇಲ್ ಮತ್ತು ಉಸೇನ್ ಬೋಲ್ಟ್‌ ಮೊದಲ ರಾಯಭಾರಿಗಳಾಗಿ ಸೇರುತ್ತಾರೆ” ಎಂದಿದ್ದಾರೆ.

ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ: ಚಿಟಿಕೆಯಲ್ಲಿ ಬಿಳಿಕೂದಲು ಶಾಶ್ವತವಾಗಿ ಕಡುಕಪ್ಪಾಗುವುದಲ್ಲದೆ ಮಾರುದ್ದ ಸೊಂಪಾಗಿ ಬೆಳೆಯುತ್ತೆ! ICC ಪುರುಷರ T20 ವಿಶ್ವಕಪ್ ಜೂನ್ 1-29 ರವರೆಗೆ ಟೆಕ್ಸಾಸ್‌’ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯದಲ್ಲಿ ಸಹ-ಆತಿಥೇಯ USA ಕೆನಡಾವನ್ನು ಎದುರಿಸಲಿದೆ. ಒಟ್ಟು 55 ಪಂದ್ಯಗಳನ್ನು 20 ತಂಡಗಳು 9 ಸ್ಥಳಗಳಲ್ಲಿ ಆಡಲಿದ್ದು, ಜೂನ್ 29 ರಂದು ಬಾರ್ಬಡೋಸ್‌’ನಲ್ಲಿ ಫೈನಲ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯುವರಾಜ್ ಸಿಂಗ್ T20 ವಿಶ್ವಕಪ್ 2024 ರಾಯಭಾರಿ T20 ವಿಶ್ವಕಪ್ 2024 ಐಸಿಸಿ ಪುರುಷರ T20 ವಿಶ್ವಕಪ್ 2024 T20 ವಿಶ್ವಕಪ್ ಟ್ರೋಫಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Yuvraj Singh Yuvraj Singh T20 World Cup 2024 Ambassador T20 World Cup 2024 ICC Men's T20 World Cup 2024 T20 World Cup Trophy Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

T20 ವಿಶ್ವಕಪ್ : ಟಿ-20 ವಿಶ್ವಕಪ್ ರಾಯಭಾರಿಯಾಗಿ ಉಸೇನ್ ಬೋಲ್ಡ್T20 ವಿಶ್ವಕಪ್ : ಟಿ-20 ವಿಶ್ವಕಪ್ ರಾಯಭಾರಿಯಾಗಿ ಉಸೇನ್ ಬೋಲ್ಡ್T20 : ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ 2024 ರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ
और पढो »

6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು.
और पढो »

2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!2024 ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ನಾಯಕತ್ವ ಬದಲಾವಣೆ! ರೋಹಿತ್ ಬದಲು 30ರ ಹರೆಯದ ಈ ವೇಗಿಗೆ ಕ್ಯಾಪ್ಟನ್ಸಿ!Joy Bhattacharya Statement About Rohit Sharma: ಮುಂಬರುವ T20 ವಿಶ್ವಕಪ್’ಗೆ 15 ಸದಸ್ಯರ ತಂಡವನ್ನು ಸಿದ್ಧಪಡಿಸಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಏಪ್ರಿಲ್ 30 ರ ಮೊದಲು ದೆಹಲಿಯಲ್ಲಿ ಭೇಟಿ ನೀಡಲಿದ್ದಾರೆ.
और पढो »

‌ T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..? ಗೂಸ್‌ಬಂಪ್ಸ್‌ ಬರೋದು ಫಿಕ್ಸ್!‌ T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..? ಗೂಸ್‌ಬಂಪ್ಸ್‌ ಬರೋದು ಫಿಕ್ಸ್!T20 World Cup 2024 Promo: T20 ವಿಶ್ವಕಪ್ 2024 IPL ನ 17 ನೇ ಋತುವಿನ ಅಂತ್ಯದ ಒಂದು ವಾರದೊಳಗೆ ಪ್ರಾರಂಭವಾಗುತ್ತದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ.
और पढो »

ICC T20 World Cup 2024: ವಿರಾಟ್, ಹಾರ್ದಿಕ್, ರಿಂಕು, ದುಬೆ ಯಾರಿಗೂ ತಂಡದಲ್ಲಿ ಸ್ಥಾನ ಇಲ್ಲ!ICC T20 World Cup 2024: ವಿರಾಟ್, ಹಾರ್ದಿಕ್, ರಿಂಕು, ದುಬೆ ಯಾರಿಗೂ ತಂಡದಲ್ಲಿ ಸ್ಥಾನ ಇಲ್ಲ!ICC T20 World Cup 2024: ಟಿ-20 ವಿಶ್ವಕಪ್ ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯದಲ್ಲಿ ನಡೆಯಲಿದೆ.
और पढो »

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
और पढो »



Render Time: 2025-02-19 11:08:12