ಔಟ್‌ ಆಗಿದ್ದಕ್ಕೆ ತಡೆಯಲಾರದ ಕೋಪ... ತಾಳ್ಮೆ ಕಳೆದುಕೊಂಡು ನೀರಿನ ಬಾಕ್ಸ್‌ಗೆ ಬ್ಯಾಟ್‌ನಿಂದ ಬಡಿದ ವಿರಾಟ್! ವಿಡಿಯೋ ನೋಡಿ

ವಿರಾಟ್‌ ಕೊಹ್ಲಿ समाचार

ಔಟ್‌ ಆಗಿದ್ದಕ್ಕೆ ತಡೆಯಲಾರದ ಕೋಪ... ತಾಳ್ಮೆ ಕಳೆದುಕೊಂಡು ನೀರಿನ ಬಾಕ್ಸ್‌ಗೆ ಬ್ಯಾಟ್‌ನಿಂದ ಬಡಿದ ವಿರಾಟ್! ವಿಡಿಯೋ ನೋಡಿ
ವಿರಾಟ್‌ ಕೊಹ್ಲಿ ಸಿಟ್ಟುವಿರಾಟ್‌ ಕೊಹ್ಲಿ ಕೋಪವಿರಾಟ್‌ ಕೊಹ್ಲಿ ವಿಡಿಯೋ
  • 📰 Zee News
  • ⏱ Reading Time:
  • 44 sec. here
  • 16 min. at publisher
  • 📊 Quality Score:
  • News: 70%
  • Publisher: 63%

ಈ ಸೋಲಿನ ಮೂಲಕ, ಭಾರತ ತಂಡ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತ ಕಳಪೆ ದಾಖಲೆಯನ್ನು ಬರೆದಿದೆ. ಇದೀಗ ವಿರಾಟ್ ಕೊಹ್ಲಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಕೋಪವನ್ನು ಹೊರಹಾಕುತ್ತಿರುವಂತೆ ಕಾಣಿಸುತ್ತದೆ.

ಔಟ್‌ ಆಗಿದ್ದಕ್ಕೆ ತಡೆಯಲಾರದ ಕೋಪ... ತಾಳ್ಮೆ ಕಳೆದುಕೊಂಡು ನೀರಿನ ಬಾಕ್ಸ್‌ಗೆ ಬ್ಯಾಟ್‌ನಿಂದ ಬಡಿದ ವಿರಾಟ್! ವಿಡಿಯೋ ನೋಡಿ

ಪುಣೆ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು ಎಂದೇ ಹೇಳಬಹುದು. ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ17 ರನ್ ಗಳಿಸಿದ್ದರು. ಇದೀಗ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಡ್ರೆಸ್ಸಿಂಗ್ ರೂಮ್‌ಗೆ ವಾಪಸಾಗುತ್ತಿರುವಾಗ ತನ್ನ ಬ್ಯಾಟ್‌ನಿಂದ ನೀರಿನ ಬಾಕ್ಸ್‌ʼಗೆ ಬಲವಾಗಿ ಹೊಡೆಯುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಕೂಡ ಬೆಚ್ಚಿ ಬಿದ್ದಿದ್ದಾರೆ.

ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವನ್ನು ಆಡಿದ ನಂತರ, ವಿರಾಟ್ ಕೊಹ್ಲಿ ಸುಮಾರು 8 ತಿಂಗಳ ಕಾಲ ಈ ಸ್ವರೂಪದಿಂದ ದೂರವಿದ್ದರು. ಭಾರತ ಪ್ರವಾಸದಲ್ಲಿ ಟೆಸ್ಟ್ ಸರಣಿ ಆಡಲು ಬಂದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನೂ ಕಳೆದುಕೊಂಡಿದ್ದರು. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್ ಈ ಸ್ವರೂಪದಲ್ಲಿ ಪುನರಾಗಮನ ಮಾಡಿದರು. ಆದರೆ ಈ ಎರಡೂ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಈಗ ನ್ಯೂಜಿಲೆಂಡ್ ಸರಣಿಯಲ್ಲಿಯೂ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್‌ ಕೊಹ್ಲಿ ಸಿಟ್ಟು ವಿರಾಟ್‌ ಕೊಹ್ಲಿ ಕೋಪ ವಿರಾಟ್‌ ಕೊಹ್ಲಿ ವಿಡಿಯೋ ವಿರಾಟ್‌ ಕೊಹ್ಲಿ ವೈರಲ್‌ ವಿಡಿಯೋ ವಿರಾಟ್‌ ಕೊಹ್ಲಿ ಟ್ರೆಂಡಿಂಗ್‌ ಸುದ್ದಿ ವಿರಾಟ್‌ ಕೊಹ್ಲಿ ಸುದ್ದಿ ಕನ್ನಡದಲ್ಲಿ ವಿರಾಟ್‌ ಕೊಹ್ಲಿ ಸುದ್ದಿ Virat Kohli Virat Kohli Anger Virat Kohli Video Virat Kohli Viral Video Virat Kohli Trending News Virat Kohli News Virat Kohli News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್‌ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »

VIDEO: ವಿಚ್ಚೇದನ ವದಂತಿ ನಡುವೆ ವೈರಲ್‌ ಆಯ್ತು ಐಶ್ವರ್ಯ ರೈ-ಅಮಿತಾಬ್‌ ಡ್ಯಾನ್ಸ್‌ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!VIDEO: ವಿಚ್ಚೇದನ ವದಂತಿ ನಡುವೆ ವೈರಲ್‌ ಆಯ್ತು ಐಶ್ವರ್ಯ ರೈ-ಅಮಿತಾಬ್‌ ಡ್ಯಾನ್ಸ್‌ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »

ಒಡೆದ ಮನಸುಗಳ ಸಮ್ಮಿಲನ ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡು ಭಾವುಕರಾದ ಗೌತಮ್‌ ಗಂಭೀರ್‌! ವಿಡಿಯೋ ನೋಡಿಒಡೆದ ಮನಸುಗಳ ಸಮ್ಮಿಲನ ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡು ಭಾವುಕರಾದ ಗೌತಮ್‌ ಗಂಭೀರ್‌! ವಿಡಿಯೋ ನೋಡಿGautam Gambhir hugging Virat Kohli: ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ ಭಾರತ 7 ವಿಕೆಟ್ ಗಳ ಜಯ ಸಾಧಿಸಿದೆ.
और पढो »

ಏನ್‌ ಮುದ್ದಾಗಿದ್ದಾನೆ ನೋಡಿ ವಿರಾಟ್‌ ಪುತ್ರ! ಅಂತೂ ಇಂತೂ ಮಗನ ಫೋಟೋ ಕೊನೆಗೂ ತೋರಿಸಿದ್ರು ಅನುಷ್ಕಾ ಶರ್ಮಾ...ಫೋಟೋ ನೋಡಿಏನ್‌ ಮುದ್ದಾಗಿದ್ದಾನೆ ನೋಡಿ ವಿರಾಟ್‌ ಪುತ್ರ! ಅಂತೂ ಇಂತೂ ಮಗನ ಫೋಟೋ ಕೊನೆಗೂ ತೋರಿಸಿದ್ರು ಅನುಷ್ಕಾ ಶರ್ಮಾ...ಫೋಟೋ ನೋಡಿAkaay Kohli photo: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್‌ʼನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಜನಸಾಮಾನ್ಯರಂತೆ ಲಂಡನ್‌ನಲ್ಲಿ ಜೀವನ ನಡೆಸಿತ್ತಿರುವ ವಿರುಷ್ಕಾ ಜೋಡಿ, ಆಗಾಗ್ಗೆ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿರುತ್ತಾರೆ.
और पढो »

ಕಿರಾತಕ ನಟಿಯ ಅಶ್ಲೀಲ ಖಾಸಗಿ ವಿಡಿಯೋ ಲೀಕ್‌..! MMS ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌ಕಿರಾತಕ ನಟಿಯ ಅಶ್ಲೀಲ ಖಾಸಗಿ ವಿಡಿಯೋ ಲೀಕ್‌..! MMS ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌Oviya Helen mms : ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕಿರಾತಕ ಸಿನಿಮಾ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ ಓವಿಯಾ ಹೆಲೆನ್ ಅಶ್ಲೀಲ ವೀಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಇನ್ನು ಇದೇ ವೇಳೆ ವಿಡಿಯೋಗಾಗಿ ಬೇಡಿಕೆಯಿಟ್ಟ ನೆಟ್ಟಿಗರಿಗೆ ನಟಿ ಖಡಕ್‌ ಉತ್ತರ ನೀಡಿದ್ದು ಎಲ್ಲರ ಗಮನಸೆಳೆದಿದೆ..
और पढो »

ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »



Render Time: 2025-02-13 11:12:42