Snake viral video : ಬರಿಗೈಯಲ್ಲಿ ನಾಗರ ಹಾವನ್ನು ಯುವತಿಯೊಬ್ಬಳು ಸೆರೆಯಿಡಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗತ್ತಿದೆ.. ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದು, ಮೆಚ್ಚಿದೆ ಗುರು ಈ ಹುಡುಗಿ ಧೈರ್ಯ ಅಂತ ಹೊಗಳುತ್ತಿದ್ದಾರೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..
ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ದುಬಾರಿ ಹೇರ್ ಪ್ರಾಡಕ್ಟ್ ಅವಶ್ಯಕತೆಯೇ ಇಲ್ಲ.. ಈ ಪುಟ್ಟ ಕಾಳು ನೆನಸಿದ ನೀರು ಕುಡಿದ್ರೆ ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!!ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ..
ಹಾವಿನ ಹೆಸರು ಹೇಳಿದರೆ.. ಚಿಕ್ಕವರಿಂದ ಹಿಡಿದು ಮುದುಕರವರೆಗೆ ಎಲ್ಲರೂ ಹೆದರಿ ಓಡುತ್ತಾರೆ. ಹಲ್ಕ್ ತರ ಬಾಡಿ ಇದ್ದರೂ ಹಾವುಗಳಿಗನ್ನು ನೋಡಿದ್ರೆ ನಡುಗುತ್ತಾರೆ. ಹಾವುಗಳು ಹೆಚ್ಚಾಗಿ ಕಾಡುಗಳಲ್ಲಿ ಮತ್ತು ಬೆಳೆಗಳಲ್ಲಿ, ಗದ್ದೆಗಳಲ್ಲಿ ಕಂಡುಬರುತ್ತವೆ. ಇಲಿಗಳನ್ನು ಬೇಟೆಯಾಡಲು ಕೆಲವೊಮ್ಮೆ ಮನೆಗಳಿಗೂ ನುಗ್ಗುತ್ತವೆ.. ಹಾವುಗಳು ಕಂಡರೆ ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಲಾಗುತ್ತದೆ. ಇದೀಗ ಯುವತಿಯೊಬ್ಬಳು ಬರಿಗೈಯಲ್ಲಿಯೇ ಹಾವನ್ನು ಹಿಡಿದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.ವೈರಲ್ ಆಗಿರುವ ವೀಡಿಯೋದಲ್ಲಿ.. ಮನೆಯ ಹತ್ತಿರ ಹಾವು ಕಂಡು ಬಂದಿದ್ದು ಉರಗ ರಕ್ಷರಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೈಲ್ಸ್ ಸಮಸ್ಯೆಯನ್ನು ಮೂಲದಿಂದಲೇ ನಿವಾರಿಸುತ್ತೆ ಈ ತರಕಾರಿ.. ಆದರೆ ತಿನ್ನುವ ವಿಧಾನ ಹೀಗಿರಬೇಕು!BBK 11: ಇವರೇ ಅಂತೆ ಬಿಗ್ ಬಾಸ್ 11 ವಿನ್ನರ್!! ಸರ್ವೆ ಪ್ರಕಾರ ಜಾಸ್ತಿ ವೋಟ್ಸ್ ಬಿದ್ದಿರೋದು ಈ ಸ್ಪರ್ಧಿಗೆ?ಮಶ್ರೂಮ್ ಸಸ್ಯಹಾರಿನಾ..? ಅಥವಾ ಮಾಂಸಹಾರಿನಾ..
Cobra Snake Video Viral News Cobra Snake Facts Woman Rescued Cobra Viral Video Trending Video Snake Viral Video Venomous Cobra Snake Venom Viral Reels Viral Videos Today Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »
ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
Viral Video: ಹಾವಿನೊಂದಿಗೆ ʼಸರಸʼವಾಡಲು ಹೋದವನಿಗೆ ಏನಾಯ್ತು ಗೊತ್ತಾ..? ಭಯಾನಕ ವಿಡಿಯೋ ನೋಡಿ!!ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ.
और पढो »
ಈ ಹಾವನ್ನ ನೋಡಿದವರೇ ಅದೃಷ್ಟಂತರು ಗುರು..! ಅಪರೂಪದ ರೆಡ್ ಕಿಂಗ್ ಕೋಬ್ರಾ ಪ್ರತ್ಯಕ್ಷ.. ವಿಡಿಯೋ ವೈರಲ್..Red King Cobra video : ಸದ್ಯ ಕೆಂಪು ಬಣ್ಣದ ನಾಗರ ಹಾವಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ಅಪರೂಪದ ಹಾವನ್ನು ಎಲ್ಲಿಯೂ.. ಎಂದಿಗೂ.. ಕಂಡಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಈ ವಿಡಿಯೋದಲ್ಲಿರುವ ಹಾವಿನ ವಿಶೇಷತೆ ಏನು..? ಕಾಣಿಸಿಕೊಂಡಿದ್ದಾದ್ರೂ ಎಲ್ಲಿ..? ಬನ್ನಿ ಈಗ ತಿಳಿದುಕೊಳ್ಳಿ.
और पढो »
ಡಿವೋರ್ಸ್ ನೀಡಿದ್ದೇ ತಡ, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ..! ವಿಡಿಯೋ ನೋಡಿ ಫ್ಯಾನ್ಸ್ ಶಾಕ್..Niharika Konidela viral song : ಮೆಗಾ ಕುಟುಂಬದ ಮಗಳು ನಿಹಾರಿಕಾ ಡಿವೋರ್ಸ್ ಬೆನ್ನಲ್ಲೆ ಸಖತ್ ಹಾಟ್ ಅವತಾರ ತಾಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುಂದರಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ... ನಿಹಾರಿಕಾ ಬೋಲ್ಡ್ ಅವತಾರ ನೋಡಿ ಮೆಗಾ ಫ್ಯಾನ್ಸ್ ಬೇಸರಗೊಂಡಿದ್ದಾರೆ..
और पढो »
ಖ್ಯಾತ ನಟಿ ಪ್ರಜ್ಞಾ ಖಾಸಗಿ ವಿಡಿಯೋ ವೈರಲ್..! ಲೀಕ್ ಕ್ಲೀಪ್ ನೋಡಿ ಫ್ಯಾನ್ಸ್ ಶಾಕ್Pragya Nagra viral video : ಇತ್ತೀಚಿಗೆ ಸ್ಟಾರ್ ನಟ ನಟಿಯರ ಖಾಸಗಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಇದೀಗ ಈ ಫೈಕಿ ಸ್ಟಾರ್ ನಟಿಯೊಬ್ಬರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
और पढो »