ಕಿಚ್ಚ ಸುದೀಪ್ ತಾಯಿಯ ಪ್ರೀತಿ

Entertainment समाचार

ಕಿಚ್ಚ ಸುದೀಪ್ ತಾಯಿಯ ಪ್ರೀತಿ
Kiccha SudeepMotherLove
  • 📰 Zee News
  • ⏱ Reading Time:
  • 24 sec. here
  • 8 min. at publisher
  • 📊 Quality Score:
  • News: 34%
  • Publisher: 63%

ಕಿಚ್ಚ ಸುದೀಪ್ ತಾಯಿಯ ಸಾವಿನ ನೋವಿನಿಂದ ಈಗಲೂ ಮುಕ್ತರಾಗಿಲ್ಲ. ತಾಯಿಯನ್ನು ಕಳೆದುಕೊಂಡಿದ್ದರಿಂದ ನೋವಿನಿಂದ ಕಿಚ್ಚ ಸುದೀಪ್ ತಾಯಿಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ತಾಯಿ ಕುರ್ಚಿಗೆ ಪೀಠವನ್ನೇ ಮಾಡಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅವರು ನಿಧನರಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ.. ಕಿಚ್ಚನಿಗೆ ಅಮ್ಮನ ಮೇಲೆ ಬಲು ಪ್ರೀತಿ, ಅದಕ್ಕೆ ಅದೇಷ್ಟೋ ಉದಾರಹಣೆಗಳು ನಮ್ಮ ಮುಂದಿವೆ.. ಇದೀಗ ಅಭಿನಯ ಚಕ್ರವರ್ತಿ ಅಮ್ಮ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ್ದು, ನಟನಿಗೆ ತಾಯಿಯ ಮೇಲಿನ ಪ್ರೀತಿ ಎಷ್ಟಿತ್ತು ಅಂತ ತೋರಿಸುತ್ತದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ಅಮ್ಮನ ಸಾವಿನ ಬಳಿಕ ನೋವಿನಲ್ಲಿರುವ ಕಿಚ್ಚ ಸುದೀಪ್​ ಅವರು ಈಗಲೂ ತಾಯಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kiccha Sudeep Mother Love Loss Bollywood Sandalwood

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

MAX trailer: ಮ್ಯಾಕ್ಸ್‌ ಟ್ರೇಲರ್‌ ರಿಲೀಸ್‌.. ಕಿಚ್ಚನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌!MAX trailer: ಮ್ಯಾಕ್ಸ್‌ ಟ್ರೇಲರ್‌ ರಿಲೀಸ್‌.. ಕಿಚ್ಚನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್‌!Max Movie Trailer: ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಟ್ರೇಲರ್ ಇಂದು ಬೆಳಿಗ್ಗೆ ಬಿಡುಗಡೆಯಾಗಿದೆ. ಸುದೀಪ್‌ ಮಾಸ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.
और पढो »

ಕಿಚ್ಚ ಸುದೀಪ್ ನ ಮ್ಯಾಕ್ಸ್: ಮ್ಯಾಸ್ ಆಗಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್!ಕಿಚ್ಚ ಸುದೀಪ್ ನ ಮ್ಯಾಕ್ಸ್: ಮ್ಯಾಸ್ ಆಗಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್!ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಎಂಬ ಒಂದು ನೂತನ スリlleri ಸಿನಿಮಾ ತಮ್ಮ ಅಭಿಮಾನಿಗೆ ಮನರಂಜನೆ ಅನುಭವ ಸಿಗುತ್ತಿರುತ್ತದೆ. ಪೊಲೀಸ್ ಅವತಾರದಲ್ಲಿ ಕಿಚ್ಚನ ಮಾಸ್ ಲುಕ್ ಅಭಿಮಾನಿಗಳ ಮನ ಗೆದ್ದಿರುತ್ತದೆ.
और पढो »

ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ಇದೇ ವರ್ಷ, ಈ ವಿಶೇಷ ದಿನದಂದೇ ರಿಲೀಸ್‌ ಆಗ್ತಿದೆ ʼಮ್ಯಾಕ್ಸ್ʼ ಸಿನಿಮಾ... ಕಿಚ್ಚ ಸುದೀಪ್‌ ಫ್ಯಾನ್ಸ್‌ ಫುಲ್‌ ಖುಷ್! ಅಧಿಕೃತವಾಗೇ ಅನೌನ್ಸ್‌ ಆಯ್ತು ಡೇಟ್ʼಮ್ಯಾಕ್ಸ್ʼ ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
और पढो »

ಇಲಿಗಳನ್ನು ಕಂಡ ಒಡನೆ ಭಾವುಕರಾಗುತ್ತಾರೆ ಕಿಚ್ಚ ಸುದೀಪ್‌! ಏಕೆ ಗೊತ್ತಾ..?ಇಲಿಗಳನ್ನು ಕಂಡ ಒಡನೆ ಭಾವುಕರಾಗುತ್ತಾರೆ ಕಿಚ್ಚ ಸುದೀಪ್‌! ಏಕೆ ಗೊತ್ತಾ..?Kiccha Sudeep: ಸುದೀಪ್. .ಕಿಚ್ಚ ಸುದೀಪ್. .ಕರುನಾಡಿನ ಜನರ ಪ್ರೀತಿಯ ಬಾದ್ ಶಾ...ಪ್ರತಿಯೊಬ್ಬರು ಕಿಚ್ಚ ಅಂದ್ರೆ ಸಾಕು ಕುಣಿದು ಕುಪ್ಪಳಿಸುತ್ತಾರೆ. ಕಿಚ್ಚ ನೋಡಲು ಒರಟ. ಆದರೆ ಭಾವನಾತ್ಮಕ ಜೀವಿ. ಸ್ನೇಹಜೀವಿ. ಕಷ್ಟಕ್ಕೆ ಮಿಡಿಯೊ ಸಹೃದಯಿ. ಕಿಚ್ಚ ಪ್ರೀತಿಯಿಂದ ಇಲಿಗಳನ್ನ ಸಾಕುತ್ತಿದ್ದ ಮ್ಯಾಟರ್ ಎಷ್ಟೋ ಜನಕ್ಕೆ ಗೊತ್ತಿಲ್ಲ.
और पढो »

BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?ಇದೀಗ ಕಿಚ್ಚನ ಕೆಂಗಣ್ಣು ಸ್ಟ್ರಾಂಗ್‌ ಸ್ಪರ್ಧಿ, ಈ ಬಾರಿಯ ಬಿಗ್‌ ಬಾಸ್‌ ವಿನ್ನರ್‌ ಆಗಬಹುದು ಅಂತಾ ಹೇಳಲಾಗುತ್ತಿರುವ ಹನುಮಂತನ ಮೇಲೆ ಬಿದ್ದಿದೆ. ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಹನುಮಂತನಿಗೂ ಕಿಚ್ಚ ಮೊದಲ ಬಾರಿಗೆ ಖಡಕ್‌ ಆಗಿ ವಾರ್ನಿಂಗ್‌ ಮಾಡಿದ್ದಾರೆ.
और पढो »

2025ರಲ್ಲಿ ಈ ರಾಶಿಯ ಜನರು ಮದುವೆಯಾಗಲಿದ್ದಾರೆ; ಹೊಸ ವರ್ಷಕ್ಕೆ ನಿಜವಾದ ಜೀವನ ಸಂಗಾತಿಯ ಬೆಂಬಲ ಸಿಗಲಿದೆ!!2025ರಲ್ಲಿ ಈ ರಾಶಿಯ ಜನರು ಮದುವೆಯಾಗಲಿದ್ದಾರೆ; ಹೊಸ ವರ್ಷಕ್ಕೆ ನಿಜವಾದ ಜೀವನ ಸಂಗಾತಿಯ ಬೆಂಬಲ ಸಿಗಲಿದೆ!!ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ ಮತ್ತು ಸಂಬಂಧಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲಶಾಲಿಯಾಗಿದ್ದಾಗ, ವ್ಯಕ್ತಿಯ ಪ್ರೀತಿ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
और पढो »



Render Time: 2025-02-13 19:03:00