ಕುಟುಂಬದ ತುರ್ತು ಪರಿಸ್ಥಿತಿಯಲ್ಲ.. ಗೋಲ್ಡ್‌ ಸುರೇಶ್‌ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಿದ್ದು ʼಈʼ ಕಾರಣಕ್ಕೆ! ಬಿಗ್‌ ಸಿಕ್ರೇಟ್‌ ರಿವೀಲ್...‌

Bigg Boss Gold Suresh समाचार

ಕುಟುಂಬದ ತುರ್ತು ಪರಿಸ್ಥಿತಿಯಲ್ಲ.. ಗೋಲ್ಡ್‌ ಸುರೇಶ್‌ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಿದ್ದು ʼಈʼ ಕಾರಣಕ್ಕೆ! ಬಿಗ್‌ ಸಿಕ್ರೇಟ್‌ ರಿವೀಲ್...‌
ಗೋಲ್ಡ್ ಸುರೇಶ್ಗೋಲ್ಡ್ ಸುರೇಶ್ ತಂದೆಬಿಗ್ ಬಾಸ್ ಗೋಲ್ಡ್ ಸುರೇಶ್ ತಂದೆ ನಿಧನ
  • 📰 Zee News
  • ⏱ Reading Time:
  • 23 sec. here
  • 19 min. at publisher
  • 📊 Quality Score:
  • News: 72%
  • Publisher: 63%

Bigg Boss Gold Suresh: ಬಿಗ್‌ಬಾಸ್‌ ಮನೆಯಿಂದ ಗೋಲ್ಡ್‌ ಸುರೇಶ್‌ ಏಕಾಏಕಿ ಹೊರಹೋಗಿದ್ದು, ಬಹು ಚರ್ಚೆಗೆ ಕಾರಣವಾಗಿದೆ.. ಅವರ ತಂದೆಯ ಅನಾರೋಗ್ಯ ಎಂದು ಕೆಲವು ವದಂತಿಗಳು ಹರಿದಾಡಿದ್ದವು.. ಆದರೆ ಸ್ವತಃ ಗೋಲ್ಡ್‌ ಸುರೇಶ್‌ ಅವರ ತಂದೆ ತಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.. ಹಾಗಾದರೆ ಗೋಲ್ಡ್‌ ಸುರೇಶ್‌ ದಿಢೀರ್‌ ನಿರ್ಗಮನಕ್ಕೆ ಕಾರಣವೇನು?..

ಕುಟುಂಬದ ತುರ್ತು ಪರಿಸ್ಥಿತಿಯಲ್ಲ.. ಗೋಲ್ಡ್‌ ಸುರೇಶ್‌ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಿದ್ದು ʼಈʼ ಕಾರಣಕ್ಕೆ! ಬಿಗ್‌ ಸಿಕ್ರೇಟ್‌ ರಿವೀಲ್...‌

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಲಿಮಿನೇಷನ್‌ ನಡೆದು ಹೋದವು.. ಶಿಶಿರ್‌ ಅವರು ಕಳೆದ ವಾರ ಮನೆಯಿಂದ ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ.. ಆದರೆ ಇದರ ಬೆನ್ನಲ್ಲೇ ನಾಮಿನೇಟ್‌ ಕೂಡಾ ಆಗಿರದ ಗೋಲ್ಡ್‌ ಸುರೇಶ್‌ ಕೂಡ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ.. ಹೌದು ಬಿಗ್‌ಬಾಸ್‌ ಮನೆಯಲ್ಲಿ ಗೋಲ್ಡ್‌ ಸುರೇಶ್‌ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಇದೆ.. ಅವರ ಅವಶ್ಯಕತೆ ಕುಟುಂಬಕ್ಕಿದೆ ಎಂದು ಘೋಷಣೆ ಮಾಡಲಾಯಿತು.. ಇದರ ಬಳಿಕ ತಡಮಾಡದೇ ಗೋಲ್ಡ್‌ ಸುರೇಶ್‌ ಮನೆಯಿಂದ ನಿರ್ಗಮಿಸಿದರು.. ಇದೀಗ ಅವರು ಹೊರಬಂದಿದ್ದೇಕೆ ಎನ್ನುವ ಚರ್ಚೆಗಳು ಶುರುವಾಗಿವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗೋಲ್ಡ್ ಸುರೇಶ್ ಗೋಲ್ಡ್ ಸುರೇಶ್ ತಂದೆ ಬಿಗ್ ಬಾಸ್ ಗೋಲ್ಡ್ ಸುರೇಶ್ ತಂದೆ ನಿಧನ ಬಿಗ್ ಬಾಸ್ ಕನ್ನಡ ಸೀಸನ್‌ 11 ಬಿಗ್ ಬಾಸ್ ಕನ್ನಡ 11 ಸುರೇಶ್ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಔಟ್ ಸುರೇಶ್ ಬಿಗ್ ಬಾಸ್ ಮನೆಯಿಂದ ಏಕೆ ಹೊರಬಂದರು ಬಿಗ್ ಬಾಸ್ ಕನ್ನಡ 11 ಸ್ಪರ್ಧಿ ಸುರೇಶ್ Bigg Boss Gold Suresh Father Death Bigg Boss Kannada 11 Bigg Boss Kannada 11 Suresh Gold Suresh Exits Bigg Boss House Why Gold Suresh Come Out From Bigg Boss House Bigg Boss Kannada 11 Contestant Gold Suresh Gold Suresh Bigg Boss Gold Suresh Father

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!Gold Suresh Out From Bigg Boss: ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್‌ ಆಗಿದೆ.
और पढो »

BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್‌ ಕಿಶನ್‌ ?BBK 11: ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ರಜತ್‌ ಕಿಶನ್‌ ?Bigg Boss Kannada Season 11 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ರಜತ್‌ ಕಿಶನ್‌ ಮೊದಲ ವಾರವೇ ಈ ಒಂದು ಕಾರಣಕ್ಕೆ ಮನೆಯಿಂದ ಹೊರ ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.
और पढो »

ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !ಬಿಗ್‌ ಬಾಸ್‌ ಬಿಟ್ಟು ಹೊರಟ ಗೋಲ್ಡ್‌ ಸುರೇಶ್‌..‌ ವೈಲ್ಡ್ ಕಾರ್ಡ್ ಸ್ಪರ್ಧಿ ಜೊತೆ ನಡೀತು ಬಿಗ್‌‌ ಫೈಟ್ !Fight between Gold Suresh And Rajath Bujji: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿಗಳಾಗಿ ರಜತ್ ಹಾಗೂ ಶೋಭಾ ಶೆಟ್ಟಿ ಮನೆ ಸೇರಿದ್ದಾರೆ.
और पढो »

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಸಂಭಾವನೆ ಎಷ್ಟು ಗೊತ್ತೇ?ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಸಂಭಾವನೆ ಎಷ್ಟು ಗೊತ್ತೇ?Anusha Rai Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಅನುಷಾ ರೈ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?Gold Suresh Elimination Reason: ಬಿಗ್‌ಬಾಸ್‌ ಕನ್ನಡ ಸೀನಸ್‌ 11 ರಿಂದ ನಾಮೆನೇಟ್‌ ಆಗದೇ ಇದ್ದರು ಗೋಲ್ಡ್‌ ಸುರೇಶ್‌ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
और पढो »

ಬಿಗ್‌ ಬಾಸ್‌ ನಿಂದ ಔಟ್‌ ಆದ ಧರ್ಮ ಕೀರ್ತಿರಾಜ್‌ ಪಡೆದ ಸಂಭಾವನೆ ಎಷ್ಟು?ಬಿಗ್‌ ಬಾಸ್‌ ನಿಂದ ಔಟ್‌ ಆದ ಧರ್ಮ ಕೀರ್ತಿರಾಜ್‌ ಪಡೆದ ಸಂಭಾವನೆ ಎಷ್ಟು?Dharma Keerthiraj Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ನಟ ಧರ್ಮ ಕೀರ್ತಿರಾಜ್ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »



Render Time: 2025-02-19 13:09:04