ಗ್ರಾಹಕರಿಗೆ ಕೇವಲ 20 ಸಾವಿರ ರೂ. ಬೆಲೆಯಲ್ಲಿ 43 ಇಂಚಿನ ಪರದೆಯ ಟಿವಿ ಖರೀದಿಸಲು ಉತ್ತಮ ಅವಕಾಶ ಸಿಗುತ್ತಿದೆ. ಫ್ಲಾಟ್ ರಿಯಾಯಿತಿಗಳ ಜೊತೆಗೆ ವಿಶೇಷ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. Xiaomi ಸ್ಮಾರ್ಟ್ ಟಿವಿ ಶ್ರೇಣಿಯು ವಿಶೇಷ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ.
ರೋಹಿತ್ ಶರ್ಮಾ ಅಥವಾ ಧೋನಿ...ಇವರಿಬ್ಬರಲ್ಲಿ ನಿಮ್ಮ ಫೇವರೇಟ್ ಕ್ಯಾಪ್ಟನ್ ಯಾರು?ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್! 249475 Amazon Great Indian Festival Sale: ಅಮೆಜಾನ್‌ನಲ್ಲಿ ನಡೆಯುತ್ತಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಶಿಯೋಮಿಯ 43 ಇಂಚಿನ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿಯನ್ನು ಬಂಪರ್ ರಿಯಾಯಿತಿಯಲ್ಲಿ ಖರೀದಿಸಬಹುದು.ಕೇವಲ 20 ಸಾವಿರ ರೂ.
ಇದು 4K ರೆಸಲ್ಯೂಶನ್ ಹೊಂದಿರುವ ಟಿವಿ. ಇದು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಆಡಿಯೋಗೆ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂ ಹೊಂದಿದ್ದು, ಶಕ್ತಿಯುತ ಆಡಿಯೋಗಾಗಿ ಇದು 30W ಸಾಮರ್ಥ್ಯದ ಸ್ಪೀಕರ್‌ಗಳನ್ನು ಹೊಂದಿದೆ.43-ಇಂಚಿನ ಸ್ಕ್ರೀನ್‌ನ Xiaomiಯ ಈ ಸ್ಮಾರ್ಟ್‌ಟಿವಿಯು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ 22,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಅದರ ಬಿಡುಗಡೆ ಬೆಲೆಗಿಂತಲೂ ಕಡಿಮೆ. ಇದಲ್ಲದೆ ಗ್ರಾಹಕರು SBI ಬ್ಯಾಂಕ್ ಕಾರ್ಡ್‌ನಿಂದ ಪಾವತಿಸಿದರೆ ಗರಿಷ್ಠ 4,000 ರೂ.ವರೆಗೆ ರಿಯಾಯಿತಿ ಪಡೆಯಬಹುದು.
Amazon Great Indian Festival Xiaomi Mi TV Smart Android LED TV Xiaomi TV X Pro Series Xiaomi Mi TV A Pro Diwali Sale Xiaomi QLED TV
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
और पढो »
ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಮ್.. ಅದ್ದೂರಿ ಜೀವನ.. ಕೇವಲ 24 ವರ್ಷಕ್ಕೆ ಶಾರುಖ್ ಖಾನ್ ಪುತ್ರಿ ಎಷ್ಟು ಕೋಟಿ ಆಸ್ತಿ ಗೆ ಒಡತಿ ಗೊತ್ತೇ?Suhana Khan Net Worth: ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
और पढो »
ಕೈ ಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪ ಇದೆಯೇ ? ಈ ನೀರನ್ನು ಕುಡಿದರೆ ಕೇವಲ 3 ವಾರಗಳಲ್ಲಿ ಹೊಟ್ಟೆ ಚಪ್ಪಟೆಯಾಗುವುದು! ಇಂದಿನಿಂದಲೇ ಟ್ರೈ ಮಾಡಿFat Burn Tips : ಈ ನೀರು ಕೇವಲ 2 ರಿಂದ 3 ವಾರಗಳಲ್ಲಿ ಹೊಟ್ಟೆಯನ್ನು ಚಪ್ಪಟೆ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ.
और पढो »
iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !ಕಳೆದ ವರ್ಷವಷ್ಟೇ ಬಿಡುಗಡೆಯಾದ iPhone 15 ಮೇಲೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ದೊಡ್ಡ ಮಟ್ಟದ ರಿಯಾಯಿತಿ ಸಿಗಲಿದೆ ಎನ್ನಲಾಗುತ್ತಿದೆ.
और पढो »
6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಸಿಗಲಿದೆ.
और पढो »
ಓದಿದ್ದು ಕೇವಲ 9ನೇ ತರಗತಿ, 20 ವರ್ಷಗಳಿಂದ ಸರ್ಜರಿ ಮಾಡುತ್ತಿದ್ದ ನಕಲಿ ವೈದ್ಯ..!Fake Doctor : ಹಣ ಸಂಪಾದನೆಗೆ ಮಾಡಲು ಕೆಟ್ಟ ಮಾರ್ಗ ಹಿಡಿದ ನಕಲಿ ವೈದ್ಯನೊಬ್ಬ 20 ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಅವನು ಓದಿದ್ದು ಕೇವಲ 9ನೇ ತರಗತಿವರೆಗೆ ಮಾತ್ರ. ಆದರೆ, ವೈದ್ಯರೆಂದು ಹೇಳಿಕೊಂಡು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ.. ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »