6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !

Flikart Sale समाचार

6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !
Flipkart Big Billion SaleDiscount On Smart TvDiscount On Smart Tv In Flipkart Sale
  • 📰 Zee News
  • ⏱ Reading Time:
  • 82 sec. here
  • 8 min. at publisher
  • 📊 Quality Score:
  • News: 53%
  • Publisher: 63%

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಸಿಗಲಿದೆ.

ಸ್ಮಾರ್ಟ್ ಟಿವಿ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿWeight loss

ಒಂದು ಕಪ್ ಮೊಸರಿಗೆ ಚಿಟಕಿ ಈ ಪುಡಿ ಬೆರೆಸಿ ಸೇವಿಸಿ!ದುಂಡಗಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು ನೂರಕ್ಕೆ ನೂರು ಗ್ಯಾರಂಟಿ !White Hair Remediesಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅತ್ಯಂತ ಅಗ್ಗದ ಬೆಲೆಗೆ ಸ್ಮಾರ್ಟ್ ಟಿವಿಗಳು ಇಲ್ಲಿ ಲಭ್ಯವಿರುತ್ತವೆ.ಸಣ್ಣ, ಮಧ್ಯಮ ಅಥವಾ ದೊಡ್ಡ ಟಿವಿ ಯಾವುದನ್ನು ಬೇಕಾದರೂ ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಥಾಮ್ಸನ್, ಇನ್ಫಿನಿಕ್ಸ್, ಕೊಡಾಕ್, ಫಾಕ್ಸ್‌ಸ್ಕಿ ಮತ್ತು ಮಾರ್ಕ್‌ನಂತಹ ಉತ್ತಮ ಬ್ರಾಂಡ್‌ಗಳ ಟಿವಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ.

ಥಾಮ್ಸನ್ ಕಂಪನಿಯು ತನ್ನ 24 Alpha001 ಸ್ಮಾರ್ಟ್ ಟಿವಿಯನ್ನು ಕೇವಲ 5,999 ರೂಗಳಿಗೆ ಮಾರಾಟ ಮಾಡುತ್ತಿದೆ.ಸ್ಮಾರ್ಟ್ ಟಿವಿ ಹೊಂದಿರಬೇಕಾದ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಈ ಟಿವಿ ಹೊಂದಿದೆ.ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆದರೆ, ಈ ಟಿವಿಯನ್ನು ಇನ್ನೂ ಅಗ್ಗದ ಬೆಲೆಗೆ ಖರೀದಿಸಬಹುದು.ತನ್ನ HD ರೆಡಿ LED ಸ್ಮಾರ್ಟ್ ಲಿನಕ್ಸ್ ಟಿವಿ 2024 ಆವೃತ್ತಿಯಲ್ಲಿ 55% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.ಈ ಟಿವಿಯ ಬೆಲೆ 16,999 ರೂ.ಗೆ ಇತ್ತು.ಆದರೆ ರಿಯಾಯಿತಿ ಬಳಿಕ ಈ ಟಿವಿಯನ್ನು ಕೇವಲ 7,500 ರೂ.ಗೆ ಖರೀದಿಸಬಹುದು.ಬ್ಯಾಂಕ್ ಕೊಡುಗೆಗಳ ಲಾಭ ಪಡೆಯುವುದಾದರೆ ಇನ್ನೂ ಅಗ್ಗವಾಗಿ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನಗೇಟ್ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ 10 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದ ಡಿಸಿಎಂ ಡಿ.ಕೆ.

Bollywood Actress: ಮೊದಲ ನೋಟದಲ್ಲೇ ಖ್ಯಾತ ಕ್ರಿಕೆಟಿಗನ ಹೃದಯ ಕದ್ದ ಬಾಲಿವುಡ್‌ ಸ್ಟಾರ್‌ ನಟಿ ಈಕೆ! ಮದುವೆಯಾಗಿದ್ದು ಆತನನ್ನೇ!!IND vs BAN: ಕಾನ್ಪುರ್ ಕೊನೆಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ; ಈ 7 ಆಟಗಾರರಿಗಿಲ್ಲ ಅವಕಾಶ!ಮನೆಯಲ್ಲಿ ಜಿರಳೆ.. ನೊಣಗಳ ಕಾಟವೇ? ಹೀಗೆ ಮಾಡಿ ಕ್ಷಣಾರ್ಧದಲ್ಲಿ ಓಡಿ ಹೋಗುತ್ತವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Flipkart Big Billion Sale Discount On Smart Tv Discount On Smart Tv In Flipkart Sale Flipkart Sale Discount Offer And Discount In Flipkart Big Billion Sale

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಾಲ್ಕು ದಿವಸಗಳ ಮಾರಿಷಸ್ ಪ್ರವಾಸದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿನಾಲ್ಕು ದಿವಸಗಳ ಮಾರಿಷಸ್ ಪ್ರವಾಸದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.
और पढो »

ಫ್ರೀಜರ್ ತುಂಬಾ ಐಸ್ ಪದರಗಟ್ಟುತ್ತಿದೆಯೇ ? ಇದೊಂದು ಬಟನ್ ಪ್ರೆಸ್ ಮಾಡಿದರೆ ಈ ಸಮಸ್ಯೆ ಬರುವುದೇ ಇಲ್ಲಫ್ರೀಜರ್ ತುಂಬಾ ಐಸ್ ಪದರಗಟ್ಟುತ್ತಿದೆಯೇ ? ಇದೊಂದು ಬಟನ್ ಪ್ರೆಸ್ ಮಾಡಿದರೆ ಈ ಸಮಸ್ಯೆ ಬರುವುದೇ ಇಲ್ಲಫ್ರಿಜ್ ನ ಒಳಗೆ ಇರುವ ಈ ಬಟನ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಈ ಬಟನ್ ಪ್ರೆಸ್ ಮಾಡಿದೆ ಫ್ರಿಜ್ ಲೈಫ್ 10 ವರ್ಷಗಳವರೆಗೆ ಹೆಚ್ಚುತ್ತದೆ.
और पढो »

11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!ಫ್ಲಿಪ್‌ಕಾರ್ಟ್ ತನ್ನ ಫಾಸ್ಟೆಸ್ಟ್ ಫಿಂಗರ್ಸ್ ಫಸ್ಟ್ ಆಫರ್‌ನ ಅಡಿಯಲ್ಲಿ ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್ ಅನ್ನು ಬಿಡುಗಡೆ ಮಾಡಿದೆ.
और पढो »

ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್‌ ಬಚ್ಚನ್‌ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್‌ ಬಚ್ಚನ್‌Amitabh Bachchan: ಈ ವಿಚಾರದ ಬಗ್ಗೆ ಒಂದೊಮ್ಮೆ ರೆಡಿಫ್ ಜೊತೆಗಿನ ಚಾಟ್ ಸಮಯದಲ್ಲಿ ಮಾತನಾಡಿದ್ದ ಅಮಿತಾಭ್, ಪರಿಸ್ಥಿತಿಯ ಗಂಭೀರತೆ ಮತ್ತು ಆ ಆಘಾತಕಾರಿ ಘಟನೆಯ ಸಮಯದಲ್ಲಿ ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ಕಾಳಜಿ ಹೇಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದರು.
और पढो »

ವೀಳ್ಯದೆಲೆ ಮನೆಯ ಹಿತ್ತಲಲ್ಲಿ ನೆಟ್ಟರೆ ಏನಾಗುತ್ತದೆ.. ಯಾವ ದಿಕ್ಕಿನಲ್ಲಿ ಇರಬೇಕು?ವೀಳ್ಯದೆಲೆ ಮನೆಯ ಹಿತ್ತಲಲ್ಲಿ ನೆಟ್ಟರೆ ಏನಾಗುತ್ತದೆ.. ಯಾವ ದಿಕ್ಕಿನಲ್ಲಿ ಇರಬೇಕು?ವೀಳ್ಯದೆಲೆಯ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಇವುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ವೀಳ್ಯದೆಲೆ ಇಲ್ಲದೆ ವ್ರತಗಳು, ಪೂಜೆಗಳು ಪೂರ್ಣವಾಗುವುದಿಲ್ಲ.
और पढो »

Daiwa ಹೊರ ತಂದಿದೆ 32 ಮತ್ತು 55 ಇಂಚಿನ Smart TV ! ಬೆಲೆ ಕೇವಲ 11 ಸಾವಿರ ರೂಪಾಯಿ!Daiwa ಹೊರ ತಂದಿದೆ 32 ಮತ್ತು 55 ಇಂಚಿನ Smart TV ! ಬೆಲೆ ಕೇವಲ 11 ಸಾವಿರ ರೂಪಾಯಿ!Daiwa 32 ಮತ್ತು 55 ಇಂಚಿನ Smart TVಯನ್ನು ಬಿಡುಗಡೆ ಮಾಡಿದೆ. ಈ ಟಿವಿಯ ಬೆಲೆ ಕೇವಲ 11 ಸಾವಿರ ರೂಪಾಯಿ.
और पढो »



Render Time: 2025-02-20 23:41:11