ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ.. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್!‌

Anushka Shetty समाचार

ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ.. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್!‌
Actress Anushka Shettyಅನುಷ್ಕಾ ಶೆಟ್ಟಿನಟಿ ಅನುಷ್ಕಾ ಶೆಟ್ಟಿ
  • 📰 Zee News
  • ⏱ Reading Time:
  • 29 sec. here
  • 17 min. at publisher
  • 📊 Quality Score:
  • News: 67%
  • Publisher: 63%

Anushka Shetty marriage: ನಟಿಸಿದ ಸಿನಿಮಾ ಸಕ್ಸಸ್ ಟಾಕ್ ಪಡೆದರೆ ಮಾತ್ರ ಸ್ಟಾರ್ ನಾಯಕಿಯಾಗಿ ಮಿಂಚಬಹುದು. ಆದರೆ, ಈ ಪುರುಷ ಪ್ರಧಾನ ಚಿತ್ರೋದ್ಯಮದಲ್ಲಿ ನಾಯಕಿಯರ ವೃತ್ತಿಜೀವನ ಕೆಲವೇ ವರ್ಷಗಳು. ಎಷ್ಟೇ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರೂ ಸ್ವಲ್ಪ ತೆರೆ ಮೇಲೆ ಕಾಣಿಸಿಕೊಳ್ಳದೇ ಹೋದರೆ ಆ ನಟಿಯರು ಮತ್ತೇ ಕ್ರೇಜ್‌ ಗಳಿಸೋದು ತುಂಬಾ ಕಷ್ಟ..

ಈ ನಟಿ ಬಹುತೇಕ ಎಲ್ಲಾ ನಾಯಕರ ಎದುರು ನಟಿಸಿ ಟಾಲಿವುಡ್ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.ಕಷ್ಟವನ್ನೇ ಕರುಣಿಸುವ ಎರಡೂ ಗ್ರಹಗಳು ಹರಿಸುವವು ಸಂತಸದ ಹೊನಲು : ಶನಿ ಮಂಗಳರ ಕಾರಣದಿಂದಲೇ ಬೆಳಗುವುದು ಈ ರಾಶಿಯವರ ಬಾಳು !ಜೀವನದಲ್ಲಿನು ಬರೀ ಸುಖ ಭೋಗಯಾವ ಅರಮನೆಗೂ ಕಮ್ಮಿಯಿಲ್ಲ ಐಶ್ವರ್ಯಾ-ಅಭಿಷೇಕ್‌ ಒಡೆತನದ ಭವ್ಯಬಂಗಲೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಮನೆಯ ವಿನ್ಯಾಸ... ಇಲ್ಲಿವೆ ಒಳಾಂಗಣ ಫೋಟೋಸ್ಈ ಸುಂದ್ರಿ ಏನಾದ್ರೂ ಸಿನಿರಂಗಕ್ಕೆ ಕಾಲಿಟ್ರೆ ರಶ್ಮಿಕಾ, ಶ್ರೀಲೀಲಾ ಮನೆಗೆ ಹೋಗೋದು ಫಿಕ್ಸ್‌..! ಈಕೆಯ ಸೊಗಸು.. ಆಹಾ.. ಅದ್ಭುತ..

ನಟಿ ಅನುಷ್ಕಾ ಶೆಟ್ಟಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರು ತಮ್ಮ ಸೌಂದರ್ಯ, ನಟನೆ, ಮತ್ತು ಡಾನ್ಸ್‌ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಒಂದು ಸಮಯದಲ್ಲಿ ಟಾಲಿವುಡ್‌ನಲ್ಲಿ ಈಕೆಯದ್ದೇ ಹವಾ.. ಅನುಷ್ಕಾ ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಡಮ್ ಗಳಿಸಿದಳು.. ಅನುಷ್ಕಾ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ರವಿತೇಜ, ಗೋಪಿಚಂದ್, ಪ್ರಭಾಸ್, ನಾಗಾರ್ಜುನ ಮತ್ತು ವೆಂಕಟೇಶ್ ಅವರಂತಹ ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶವನ್ನು ಪಡೆದರು. ಬಂದ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ಸ್ಟಾರ್ ಹೀರೋಯಿನ್ ಆಗಿ ಬೆಳೆದರು.

ʼಮರ್ಯಾದೆ ವಿಚಾರದಲ್ಲಿ ರಾಜಿ ಇಲ್ಲ.. ಅದಕ್ಕಾಗಿ..ʼ ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಐಶ್ವರ್ಯ ರೈ!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Actress Anushka Shetty ಅನುಷ್ಕಾ ಶೆಟ್ಟಿ ನಟಿ ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಅನುಷ್ಕಾ ಶೆಟ್ಟಿ ಮದುವೆ ಅನುಷ್ಕಾ ಮದುವೆ ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು Anushka Shetty Marriage News Anushka Shetty Marriage Anushka Shetty Marrying Businessman Anushka Shetty Marriage Rumours Anushka Anushka Marriage Anushka Shetty And Prabhas Anushka Shetty Films

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್‌ ನಾಯಕಿಯೊಂದಿಗೆ ಪ್ರಭಾಸ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
और पढो »

ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!Prabhas marriage: ದೇಶಾದ್ಯಂತ ಎಲ್ಲರೂ ಕಾಯುತ್ತಿರುವ ಒಂದು ವಿಷಯವಿದ್ದರೆ, ಅದು ಇದೊಂದೇ. ಅದೇನೆಂದರೆ.. ಪ್ಯಾನ್ ಇಂಡಿಯಾ ಡಾರ್ಲಿಂಗ್ ಪ್ರಭಾಸ್ ಮದುವೆ. ಅವರು ಇದೇ ತಿಂಗಳ 23ರಂದು 45ರ ವಸಂತಕ್ಕೆ ಕಾಲಿಟ್ಟರು.
और पढो »

ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಈಗಲೂ ಸುರಸುಂದರಿಯಾಗಿಯೇ ಇರುವ ಈಕೆಯ ವಯಸ್ಸೆಷ್ಟು? ಮುಂದಿನ ಚಿತ್ರ ಯಾವುದು ಗೊತ್ತಾ?ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಈಗಲೂ ಸುರಸುಂದರಿಯಾಗಿಯೇ ಇರುವ ಈಕೆಯ ವಯಸ್ಸೆಷ್ಟು? ಮುಂದಿನ ಚಿತ್ರ ಯಾವುದು ಗೊತ್ತಾ?Actress Anushka Shetty: ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಬಾಹುಬಲಿ’ಯ ಈ ದೇವಸೇನಾ (ಅನುಷ್ಕಾ ಶೆಟ್ಟಿ) ಈಗ ಸಿನಿಮಾಗಳನ್ನು ಒಪ್ಪಿಕೊಳ್ಳುವುದರಲ್ಲಿ ತುಂಬಾ ಚ್ಯೂಸಿ ಆದರೂ ಮೊದಲಿನಷ್ಟೇ ಬ್ಯುಸಿ…
और पढो »

ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ಚಂದನಾ ಅನಂತಕೃಷ್ಣರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಪ್ರತ್ಯಕ್ಷ್‌ ಎಂಬವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
और पढो »

ಕೂಡಿ ಬಂತು ಕಲ್ಯಾಣ.. ಕೊನೆಗೂ ಡಾಲಿ ಧನಂಜಯ್ ಮದುವೆ ಫಿಕ್ಸ್! ಇವರೇ ನೋಡಿ ಹುಡ್ಗಿ!!ಕೂಡಿ ಬಂತು ಕಲ್ಯಾಣ.. ಕೊನೆಗೂ ಡಾಲಿ ಧನಂಜಯ್ ಮದುವೆ ಫಿಕ್ಸ್! ಇವರೇ ನೋಡಿ ಹುಡ್ಗಿ!!Daali Dhananjay Marriage: ಕನ್ನಡದ ನಟ ಡಾಲಿ ಧನಂಜಯ್‌ ಯಾವಾಗ ಮದುವೆಯಾಗುತ್ತಾರೆ ಎನ್ನುವ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದವು.. ಇದೀಗ ಆ ಶುಭ ಘಳಿಗೆ ಬಂದೇ ಬಿಟ್ಟಿದೆ..
और पढो »

ಕೊನೆಗೂ ನಟಿ ತ್ರಿಷಾ ಮದುವೆ ಫಿಕ್ಸ್.. ʼಈʼ ಖ್ಯಾತ ನಿರ್ಮಾಪಕನ ಕೈ ಹಿಡಿಯಲಿರುವ ಸೌತ್‌ ಬ್ಯೂಟಿ!?ಕೊನೆಗೂ ನಟಿ ತ್ರಿಷಾ ಮದುವೆ ಫಿಕ್ಸ್.. ʼಈʼ ಖ್ಯಾತ ನಿರ್ಮಾಪಕನ ಕೈ ಹಿಡಿಯಲಿರುವ ಸೌತ್‌ ಬ್ಯೂಟಿ!?Trisha Krishnan Marriage: ಹಾಟ್ ಬ್ಯೂಟಿ ತ್ರಿಷಾ ಸೌಂದರ್ಯ ಮತ್ತು ನಟನೆಯೊಂದಿಗೆ ದಕ್ಷಿಣ ಭಾರತದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ.. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಸ್ಥಾನಮಾನ ಪಡೆದ ಈ ಚೆಲುವೆ.. ಎಲ್ಲಾ ಭಾಷೆಯಲ್ಲೂ ಮಿಂಚಿದ್ದಾರೆ.
और पढो »



Render Time: 2025-02-15 16:22:39