ಕೊನೆಗೂ ನಟಿ ತ್ರಿಷಾ ಮದುವೆ ಫಿಕ್ಸ್.. ʼಈʼ ಖ್ಯಾತ ನಿರ್ಮಾಪಕನ ಕೈ ಹಿಡಿಯಲಿರುವ ಸೌತ್‌ ಬ್ಯೂಟಿ!?

Trisha Krishnan समाचार

ಕೊನೆಗೂ ನಟಿ ತ್ರಿಷಾ ಮದುವೆ ಫಿಕ್ಸ್.. ʼಈʼ ಖ್ಯಾತ ನಿರ್ಮಾಪಕನ ಕೈ ಹಿಡಿಯಲಿರುವ ಸೌತ್‌ ಬ್ಯೂಟಿ!?
Prabhas Anushka Love NewsPrabhas Anushka MarriageTrisha Krishnan Love
  • 📰 Zee News
  • ⏱ Reading Time:
  • 42 sec. here
  • 23 min. at publisher
  • 📊 Quality Score:
  • News: 93%
  • Publisher: 63%

Trisha Krishnan Marriage: ಹಾಟ್ ಬ್ಯೂಟಿ ತ್ರಿಷಾ ಸೌಂದರ್ಯ ಮತ್ತು ನಟನೆಯೊಂದಿಗೆ ದಕ್ಷಿಣ ಭಾರತದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ.. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಸ್ಥಾನಮಾನ ಪಡೆದ ಈ ಚೆಲುವೆ.. ಎಲ್ಲಾ ಭಾಷೆಯಲ್ಲೂ ಮಿಂಚಿದ್ದಾರೆ.

ಸತತ ಆಫರ್‌ಗಳ ಮೂಲಕ ತನ್ನ ಶಕ್ತಿಯನ್ನು ತೋರಿಸಿ ವೃತ್ತಿ ಬದುಕಿನಲ್ಲಿ ಸಕ್ಸಸ್ ಆಗಿರುವ ನಟಿ ತ್ರಿಷಾಈ ದಿನದಂದು ತಪ್ಪಿಯೂ ತುಳಸಿಯನ್ನು ಮುಟ್ಟಬೇಡಿ, ನೀರೂ ಕೂಡ ಅರ್ಪಿಸಬೇಡಿ... ಎಷ್ಟೇ ಶ್ರೀಮಂತನಾಗಿದ್ರೂ ದಾರಿದ್ರ್ಯ ಸುತ್ತಿ ಕಡುಬಡತನಕ್ಕೆ ಬೀಳುವಿರಿ; ಅರ್ಧ ಆಯಸ್ಸಿಗೂ ಬರುತ್ತೆ ಕುತ್ತು!ನಗುವೇ ಆಭರಣ, ಕಣ್ಣುಗಳು ಕಾಡುವ ಕನಸು.. ಅಬ್ಬಬ್ಬಾ..! ಇಂಥ ಚೆಲುವೆಯನ್ನ ಎಂದಾದರೂ ನೋಡಿದ್ದೀರಾ..? ಫೋಟೋಸ್‌.. ಇಲ್ಲಿವೆವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ಸಿಗಲಿದೆ!ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..

ತ್ರಿಶಾ ಹದಿಹರೆಯದಲ್ಲೇ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ತಂದೆ ಇಲ್ಲದಿದ್ದರೂ ಅಮ್ಮನ ಪ್ರೋತ್ಸಾಹದಿಂದ ಈ ಕ್ಷೇತ್ರಕ್ಕೆ ಕಾಲಿಟ್ಟ ಈ ಬ್ಯೂಟಿ ಗ್ಲಾಮರ್ ಕ್ಷೇತ್ರದಲ್ಲಿ ವಿಶಿಷ್ಟ ಮನ್ನಣೆ ಪಡೆದು ತನ್ನ ಸಾಮರ್ಥ್ಯ ತೋರಿದ್ದಾಳೆ. ಪರಿಣಾಮವಾಗಿ, ಅವರು ಮಿಸ್ ಮದ್ರಾಸ್ ಆಗಿ ಆಯ್ಕೆಯಾದರು. ಆ ನಂತರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಮಿಸ್ ಬ್ಯೂಟಿಫುಲ್ ಸ್ಮೈಲ್’ ಪ್ರಶಸ್ತಿ ಪಡೆದು ಚಿತ್ರ ನಿರ್ಮಾಪಕರ ಗಮನ ಸೆಳೆದರು.‘ಜೋಡಿ’ ಸಿನಿಮಾದಲ್ಲಿ ತ್ರಿಷಾ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆ ನಂತರ ಸೂರ್ಯ ನಾಯಕನಾಗಿ ಕಾಣಿಸಿಕೊಂಡ 'ಮೌನಂ ಪೆಸಿಯಾಡೆ' ಚಿತ್ರದಲ್ಲಿ ನಾಯಕಿಯಾದರು.

ತ್ರಿಷಾ ಮದುವೆ ಬಗ್ಗೆ ಇತ್ತೀಚೆಗಿನ ಸುದ್ದಿಯೊಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಇದರ ಪ್ರಕಾರ.. ಈ ಬ್ಯೂಟಿ ಶೀಘ್ರದಲ್ಲೇ ಮಲಯಾಳಂ ಇಂಡಸ್ಟ್ರಿಯ ನಿರ್ಮಾಪಕರನ್ನು ವರಿಸಲಿದ್ದಾರೆ. ಬಹಳ ದಿನಗಳ ಹಿಂದೆ ಸಿನಿಮಾ ಮಾಡುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆ. ಮೇಲಾಗಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Prabhas Anushka Love News Prabhas Anushka Marriage Trisha Krishnan Love Trisha Krishnan Boyfriend Trisha Krishnan Marriage Trisha Krishnan Marriage Date Trisha Krishnan Marriage News Trisha Krishnan Marriage With Producer Trisha Krishnan Marriage With Malayalam Producer Trisha Krishnan Fiance Trisha Krishnan Fiance Photos Trisha Krishnan Fiance Name Trisha Krishnan Fiance Profile Trisha Krishnan Fiance Details Trisha Krishnan Fiance Trisha Krishnan Pelli Trisha Krishnan Husband Trisha Krishnan Kaboye Bhartha Trisha Marriage ತ್ರಿಷ ಮದುವೆ ಫಿಕ್ಸ್ ಮದುವೆಗೆ ಸಿದ್ಧವಾದ ತ್ರಿಷ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್‌ ನಾಯಕಿಯೊಂದಿಗೆ ಪ್ರಭಾಸ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..
और पढो »

ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »

ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!Prabhas marriage: ದೇಶಾದ್ಯಂತ ಎಲ್ಲರೂ ಕಾಯುತ್ತಿರುವ ಒಂದು ವಿಷಯವಿದ್ದರೆ, ಅದು ಇದೊಂದೇ. ಅದೇನೆಂದರೆ.. ಪ್ಯಾನ್ ಇಂಡಿಯಾ ಡಾರ್ಲಿಂಗ್ ಪ್ರಭಾಸ್ ಮದುವೆ. ಅವರು ಇದೇ ತಿಂಗಳ 23ರಂದು 45ರ ವಸಂತಕ್ಕೆ ಕಾಲಿಟ್ಟರು.
और पढो »



Render Time: 2025-02-15 19:33:24