ಕೊನೆಗೂ 58ನೇ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ʼಈʼ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಬಾಲಿವುಡ್ ಬಾಯಿಜಾನ್‌!? ‌

Salman Khan Salman Khan Marriage समाचार

ಕೊನೆಗೂ 58ನೇ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ʼಈʼ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಬಾಲಿವುಡ್ ಬಾಯಿಜಾನ್‌!? ‌
ಸಲ್ಮಾನ್ ಖಾನ್ಸಿನಿಮಾಬಾಲಿವುಡ್ ಮೂವಿ
  • 📰 Zee News
  • ⏱ Reading Time:
  • 25 sec. here
  • 28 min. at publisher
  • 📊 Quality Score:
  • News: 104%
  • Publisher: 63%

Salman Khan Marriage: ಬಾಲಿವುಡ್‌ ಬಾಯಿಬಾಜ್‌ ಸಲ್ಮಾನ್‌ ಖಾನ್‌ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟನ ಆಪ್ತರ ಮೇಲಿನ ಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು.. ಅಲ್ಲದೇ ಸಲ್ಲುಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ..

ಕೊನೆಗೂ 58ನೇ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ʼಈʼ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಬಾಲಿವುಡ್ ಬಾಯಿಜಾನ್‌!? ‌

ಇದೇ ವೇಳೆ ಸಲ್ಮಾನ್‌ ಖಾನ್‌ ಅವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.. ಸಲ್ಮಾನ್‌ ಖಾನ್‌ ಅವರಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬರುತ್ತಿರುವುದರಿಂದ ಅವರ ಫ್ಯಾನ್ಸ್‌ ಆತಂಕದಲ್ಲಿದ್ದಾರೆ.. ಇದರ ಮಧ್ಯವೂ ನಟ ಹಿಂದಿ ಬಿಗ್‌ಬಾಸ್‌ ಶೋ ಹೋಸ್ಟ್‌ ಮಾಡುತ್ತಿದ್ದಾರೆ.. ಇದರ ಜೊತೆಗೆ ಅವರಿಗೆ ಈ ಮೊದಲಿನದಕ್ಕಿಂತ ಹೆಚ್ಚು ಭದ್ರತೆಯನ್ನು ನೀಡಲಾಗಿದೆ.. ಇನ್ನು ಸಲ್ಮಾನ್‌ ಖಾನ್‌ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರ ಮದುವೆ ಯಾವಾಗ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು.. ಆದರೆ ಸಲ್ಮಾನ್‌ ಖಾನ್‌ ಈ ಯಾವ ಪ್ರಶ್ನೆಗಳಿಗೂ ಉತ್ತರ ನೀಡಿರಲಿಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಲ್ಮಾನ್ ಖಾನ್ ಸಿನಿಮಾ ಬಾಲಿವುಡ್ ಮೂವಿ ನಟ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಫೊಟೋಸ್ ಸಲ್ಮಾನ್ ಖಾನ್ ಗ್ಯಾಲರಿ ಸಲ್ಮಾನ್‌ ಖಾನ್‌ ಮದುವೆ ಬಾಲಿವುಡ್ ಗಾಸಿಪ್ ಗಾಸಿಪ್ ಅರ್ಬಾಜ್ ಖಾನ್ ಅರ್ಬಾಜ್ ಖಾನ್ ಮದುವೆ ಸಲ್ಮಾನ್ ಖಾನ್ ಮದುವೆ Salman Khan Secret Marriage Salman Khan Photos Salman Khan Updates Salman Khan Dream Salman Khan Lover Salman Khan Love Life Salman Khan Life Salman Khan Lifestyle Kannada News Hindi Actors Salman Khan Shares About Marriage Dream Salman Kh Salman Khan Marriage Sshura Khan Bigg Boss Hindi 18 Chaahat Pandey Wed ಚಾಹತ್‌ ಪಾಂಡೆ ಬಿಗ್‌ ಬಾಸ್‌ ಹಿಂದಿ 18

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್‌ ನಾಯಕಿಯೊಂದಿಗೆ ಪ್ರಭಾಸ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
और पढो »

ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!Keerthi Suresh Marriage: ಅನಿರುದ್ಧ್ ರವಿಚಂದರ್ ದಕ್ಷಿಣ ಭಾರತ ಚಿತ್ರರಂಗದ ನಂಬರ್ ಒನ್ ಸಂಗೀತ ನಿರ್ದೇಶಕ. ಅನಿರುದ್ಧ್ ತಮ್ಮ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿ ಎಂದು ಎಲ್ಲಾ ಸ್ಟಾರ್ ಹೀರೋಗಳು ಕಾಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

49 ನೇ ವಯಸ್ಸಲ್ಲಿ ಖ್ಯಾತ ನಟಿ ಮದುವೆ.. ಗಂಗೂಲಿ ಮಾಜಿ ಗೆಳತಿಯ ಕೈ ಹಿಡಿಯಲಿದ್ದಾರಾ ಈ ಬಾಲಿವುಡ್ ಹೀರೋ!Nagma Marriage: ಈ ಸ್ಟಾರ್‌ ಹೀರೋಯಿನ್‌ ಕನ್ನಡದ ಸಿನಿ ಜನರಿಗೆ ಅತಿ ಹತ್ತಿರದವರು. ತಮ್ಮ ಬ್ಯೂಟಿಯಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ 49ನೇ ವಯಸ್ಸಿನಲ್ಲಿ ಮದುವೆಗೆ ಆಗಲಿದ್ದಾರೆ ಎನ್ನಲಾಗಿದೆ.
और पढो »

ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »

46ನೇ ವಯಸ್ಸಿನಲ್ಲಿ ಸ್ಟಾರ್‌ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್‌ ಹಿನ್ನೆಲೆ ಗಾಯಕಿ46ನೇ ವಯಸ್ಸಿನಲ್ಲಿ ಸ್ಟಾರ್‌ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್‌ ಹಿನ್ನೆಲೆ ಗಾಯಕಿಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್‌ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.
और पढो »



Render Time: 2025-02-13 13:23:05