ಕೋಳಿಗಳು ತಮ್ಮಲ್ಲಿ ಜೈವಿಕ ಗಡಿಯಾರವನ್ನು ಹೊಂದಿರುತ್ತವೆ. ಇದನ್ನು ʼಸಿರ್ಕಾಡಿಯನ್ ರಿದಮ್ʼ ಅಂತಾ ಕರೆಯಲಾಗುತ್ತದೆ. ಈ ಗಡಿಯಾರವು ಅದರ ದೇಹವನ್ನು 24 ಗಂಟೆಗಳ ಚಕ್ರದ ಆಧಾರದ ಮೇಲೆ ಕೆಲಸ ಮಾಡಲು ಹೇಳುತ್ತದೆ.
Chicken clucking: ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯಿಂದ ಜೈವಿಕ ಗಡಿಯಾರವು ಸಕ್ರಿಯವಾಗುತ್ತದೆ, ಇದು ಕೋಳಿಗೆ ಸಿಗ್ನಲ್ ನೀಡುತ್ತದೆ. ಕೋಳಿಯ ಕಣ್ಣುಗಳು ಬೆಳಕಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಕೋಳಿಯ ಕಣ್ಣುಗಳು ಸೂರ್ಯೋದಯದ ವೇಳೆ ಬೆಳಕಿನ ಬದಲಾವಣೆಯನ್ನು ತಕ್ಷಣವೇ ಹಿಡಿದುಕೊಳ್ಳುತ್ತವೆ, ಮೆದುಳಿಗೆ ಸಂಕೇತವನ್ನು ಕಳುಹಿಸುತ್ತದೆ.ಕೋಳಿಗಳು ತಮ್ಮಲ್ಲಿ ಜೈವಿಕ ಗಡಿಯಾರವನ್ನು ಹೊಂದಿರುತ್ತವೆಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಮದುವೆ ಸೀಸನ್ಗೂ ಮುನ್ನ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..
ಇದಲ್ಲದೆ ಕೋಳಿಗಳ ಸಾಮಾಜಿಕ ನಡವಳಿಕೆ ಅಂದ್ರೆ ಕೂಗುವುದು ತಮ್ಮ ಗುಂಪಿನ ಇತರ ಸದಸ್ಯರಿಗೆ ದಿನ ಪ್ರಾರಂಭವಾಗಿದೆ ಮತ್ತು ಎಚ್ಚರಗೊಳ್ಳಬೇಕೆಂಬ ಸಂಕೇತವಾಗಿದೆ. ಕೋಳಿಗಳು ಕೂಗುವ ಮೂಲಕ ತಮ್ಮ ಪ್ರದೇಶದಲ್ಲಿ ಇತರ ಕೋಳಿಗಳನ್ನು ಎಚ್ಚರಿಸುತ್ತವೆ. ಇದಲ್ಲದೆ ಕೆಲವು ಸಂದರ್ಭಗಳಲ್ಲಿ ಕೋಳಿಗಳು ಹೆಣ್ಣನ್ನು ಆಕರ್ಷಿಸಲು ಸಹ ಕಿರುಚುತ್ತವಂತೆ.ಶತಮಾನಗಳಿಂದಲೂ ಕೋಳಿಗಳ ಕೂಗನ್ನು ಸಮಯದ ಸಂಕೇತವೆಂದೇ ಪರಿಗಣಿಸಲಾಗಿದೆ. ರೈತರಿಗಂತೂ ಕೋಳಿ ಕೂಗುವುದು ದಿನವನ್ನ ಪ್ರಾರಂಭಿಸುವ ಸಂಕೇತವಾಗಿದೆ. ಇಂದಿಗೂ ಕೆಲವೆಡೆ ಇದು ನಡೆದುಕೊಂಡು ಬರುತ್ತಲೇ ಇದೆ. ಕೋಳಿ ಕೂಗಿದರೆ ಮಾತ್ರ ಬೆಳಗಾಗುವುದು ಅಂತಾ ಭಾವಿಸಿರುವ ಜನರು ಸಹ ಇದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೆಣ್ಣಿನ ಪಾತ್ರಧಾರಿ ರಾಘವೇಂದ್ರಗೆ ಸಿಗುತ್ತಿಲ್ಲ ಮದುವೆ ಹೆಣ್ಣು; ಕಂಕಣ ಭಾಗ್ಯಕ್ಕಾಗಿ ʼರಾಗಿಣಿʼಯ ಪರದಾಟ!ಮೋಡಿ ಮಾಡಿದ ʼರಾಜು ಜೇಮ್ಸ್ ಬಾಂಡ್ʼ... ದೀಪಕ್ ಮಧುವನಹಳ್ಳಿ ನಿರ್ದೇಶನದ ಸಿನಿಮಾ ಡಿ.
Hen Clucking Chicken Clucking Sound Effects Chicken Clucking Hen Chicken Clucking Chickens Crow Viral News Viral News In India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶಿವರಾಜ್ಕುಮಾರ್ ಭೈರತಿ ರಣಗಲ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?Shiva Rajkumar Remuneration: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ.. ಇಲ್ಲಿದೆ ನೋಡಿ ಮಾಹಿತಿ
और पढो »
ಅರಮನೆಯಂತಿರುವ ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್!ಒಂದೊಂದು ಕೋಣೆಯ ವಿನ್ಯಾಸವೇ ಅದ್ಭುತ !ಇಲ್ಲಿವೆ ನೋಡಿ ಫೋಟೋಸ್ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ನೂತನ ಫಾರ್ಮ್ ಹೌಸ್ ಹೇಗಿದೆ.ಅಲ್ಲಿ ಎಷ್ಟು ಕೋಣೆಗಳಿವೆ ಎನ್ನುವ ಮಾಹಿತಿ ಇಲ್ಲಿದೆ.
और पढो »
ಈ ಸ್ವೀಟ್ ಅನ್ನು ಎಷ್ಟೇ ತಿಂದರೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ! ಯಾವುದೇ ಭಯವಿಲ್ಲದೆ ಮಧುಮೇಹಿಗಳು ಸೇವಿಸಬಹುದುಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುವಂಥಹ ಸಿಹಿತಿಂಡಿಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
और पढो »
ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?Abhishek Bachchan Aishwarya Rai : ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
और पढो »
Flipkart Big Diwali Sale: iPhone 15, ಸ್ಯಾಮ್ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ!Flipkart Diwali offer 2024: ಫ್ಲಿಪ್ಕಾರ್ಟ್ನಲ್ಲಿ ಯಾವ್ಯಾವ ಸ್ಮಾರ್ಟ್ಫೋನ್ಗಳ ಮೇಲೆ ಆಫರ್ಗಳು ಲಭ್ಯವಿವೆ. ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಡೀಲ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
और पढो »
ಸ್ಯಾಂಡಲ್ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಅವರ ಪತ್ನಿ ಯಾರು ಗೊತ್ತಾ?Director Kashinath Wife and son details: ಸ್ಯಾಂಡಲ್ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಪತ್ನಿ ಯಾರು ಮತ್ತು ಅವರ ಪುತ್ರನ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ..
और पढो »