Yuzvendra Chahal Dhanashree Verma Divorce: ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಾಶ್ರೀ ವರ್ಮಾ ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್-ಧನಶ್ರೀ ನಡುವೆ ಲವ್ ಆಗಿದ್ದು ಹೇಗೆ? ಹೆಸರಿಗೆ ತಕ್ಕಂತೆ ಧನವಂತೆಯಾದ ಆಕೆ ಈಗ ಬಿಟ್ಟೋಗಿದ್ದು ಏಕೆ?
ಕ್ರಿಕೆಟಿಗ ಯುಜ್ವೇಂದ್ರ ಚಾಹಲ್-ಧನಶ್ರೀ ನಡುವೆ ಲವ್ ಆಗಿದ್ದು ಹೇಗೆ? ಹೆಸರಿಗೆ ತಕ್ಕಂತೆ ಧನವಂತೆಯಾದ ಆಕೆ ಈಗ ಬಿಟ್ಟೋಗಿದ್ದು ಏಕೆ?
Yuzvendra Chahal Dhanashree Verma Divorce : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಕೊನೆಗೊಂಡಿದೆ. 2019ರಲ್ಲಿ ಕೋವಿಡ್ ಸಮಯದಲ್ಲಿ ಕ್ರಿಕೆಟ್ ಮ್ಯಾಚ್ ಇರಲಿಲ್ಲ. ಧನಶ್ರೀ ವರ್ಮಾ ಡ್ಯಾನ್ಸ್ ನೋಡಿ ಯುಜ್ವೇಂದ್ರಗೆ ಲವ್ ಆಗಿದೆ. 2020ಕ್ಕೆ ಮದುವೆಯೂ ಆಯಿತು./6
ಯುಟ್ಯೂಬಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಧನಶ್ರೀ ವರ್ಮಾ 2.79 ಮಿಲಿಯನ್ ಫಾಲೋಹಾರ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲೂ 6 ಮಿಲಿಯನ್‌ಗಿಂತ ಜಾಸ್ತಿ ಫಾಲೋಹಾರ್ಸ್ ಇದ್ದಾರೆ. ಹೆಸರಿಗೆ ತಕ್ಕಂತೆ ಧನವಂತೆಯಾಗಿರುವ ಧನಶ್ರೀ ಅವರ ಆಸ್ತಿ ಸದ್ಯ 26 ಕೋಟಿ ಎಂದು ಹೇಳಲಾಗುತ್ತಿದೆ. ನೃತ್ಯ ಸಂಸ್ಥೆಯನ್ನು ನಿರ್ಮಿಸಿರುವ ಧನಶ್ರೀ ವರ್ಮಾ ಝಲಕ್ ದಿಖ್ಲಾ ಜಾ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಸದ್ಯದ ಮಾಹಿತಿಗಳ ಪ್ರಕಾರ ತೆಲುಗು ಭಾಷೆಯಲ್ಲಿ ಬರುತ್ತಿರುವ ನೃತ್ಯ ಆಧಾರಿತ ಸಿನಿಮಾ ‘ಆಕಾಶಂ ದಾತಿ ವಸ್ತವದಲ್ಲಿ ನಟನೆಯನ್ನೂ ಮಾಡುತ್ತಿದ್ದಾರೆ.ಯುಜ್ವೇಂದ್ರ ಚಾಹಲ್ ಜೊತೆಗಿನ ಸಂಬಂಧ ಕೊನೆಯಾಗಿ ವಿಚ್ಛೇದನ ತೆಗೆದುಕೊಂಡ ಬಳಿಕ ಧನಶ್ರೀ ಒತ್ತಡದಿಂದ ಮುಕ್ತರಾಗಿರುವುದಾಗಿ ಪೋಸ್ಟ್ ಮಾಡಿದ್ದಾರೆ. ದೇವರ ಆಶೀರ್ವಾದ ಲಭಿಸಿದೆ ಎನ್ನುವ ಅರ್ಥದಲ್ಲೂ ಧನಶ್ರೀ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿಮಗೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಒತ್ತಡ ಇದ್ದರೆ ಅದರಿಂದ ಹೊರಬರಲು ಆಯ್ಕೆಯೂ ಇರುತ್ತದೆ ಎಂಬ ಸಂದೇಶವನ್ನು ಇದರಲ್ಲಿ ನೀಡಿದ್ದಾರೆ. Best remedy for kidney stone
ಮಜ್ಜಿಗೆಗೆ ಈ ಪುಡಿಯನ್ನು ಬೆರೆಸಿ ಕುಡಿದರೆ ಸಾಕು ಮೂತ್ರದ ಮೂಲಕ ಹೊರ ಹೋಗುತ್ತವೆ ಕಿಡ್ನಿ ಸ್ಟೋನ್! ಯಾವ ಟ್ರೀಟ್‌ಮೆಂಟ್ ಅವಶ್ಯಕತೆಯಿಲ್ಲ..ಮಧುಮೇಹಿಗಳೇ ಚಿಂತೆ ಬೇಡ.. ಸಿಹಿ ತಿನ್ನದೆ ನಾಲಿಗೆ ಕೆಟ್ಟಿದ್ರೆ.. ಸಕ್ಕರೆಗಿಂತ ಸ್ವೀಟ್ ಇರೋ ಈ ಎಲೆ ತಿನ್ನಿ..!ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 5 ಲಕ್ಷ ರೂ.ಮಿತಿಯ ಕ್ರೆಡಿಟ್ ಕಾರ್ಡ್..! ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಗೊತ್ತಾ?
Dhanashree Verma Net Worth Yuzvendra Chahal Wife Yuzvendra Chahal Net Worth Dhanashree Verma Yuzvendra Chahal Yuzvendra Chahal Dhanashree Verma Yuzvendra Chahal Dhanashree Verma Divorce Yuzvendra Chahal Dhanashree Verma Separation Yuzvendra Chahal Cryptic Post Dhanashree Verma Dhanashree Verma Cryptic Post Yuzvendra Chahal Dhanashree Verma Divorce News Yuzvendra Chahal News Dhanashree Verma News Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಡಿವೋರ್ಸ್ ಗೆ ಇದೇ ಮುಖ್ಯ ಕಾರಣ !ಕಳೆದ 18 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಿದ ಧನಶ್ರೀ! ಸ್ಟಾರ್ ಜೋಡಿ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಒತ್ತಿದ ಕೋರ್ಟ್!Chahal-Dhanashree Divorce : ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಇಬ್ಬರೂ ತಮ್ಮ ವಿಚ್ಛೇದನದ ಹಿಂದಿನ ಕಾರಣವನ್ನೂ ಹೇಳಿದ್ದಾರೆ.
और पढो »
ಧನಶ್ರೀ ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡಿದ್ದು ವೈರಲ್ವಿಚ್ಛೇದನದ ನಂತರ ಧನಶ್ರೀ ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
और पढो »
ಆಪಲ್‌ನ ಮೊದಲ ಫೋಲ್ಡೇಬಲ್ ಐಫೋನ್ ರಿಲೀಸ್ ಡೇಟ್ ಅನೌನ್ಸ್! ।ಇದುವರೆಗೆ ಸ್ಯಾಮ್ ಸಂಗ್ ಮತ್ತು ಮೋಟೊರೊಲಾದ ಮಡಚುವ ಫೋನ್‌ಗಳು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ್ದರೆ, ಈಗ ಆಪಲ್ ಕೂಡಾ ಈ ಪೈಪೋಟಿಗೆ ಕೈ ಹಾಕಿದೆ.
और पढो »
ಭಾರತದಲ್ಲಿ ಮೊಬೈಲ್ ಸಂಖ್ಯೆ +91 ರಿಂದ ಪ್ರಾರಂಭವಾಗುತ್ತವೆಭಾರತದಲ್ಲಿ ಮೊಬೈಲ್ ಸಂಖ್ಯೆ +91 ರಿಂದ ಪ್ರಾರಂಭವಾಗುತ್ತವೆ ಎಂದು ತಿಳಿದುಕೊಳ್ಳಿ. ಇದು ಭಾರತದ ದೇಶದ ಕೋಡ್ ಆಗಿದ್ದು, ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ಜಗತ್ತನ್ನು 9 ವಲಯಗಳಾಗಿ ವಿಂಗಡಿಸಿ, ಈ ಕೋಡ್ ನೀಡುತ್ತದೆ.
और पढो »
ಚಿರತೆ, ಚೀತಾ ಮತ್ತು ಜಾಗ್ವಾರ್ ಬೇರೆ ಬೇರೆ: ಇದರ ನಡುವಿನ ವ್ಯತ್ಯಾಸ ಹೇಗೆ ಗುರುತಿಸುವುದು?ಚೀತಾ, ಚಿರತೆ ಮತ್ತು ಜಾಗ್ವಾರ್ ಒಂದೇ ರೀತಿ ಕಾಣುತ್ತಿದ್ದರೂ ಅವುಗಳ ವಿವರಗಳನ್ನು ನೋಡಿದರೆ ಅವುಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಇವುಗಳನ್ನು ಗುರುತಿಸುವ ವಿಧಾನವನ್ನು ಈ ಲೇಖನ ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದೆ.
और पढो »
ಒಂದು ದೀಪದಿಂದ ಮತ್ತೊಂದು ದೀಪವನ್ನು ಏಕೆ ಹಚ್ಚಬಾರದು, ಜ್ಯೋತಿಷ್ಯ ಏನು ಹೇಳುತ್ತೇ?Astro tips to Light Diya: ಒಂದು ದೀಪದಿಂದ ಮತ್ತೊಂದು ದೀಪ ಬೆಳಗಬಾರದು ಎಂಬುದು ಪುರಾಣವಲ್ಲ. ಧರ್ಮ ಶಾಸ್ತ್ರದಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದೆ.
और पढो »