ಚಾಣಕ್ಯ ನೀತಿಯಲ್ಲಿ ಹುಡುಗ-ಹುಡುಗಿಯ ವಯಸ್ಸನ್ನು ಸಹ ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಹಿರಿಯ ಹುಡುಗ ಹೆಚ್ಚು ಕಿರಿಯ ಹುಡುಗಿಯನ್ನು ಮದುವೆಯಾಗಬಾರದು ಅಂತಾ ಹೇಳಲಾಗಿದೆ.
ಅನೇಕರು ಪ್ರೀತಿ ಮಾಡುವಾಗ ವಯಸ್ಸನ್ನು ಯಾವುದೇ ರೀತಿಯೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ನಡುವಿನ ಅಂತ ಕೊಂಚ ವ್ಯತ್ಯಾಸವಿದ್ದರಷ್ಟೇ ಅವರ ಜೀವನ ಸುಖಕರವಾಗಿರುತ್ತದೆ ಅಂತಾ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಯಾರೇ ಆಗಲಿ ಮದುವೆಗೆ ಗಂಡು-ಹೆಣ್ಣು ಹುಡುಕುವಾಗ ಅವರ ವಯಸ್ಸನ್ನೂ ಪರಿಗಣಿಸಲಾಗುತ್ತದೆ. ಹಿಂದೆ ಹುಡುಗ ಹುಡುಗಿಗಿಂತ ದೊಡ್ಡವನಾಗಿರಬೇಕೆಂದು ಹಿರಿಯರು ಪರಿಗಣಿಸುತ್ತಿದ್ದರು. ಆತ ಒಂದೇ ವರ್ಷ ದೊಡ್ಡವನಾಗಿರಲಿ ಅಥವಾ 10 ವರ್ಷ ದೊಡ್ಡವನಾಗಿರಲಿ, ತಮಗಿಂತ 10 ವರ್ಷ ದೊಡ್ಡವರನ್ನೂ ಮದುವೆಯಾದವರೂ ಇದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹುಡುಗಿಯ ವಯಸ್ಸು ಹೆಚ್ಚು ಇರುವ ಜೋಡಿಗಳನ್ನ ನೋಡಿದಾಗ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರುವುದು ಸಹಜ. ಕ್ರಿಕೆಟ್ ದೇವರು ಖ್ಯಾತಿಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗಿಂತಲೂ ಅವರ ಪತ್ನಿ ಅಂಜಲಿ ದೊಡ್ಡವರು, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್‌ಗಿಂತ 10 ವರ್ಷ ದೊಡ್ಡವರು.
Maximum Age Difference Between Husband And Wife I Age Difference Between Husband And Wife In Hindui 10-Year Age Difference Between Husband And Wife Age Difference Between Husband And Wife Astrology Perfect Age Difference Between Husband And Wife Minimum Age Difference Between Husband And Wife Age Difference Between Husband And Wife In Islam
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಹಿಳೆಯ ದೇಹದ ಇದೊಂದು ಭಾಗವನ್ನು ನೋಡಿದ್ರೆನೇ ಗೊತ್ತಾಗುತ್ತೆ ಆಕೆ ಎಂಥವಳು ಅಂತಾ!Chanakya niti on Women Body: ಆಚಾರ್ಯ ಚಾಣಕ್ಯರ ಉಲ್ಲೇಖಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಗಂಡ-ಹೆಂಡತಿ ಸಂಬಂಧ, ಉತ್ತಮ ಬಾಂಧವ್ಯ, ಹೆಣ್ಣಿನ ವಿಚಾರಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖಗಳನ್ನು ತಮ್ಮ ಚಿಂತನೆಗಳಲ್ಲಿ ವರ್ಣಿಸಿದ್ದಾರೆ.
और पढो »
ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯರ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಏಕಿರಬೇಕು?Age gap between husband and wife: ಸಾಮಾನ್ಯವಾಗಿ ಹಿಂದೆಲ್ಲಾ ಹುಡುಗ-ಹುಡುಗಿ ನೋಡುವಾಗ ವಯಸ್ಸಿನ ಬಗ್ಗೆ ಚರ್ಚೆ ಆಗುತ್ತಿದ್ದುದು ಬಹಳ ಕಮ್ಮಿ. ಇತರೆ ವಿಷಯಗಳಾದ ಸಂಬಂಧ, ಆಸ್ತಿ, ಅಂತಸ್ತು, ಕೆಲಸ, ಆದಾಯ, ಸೌಂದರ್ಯಗಳ ಬಗ್ಗೆ ಮಾತ್ರವೇ ಯೋಚಿಸಲಾಗುತ್ತಿತ್ತು.
और पढो »
ಚೆನ್ನೈ-ಬೆಂಗಳೂರು ಮಿಂಚಿನ ಸಂಚಾರ: ಐಐಟಿ ಮದ್ರಾಸಿನ ಹೈಪರ್‌ಲೂಪ್ ಕನಸು!ಒಂದು ವೇಳೆ, ಹೈಪರ್‌ಲೂಪ್ ಯೋಜನೆ ಯಶಸ್ವಿಯಾದರೆ, ಎರಡು ಪ್ರತ್ಯೇಕ ರಾಜ್ಯಗಳಲ್ಲಿರುವ, 350 ಕಿಲೋಮೀಟರ್ ಅಂತರ ಹೊಂದಿರುವ ಬೆಂಗಳೂರು ಮತ್ತು ಚೆನ್ನೈಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಕ್ರಮಿಸಬಹುದು.
और पढो »
ಮದುವೆಯಾಗೋದಕ್ಕೆ ಸರಿಯಾದ ವಯಸ್ಸು ಯಾವುದು ಗೊತ್ತಾ? ಗಂಡ-ಹೆಂಡತಿಯ ನಡುವೆ ಇರಬೇಕಾದ ವಯಸ್ಸಿನ ಅಂತರವೆಷ್ಟು? ಸಂಶೋಧನೆ ಹೇಳಿದ್ದೇನು?Best age to get married: ಮದುವೆಯು ಜೀವನದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಮದುವೆಗೆ ಸಂಬಂಧಿಸಿದಂತೆ ಆಗಾಗ್ಗೆ ಮನಸ್ಸಿಗೆ ಬರುವ ಒಂದು ವಿಷಯವೆಂದರೆ ಮದುವೆಗೆ ಸರಿಯಾದ ವಯಸ್ಸು ಯಾವುದು? ಈ ಪ್ರಶ್ನೆಗೆ ಸರಳವಾದ ಉತ್ತರವನ್ನು ನೀಡಲು ತುಂಬಾ ಕಷ್ಟ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯು ಮದುವೆಯ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾನೆ.
और पढो »
ಗಂಡ-ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಸಂಶೋಧನೆ ಹೇಳಿದ್ದೇನು ಗೊತ್ತಾ?ಆಧುನಿಕ ಸ್ವೀಡನ್‍ನಲ್ಲಿನ ಇತರ ಸಂಶೋಧನೆಯು ಪುರುಷನು ತನ್ನ ಕಿರಿಯ 6 ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಾದ ಸಂತಾನೋತ್ಪತ್ತಿ ಕಾರಣವಾಗುತ್ತದೆ ಎಂದು ತೋರಿಸಿದೆ.
और पढो »
ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಮತ್ತು ಎಲ್ಐಸಿ ನಡುವೆ ಒಪ್ಪಂದವಾದರೆ ಜೀವ ವಿಮಾ ಕಂಪನಿಯು ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
और पढो »