ಜ್ಯೋತಿಷ್ಯದ ಪ್ರಕಾರ, ಜನವರಿ 9ರಂದು ವೃಷಭ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. ಈ ಯೋಗದ ಪರಿಣಾಮವಾಗಿ ವೃಷಭ, ಧನು, ಕುಂಭ ರಾಶಿಯವರ ಅದೃಷ್ಟ ಬೆಳೆಯಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ರಾಜಯೋಗ ವನ್ನು ಮಂಗಳಕರ ಯೋಗಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಂದ್ರನು, ಬುಧ, ಗುರು, ಶುಕ್ರನೊಂದಿಗೆ ಸಂಯೋಗ ಹೊಂದಿದಾಗ ಶುಭಕರ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತದೆ. ಜನವರಿ 09ರಂದು ವೃಷಭ ರಾಶಿ ಯಲ್ಲಿ ಚಂದ್ರನು ಗುರುವಿನೊಂದಿಗೆ ಸಂಧಿಸಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. ಗಜಕೇಸರಿ ಯೋಗದ ಪರಿಣಾಮವಾಗಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರ ಜೀವನದ ಭಾಗ್ಯದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ವೃಷಭ ರಾಶಿ: ಸ್ವ ರಾಶಿಯಲ್ಲೇ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದ್ದು, ಈ ಸಮಯದಲ್ಲಿ ವೃಷಭ ರಾಶಿಯವರು ಪ್ರತಿ ಕ್ಷೇತ್ರದಲ್ಲೂ ಭಾರೀ ಯಶಸ್ಸನ್ನು ಕಾನುವಾರು. ಅದೃಷ್ಟದ ಬೆಂಬಲದಿಂದ ದಿಢೀರ್ ಧನಲಾಭವು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿದೆ. ಧನು ರಾಶಿ: ಗಜಕೇಸರಿ ರಾಜಯೋಗವು ಈ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ಸಮಯದಲ್ಲಿ ಪೂರ್ವಜರ ಆಸ್ತಿಯಿಂದ ಭಾರೀ ಲಾಭವಾಗಲಿದೆ. ವೃತ್ತಿ-ವ್ಯವಹಾರದಲ್ಲೂ ಪ್ರಗತಿಯನ್ನು ಕಾಣುವಿರಿ. ಕುಂಭ ರಾಶಿ: ಹೊಸ ವರ್ಷದಲ್ಲಿ ಮೊದಲ ಗಜಕೇಸರಿ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಹೊಸ ಚೈತನ್ಯವನ್ನು ತರಲಿದೆ. ವೃತ್ತಿ ಮತ್ತು ವೈಯಕ್ತಿಕ ಬದುಕು ಎರಡರಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ವಾಹನ, ಮನೆ ಖರೀದಿ ಯೋಗವೂ ಇದೆ.
ಜ್ಯೋತಿಷ್ಯ ಗಜಕೇಸರಿ ರಾಜಯೋಗ ವೃಷಭ ರಾಶಿ ಧನು ರಾಶಿ ಕುಂಭ ರಾಶಿ ಅದೃಷ್ಟ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಶಿಫಲ 25 ದಿಸೆಂಬರ್ 2024ಭಾನುವಾರ 25 ದಿಸೆಂಬರ್ 2024 ರಾಶಿಫಲ - ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ
और पढो »
ಗಜಕೇಸರಿ ಯೋಗದಿಂದ ಆರಂಭವಾಗುವ ಹೊಸ ವರ್ಷ !ರಾಶಿ ಫಲ: ಮಿಥುನ, ಕನ್ಯಾ, ಧನು ರಾಶಿಯವರಿಗೆ ಅದೃಷ್ಟದ ವರ್ಷ!
और पढो »
2025ರಲ್ಲಿ ಗಜಕೇಸರಿ ಯೋಗದಿಂದ ನಾಲ್ಕು ರಾಶಿಗಳಿಗೆ ಅಪಾರ ಲಾಭ2025ರ ಹೊಸ ವರ್ಷದಲ್ಲಿ ಗಜಕೇಸರಿ ಯೋಗದಿಂದ ಹಲವು ರಾಶಿಗಳಿಗೆ ಅಪಾರ ಲಾಭವಾಗಲಿದೆ. ಮಿಥುನ, ತುಲಾ, ಧನು ಮತ್ತು ಕನ್ಯಾ ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರಕಲಿದೆ.
और पढो »
ವೈಕುಂಠ ಏಕಾದಶಿ: ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ!2025ರ ವೈಕುಂಠ ಏಕಾದಶಿಯಲ್ಲಿ ಮೇಷ, ಕರ್ಕಾಟಕ, ತುಲಾ, ಧನು ಮತ್ತು ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದವು ಎನ್ನಲಾಗಿದೆ.
और पढो »
ಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದುGajakesari yoga effect: ಹೊಸ ವರ್ಷದಲ್ಲಿ ಕೆಲವರ ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಗಜಕೇಸರಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವರ್ಷದ ಆರಂಭದಿಂದಲೇ ಅದೃಷ್ಟ ಕೈ ಹಿಡಿದು ಜೀವನದ ದಿಕ್ಕೇ ಬದಲಾಗುವುದು.
और पढो »
ಶನಿಗೋಚರ 2025: 3 ರಾಶಿಗೆ ಕುಬೇರನ ಸಂಪತ್ತು!ಶನಿದೇವನು 2025ರಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಕುಂಭ ರಾಶಿಯವರಿಗೆ ಶನಿದೇವನ ಕೃಪೆ ಹಾಗೂ ಸಂಪತ್ತು ಸಿಗಲಿದೆ.
और पढो »