ವೈಕುಂಠ ಏಕಾದಶಿ: ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ!

ASTROLOGY समाचार

ವೈಕುಂಠ ಏಕಾದಶಿ: ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ!
VAIKUNTHA EKADASHIASTROLOGYLUCK
  • 📰 Zee News
  • ⏱ Reading Time:
  • 11 sec. here
  • 7 min. at publisher
  • 📊 Quality Score:
  • News: 25%
  • Publisher: 63%

2025ರ ವೈಕುಂಠ ಏಕಾದಶಿಯಲ್ಲಿ ಮೇಷ, ಕರ್ಕಾಟಕ, ತುಲಾ, ಧನು ಮತ್ತು ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದವು ಎನ್ನಲಾಗಿದೆ.

ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪ್ರಾಶಸ್ತ್ಯವಿದೆ. ಇದನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. 2025ರ ವೈಕುಂಠ ಏಕಾದಶಿಯಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ. ಈ ವರ್ಷ ಜನವರಿ 10, 2025ರ ಶುಕ್ರವಾರದ ದಿನ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಚಂದ್ರನು ತನ್ನ ಉಚ್ಚ ರಾಶಿಯಾದ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ವೈಕುಂಠ ಏಕಾದಶಿ ದಿನವೇ ಅದೃಷ್ಟದ ಬಾಗಿಲುಗಳು ತೆರೆಯಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ವೈಕುಂಠ ಏಕಾದಶಿಯಿಂದ ಕೆಲವು ರಾಶಿಯ ಜನರು ಭಗವಾನ್ ವಿಷ್ಣು ಸಂಪತ್ತಿನ ದೇವತೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ಪಡೆಯಲಿದ್ದಾರೆ. ಅವರ ಜೀವನದಲ್ಲಿ ಇನ್ನೆನಿದ್ದರೂ ಬರೀ ಸುಖ-ಸಂತೋಷವೇ ಎನ್ನಲಾಗುತ್ತಿದೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

VAIKUNTHA EKADASHI ASTROLOGY LUCK FORGET Rasi

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಕರ ಸಂಕ್ರಾಂತಿಯಿಂದ ಈ ರಾಶಿಯವರ ಎಲ್ಲ ಕಷ್ಟಗಳೂ ಮಾಯ.. ದುಡ್ಡಿನ ಸುರಿಮಳೆ, ಸಕಲ ಐಶ್ವರ್ಯ ಪ್ರಾಪ್ತಿಮಕರ ಸಂಕ್ರಾಂತಿಯಿಂದ ಈ ರಾಶಿಯವರ ಎಲ್ಲ ಕಷ್ಟಗಳೂ ಮಾಯ.. ದುಡ್ಡಿನ ಸುರಿಮಳೆ, ಸಕಲ ಐಶ್ವರ್ಯ ಪ್ರಾಪ್ತಿಮಕರ ಸಂಕ್ರಾಂತಿ 2025 ಈ ಹಬ್ಬದಲ್ಲಿ ಸಿಂಹ, ಮಕರ, ಕರ್ಕಾಟಕ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
और पढो »

ದಿನಭವಿಷ್ಯ 02-01-2025: ಗುರುವಾರದಂದು ಶ್ರವಣ ನಕ್ಷತ್ರದಲ್ಲಿ ಹರ್ಷಣ ಯೋಗ, ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲುದಿನಭವಿಷ್ಯ 02-01-2025: ಗುರುವಾರದಂದು ಶ್ರವಣ ನಕ್ಷತ್ರದಲ್ಲಿ ಹರ್ಷಣ ಯೋಗ, ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲುGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಗುರುವಾರದ ಈ ದಿನ ಶ್ರವಣ ನಕ್ಷತ್ರ, ಹರ್ಷಣ ಯೋಗ, ತೈತಿಲ್ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!2025ರಲ್ಲಿ ತುಲಾ ರಾಶಿಯವರ ಎಲ್ಲಾ ಪ್ರಮುಖ ಕೆಲಸಗಳು ನೆರವೇರಲಿವೆ. ನ್ಯಾಯಾಲಯದಲ್ಲಿ ವಿವಾದವಿದ್ದರೆ, ಫಲಿತಾಂಶವು ನಿಮ್ಮ ಪರವಾಗಿ ಬರುತ್ತದೆ.
और पढो »

ಗಜಕೇಸರಿಯೋಗದೊಂದಿಗೆ ಹೊಸ ವರ್ಷ ಆರಂಭ !ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು !ನನಸಾಗುವುದು ಸ್ವಂತ ಮನೆ, ವಾಹನದ ಕನಸು!ಗಜಕೇಸರಿಯೋಗದೊಂದಿಗೆ ಹೊಸ ವರ್ಷ ಆರಂಭ !ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು !ನನಸಾಗುವುದು ಸ್ವಂತ ಮನೆ, ವಾಹನದ ಕನಸು!ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ಅತ್ಯಂತ ಶ್ರೇಷ್ಠವಾದ ರಾಜಯೋಗ.
और पढो »

ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
और पढो »

Powerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲುPowerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲುಜನವರಿ ತಿಂಗಳಿನಲ್ಲಿ ಅತ್ಯಂತ ಮಂಗಳಕರ ಯೋಗಗಳು ಒಟ್ಟೊಗೆ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
और पढो »



Render Time: 2025-04-24 11:38:09