Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!

New Year 2025 समाचार

Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!
Astro TipsAriesTaurus
  • 📰 Zee News
  • ⏱ Reading Time:
  • 25 sec. here
  • 16 min. at publisher
  • 📊 Quality Score:
  • News: 62%
  • Publisher: 63%

2025ರಲ್ಲಿ ತುಲಾ ರಾಶಿಯವರ ಎಲ್ಲಾ ಪ್ರಮುಖ ಕೆಲಸಗಳು ನೆರವೇರಲಿವೆ. ನ್ಯಾಯಾಲಯದಲ್ಲಿ ವಿವಾದವಿದ್ದರೆ, ಫಲಿತಾಂಶವು ನಿಮ್ಮ ಪರವಾಗಿ ಬರುತ್ತದೆ.

ಹೊಸ ವರ್ಷವು ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಪೈಕಿ 4 ರಾಶಿಗಳ ವ್ಯಕ್ತಿಗಳಿಗೆ 2025ರ ಹೊಸ ವರ್ಷವು ಅಕ್ಷರಶಃ ಅದೃಷ್ಟದ ಬಾಗಿಲು ತೆರೆಯುತ್ತದೆ.2024 ವರ್ಷವು ಕೊನೆಗೊಳ್ಳಲು ಮತ್ತು 2025ರ ಹೊಸ ವರ್ಷವು ಪ್ರಾರಂಭವಾಗಲು ಕೆಲವು ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವು ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಪೈಕಿ 4 ರಾಶಿಗಳ ವ್ಯಕ್ತಿಗಳಿಗೆ 2025ರ ಹೊಸ ವರ್ಷವು ಅಕ್ಷರಶಃ ಅದೃಷ್ಟದ ಬಾಗಿಲು ತೆರೆಯುತ್ತದೆ. ಯಾವ ರಾಶಿಗಳು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೃಷಭ ರಾಶಿಯ ಜನರು ಪ್ರೀತಿಸುತ್ತಿದ್ದರೆ ಅಥವಾ ವಿವಾಹಿತರಾಗಿದ್ದರೆ, 2025ರಲ್ಲಿ ಸಂಬಂಧವು ಬಲಗೊಳ್ಳುತ್ತದೆ, ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ವರ್ಷವಿಡೀ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. 2025ರ ಹೊಸ ವರ್ಷವು ನಿಮಗೆ ಅದೃಷ್ಟದ ಬೆಂಬಲ ಸಿಗಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Astro Tips Aries Taurus Gemini Cancer Leo Virgo Libra Scorpio Sagittarius Capricorn Aquarius Pisces Astrology

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

2025 ರಲ್ಲಿ ಈ 3 ರಾಶಿಗಳ ಮೇಲೆ ಹನುಮಂತನ ಕೃಪೆ... ಅಪಾರ ಧನ ಸಂಪತ್ತನ್ನು ಗಳಿಸುವ ಯೋಗ.. ಮುಟ್ಟಿದ್ದೆಲ್ಲಾ ಬಂಗಾರವಾಗುವುದು.. ಪ್ರತಿ ಕೆಲಸದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ!2025 ರಲ್ಲಿ ಈ 3 ರಾಶಿಗಳ ಮೇಲೆ ಹನುಮಂತನ ಕೃಪೆ... ಅಪಾರ ಧನ ಸಂಪತ್ತನ್ನು ಗಳಿಸುವ ಯೋಗ.. ಮುಟ್ಟಿದ್ದೆಲ್ಲಾ ಬಂಗಾರವಾಗುವುದು.. ಪ್ರತಿ ಕೆಲಸದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ!Hanuman Blessing in 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಹೊಸ ವರ್ಷದಲ್ಲಿ 3 ರಾಶಿಗಳಿಗೆ ಹನುಮಂತನ ವಿಶೇಷ ಅನುಗ್ರಹ ದೊರೆಯಲಿದೆ.
और पढो »

Shukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆShukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆ2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದು ಬುಧ ಧನು ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದೆ ಮತ್ತು ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
और पढो »

2025ರ ಮೊದಲ ವಾರದಲ್ಲಿ ಬುಧನ ರಾಶಿ ಬದಲಾವಣೆ; ಹೊಸ ವರ್ಷದ ಆರಂಭದಲ್ಲಿ ಈ ರಾಶಿಗಳಿಗೆ ಅಪಾರ ಸುಖ-ಸಮೃದ್ಧಿ!!2025ರ ಮೊದಲ ವಾರದಲ್ಲಿ ಬುಧನ ರಾಶಿ ಬದಲಾವಣೆ; ಹೊಸ ವರ್ಷದ ಆರಂಭದಲ್ಲಿ ಈ ರಾಶಿಗಳಿಗೆ ಅಪಾರ ಸುಖ-ಸಮೃದ್ಧಿ!!ಬುಧನು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಸಾಗುತ್ತಾನೆ. ಈ ಮನೆ ಶಿಕ್ಷಣ, ಪ್ರೀತಿ ಮತ್ತು ಭಾವನೆಗಳಿಂದ ಕೂಡಿದೆ. ಈ ಮನೆಯಲ್ಲಿ ತರ್ಕದ ಗ್ರಹವಾದ ಬುಧದ ಉಪಸ್ಥಿತಿಯು ನಿಮಗೆ ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
और पढो »

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »

ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
और पढो »

2025ರಲ್ಲಿ ಈ ರಾಶಿಯ ಜನರು ಮದುವೆಯಾಗಲಿದ್ದಾರೆ; ಹೊಸ ವರ್ಷಕ್ಕೆ ನಿಜವಾದ ಜೀವನ ಸಂಗಾತಿಯ ಬೆಂಬಲ ಸಿಗಲಿದೆ!!2025ರಲ್ಲಿ ಈ ರಾಶಿಯ ಜನರು ಮದುವೆಯಾಗಲಿದ್ದಾರೆ; ಹೊಸ ವರ್ಷಕ್ಕೆ ನಿಜವಾದ ಜೀವನ ಸಂಗಾತಿಯ ಬೆಂಬಲ ಸಿಗಲಿದೆ!!ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ ಮತ್ತು ಸಂಬಂಧಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲಶಾಲಿಯಾಗಿದ್ದಾಗ, ವ್ಯಕ್ತಿಯ ಪ್ರೀತಿ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
और पढो »



Render Time: 2025-02-12 20:02:01