ಮಕರ ಸಂಕ್ರಾಂತಿ 2025 ಈ ಹಬ್ಬದಲ್ಲಿ ಸಿಂಹ, ಮಕರ, ಕರ್ಕಾಟಕ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
ಮಕರ ಸಂಕ್ರಾಂತಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಸಂಕ್ರಾಂತಿ ಸಮಯದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹಗಳ ಸಂಚಾರ ನಡೆಯಲಿದೆ. ಮಕರ ಸಂಕ್ರಾಂತಿ 2025: ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಸೂರ್ಯನು ಮಕರ ರಾಶಿ ಯನ್ನು ಪ್ರವೇಶಿಸುತ್ತಾನೆ. ಅದಕ್ಕಾಗಿಯೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಮಕರ ರಾಶಿ ಯಲ್ಲಿ ಸೂರ್ಯ ಸಂಚಾರದಿಂದ ಕೆಲವು ರಾಶಿ ಗಳ ಅದೃಷ್ಟ ದ ಬಾಗಿಲು ತೆರೆಯಲಿದೆ. ಸಿಂಹ ರಾಶಿ : ಉದ್ಯೋಗ ಮಾಡುವವರಿಗೆ ಈ ಸಮಯ ಅದ್ಭುತವಾಗಿದೆ. ಈ ಸಮಯದಲ್ಲಿ, ಕಠಿಣ ಪರಿಶ್ರಮಕ್ಕೆ ಪ್ರತಿಫಲವೂ ದೊರೆಯುತ್ತದೆ.
ಇದರೊಂದಿಗೆ ಒಂಟಿಯಾಗಿ ಬದುಕುತ್ತಿರುವವರಿಗೆ ಉತ್ತಮ ಸಂಗಾತಿ ಸಿಗುವ ಸಾಧ್ಯತೆಗಳಿವೆ.ಮಕರ ರಾಶಿ: ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಅಲ್ಲದೆ ವಿದ್ಯಾರ್ಥಿಗಳ ಉತ್ಸಾಹವೂ ಹೆಚ್ಚುತ್ತದೆ. ಕುಟುಂಬದಲ್ಲಿ ಸಂತೋಷವು ದ್ವಿಗುಣಗೊಳ್ಳುತ್ತದೆ.ಕರ್ಕಾಟಕ ರಾಶಿ: ಅಪಾರ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಪ್ರೇಮ ಜೀವನದಲ್ಲಿನ ಸಮಸ್ಯೆಗಳು ದೂರವಾಗಿ ಮದುವೆಯಾಗುವ ಸಾಧ್ಯತೆಗಳಿವೆ. ವಿವಾಹಿತರಿಗೆ ಸಂಗಾತಿಯೊಂದಿಗೆ ಉತ್ತಮ ಸಂಬಂಧದ ಸಾಧ್ಯತೆಗಳಿವೆ.(ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಇದನ್ನು Zee ಕನ್ನಡ ನ್ಯೂಸ್ ಪರಿಶೀಲಿಸಿಲ್ಲ.
ಜ್ಯೋತಿಷ್ಯ ಮಕರ ಸಂಕ್ರಾಂತಿ ರಾಶಿ ಅದೃಷ್ಟ ದುಡ್ಡಿನ ಸುರಿಮಳೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
और पढो »
2025ರಲ್ಲಿ ಈ ಮೂರು ರಾಶಿಯವರ ಮೇಲಿರುವುದು ಮಹಾಲಕ್ಷ್ಮೀಯ ವಿಶೇಷ ಕೃಪೆ !ಸಂಪತ್ತು ಇಮ್ಮಡಿಯಾಗಿ ಸುಖ ಸಮೃದ್ದಿ ಒಲಿದು ಬರುವ ವರ್ಷವಾಗುವುದು !2025ರಲ್ಲಿ ಮೂರು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ ಕೃಪೆ ಇರುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ, ಈ ರಾಶಿಯವರ ಜೀವನದಲ್ಲಿ ಸಂತೋಷ, ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ
और पढो »
2025ರಲ್ಲಿ ಈ ರಾಶಿಯವರಿಗೆ ಅಪಾರ ಹಣ, ಕೀರ್ತಿ, ಐಷಾರಾಮಿ ಬದುಕನ್ನು ಕರುಣಿಸಲಿದ್ದಾನೆ ಮಂಗಳ..!Mars Retrograde Prabhav: ಹೊಸ ವರ್ಷದ ಆರಂಭದಲ್ಲಿ ರಾಶಿಚಕ್ರ ಬದಲಾಯಿಸಲಿರುವ ಮಂಗಳನು ಈ ಸಂದರ್ಭದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಇದರ ಪ್ರಭಾವದಿಂದಾಗಿ ಮಂಗಳನು ಕೆಲವು ರಾಶಿಯವರ ಬದುಕನ್ನೇ ಬದಲಾಯಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
और पढो »
ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
और पढो »
ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?Highest Paid Bollywood Actress: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬೋಲ್ಡ್ ಬ್ಯೂಟಿ ಕರೀನಾ ಕಪೂರ್, ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಹಾಲಿನಂಥ ಹುಡುಗಿ ತಮನ್ನಾ ಭಾಟಿಯಾ, ನೂಲಿನಂಥ ಚೆಲುವೆ ಕತ್ರಿನಾ ಕೈಫ್ ಇತ್ಯಾದಿ ಇತ್ಯಾದಿ ಸುರಸುಂದರಿಯರನ್ನು ಮೀರಿಸಿದ್ದಾರೆ ದಕ್ಷಿಣದ ಈ ಮೂವರು.
और पढो »
ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..!Sun Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯದೇವ ಡಿಸೆಂಬರ್ 15ರಂದು ಧನುರ್ ರಾಶಿಗೆ ಪದಾರ್ಪಣೆ ಮಾಡಿದ್ದಾನೆ
और पढो »