ಗಜಕೇಸರಿ ಯೋಗದಿಂದ ಆರಂಭವಾಗುವ ಹೊಸ ವರ್ಷ !

ರಾಶಿ ಫಲ समाचार

ಗಜಕೇಸರಿ ಯೋಗದಿಂದ ಆರಂಭವಾಗುವ ಹೊಸ ವರ್ಷ !
ಗಜಕೇಸರಿ ಯೋಗರಾಶಿಮಿಥುನ
  • 📰 Zee News
  • ⏱ Reading Time:
  • 33 sec. here
  • 9 min. at publisher
  • 📊 Quality Score:
  • News: 40%
  • Publisher: 63%

ರಾಶಿ ಫಲ: ಮಿಥುನ, ಕನ್ಯಾ, ಧನು ರಾಶಿಯವರಿಗೆ ಅದೃಷ್ಟದ ವರ್ಷ!

ಹೊಸ ವರ್ಷ ಆರಂಭವಾಗುವುದೇ ಗಜಕೇಸರಿ ಯೋಗ ದಿಂದ ! ಈ ರಾಶಿ ಯವರಿಗೆ ಅದೃಷ್ಟ ದ ವರ್ಷ ಇದು !ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನಕ್ಕೆ ಏರುವ ವರ್ಷಬೆಂಗಳೂರು : ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿ ಯಲ್ಲಿ ಸೇರಿದಾಗ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಬಾರಿ ಮಿಥುನ ರಾಶಿ ಯಲ್ಲಿ ಚಂದ್ರ ಮತ್ತು ಗುರು ಗ್ರಹದ ಸಂಯೋಗವಿದ್ದು, ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ.ಅತ್ಯಂತ ಶ್ರೇಷ್ಠವಾದ ರಾಜಯೋಗದೊಂದಿಗೆ ಹೊಸ ವರ್ಷ ಆರಂಭವಾಗಲಿದೆ. ಇನ್ನೊಂದು ವಾರ ಕಳೆದರೆ ಹೊಸ ವರ್ಷ ಆರಂಭವಾಗುವುದು. ಹೊಸ ವರ್ಷ ದ ಆರಂಭದಲ್ಲಿಯೇ ಗಜಕೆಸರಿ ಯೋಗ ರೂಪುಗೊಳ್ಳುತ್ತಿದೆ.

ಮಿಥುನ ರಾಶಿಯಲ್ಲಿ ಚಂದ್ರ ಮತ್ತು ಗುರು ಗ್ರಹದ ಸಂಯೋಗವಿದ್ದು, ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಗಜಕೇಸರಿ ಯೋಗ ಎನ್ನುವುದು ಅತ್ಯಂತ ಶ್ರೇಷ್ಠವಾದ ರಾಜಯೋಗ. ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. /8 ಮಿಥುನ ರಾಶಿ : ಈ ವರ್ಷ ಪೂರ್ತಿ ಗೆಲುವು, ನಲಿವಿನೊಂದಿಗೆ ಕಳೆಯುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯುವುದು. ನಿಮ್ಮ ಎಲ್ಲಾ ಕನಸುಗಳು ಈಡೇರುವ ವರ್ಷ ಇದು. ಕನ್ಯಾ ರಾಶಿ :ಮನದ ಸಣ್ಣ ಸಣ್ಣ ಆಸೆಯೂ ಈಡೇರುವುದು.ಹೊಸ ಕೆಲಸ ಆರಂಭಿಸಲು ಇದು ಸರಿಯಾದ ಸಮಯ. ಹೊಸ ಮನೆ ನಿರ್ಮಾಣ, ಅಥವಾ ಖರೀದಿ ಭಾಗ್ಯ ಒಲಿದು ಬರುವುದು. ಧನು ರಾಶಿ :ಇಲ್ಲಿಯವರೆಗೆ ಸೋಲಿನಿಂದ ಕಂಗೆಟ್ಟಿದ್ದ ನಿಮಗೆ ಈ ವರ್ಷ ಬರೀ ಯಶಸ್ಸು ನಿಮ್ಮದಾಗುವುದು. ಅತ್ಯಂತ ಉನ್ನತ ಸ್ಥಾನಕ್ಕೆ ಏರುವಿರಿ. ಇಷ್ಟು ಕಾಲದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ವರ್ಷ ಇದು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗಜಕೇಸರಿ ಯೋಗ ರಾಶಿ ಮಿಥುನ ಕನ್ಯಾ ಧನು ಅದೃಷ್ಟ ಹೊಸ ವರ್ಷ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »

ಗಜಕೇಸರಿಯೋಗದೊಂದಿಗೆ ಹೊಸ ವರ್ಷ ಆರಂಭ !ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು !ನನಸಾಗುವುದು ಸ್ವಂತ ಮನೆ, ವಾಹನದ ಕನಸು!ಗಜಕೇಸರಿಯೋಗದೊಂದಿಗೆ ಹೊಸ ವರ್ಷ ಆರಂಭ !ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು !ನನಸಾಗುವುದು ಸ್ವಂತ ಮನೆ, ವಾಹನದ ಕನಸು!ಚಂದ್ರ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಸೇರಿದಾಗ ಮಾತ್ರ ಗಜ ಕೇಸರಿ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ಅತ್ಯಂತ ಶ್ರೇಷ್ಠವಾದ ರಾಜಯೋಗ.
और पढो »

Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!Reliance Jio: ಹೊಸ ವರ್ಷಕ್ಕೆ ಬಿ‌ಎಸ್‌ಎನ್‌ಎಲ್ ಮತ್ತು ಏರ್ಟೆಲ್ ಕಂಪನಿಗಳು ಹೊಸ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಆದರೀಗ ರಿಲಯನ್ಸ್ ಜಿಯೋ ಕೂಡ ಹೊಸ ವರ್ಷಕ್ಕೆ ಆಕರ್ಷಕ ಬೆಲೆಯೊಂದಿಗೆ ಹೊಸ ಪ್ಲಾನ್ ಘೋಷಿಸಿದೆ.
और पढो »

ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್ಕನ್ನಡ‌ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ.
और पढो »

ನೀವು ಈ ದಿನಾಂಕದಂದು ಹುಟ್ಟಿದ್ದೀರಾ..? ಹಾಗಿದ್ರೆ 2025 ರಲ್ಲಿ ನಿಮಗೆ ಅದೃಷ್ಟ ಕಾಯುತ್ತಿದೆ..!ನೀವು ಈ ದಿನಾಂಕದಂದು ಹುಟ್ಟಿದ್ದೀರಾ..? ಹಾಗಿದ್ರೆ 2025 ರಲ್ಲಿ ನಿಮಗೆ ಅದೃಷ್ಟ ಕಾಯುತ್ತಿದೆ..!New year 2025 predictions : 2024 ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ವರ್ಷ ಅನೇಕ ಜನರ ಬಾಳಲ್ಲಿ ಸಂತೋಷ ಮತ್ತು ದುಃಖ ನೀಡಿದೆ. ಆ ಮೂಲಕ ಹೊಸ ವರ್ಷ ಕೆಲವರಿಗೆ ಅದೃಷ್ಟದ ವರ್ಷವಾಗಲಿದೆ ಎಂದು ಭವಿಷ್ಯ ಸಂಖ್ಯಾಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರಿಗೆ ಮುಂಬರುವ ವರ್ಷ 2025 ಅತ್ಯುತ್ತಮ ವರ್ಷವಾಗಿರಲಿದೆ.
और पढो »

ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್: ಏನೆಲ್ಲಾ ಸೌಲಭ್ಯ ಇದೆ ಗೊತ್ತಾ?ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್: ಏನೆಲ್ಲಾ ಸೌಲಭ್ಯ ಇದೆ ಗೊತ್ತಾ?Jio Recharge Plan: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ 2.5GB ದೈನಂದಿನ ಡೇಟಾ ಯೋಜನೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.
और पढो »



Render Time: 2025-04-25 00:06:30