Jio Recharge Plan: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ 2.5GB ದೈನಂದಿನ ಡೇಟಾ ಯೋಜನೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.
Reliance Jio New Year Plan: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸ ಪ್ಲಾನ್ ಪ್ರಾರಂಭಿಸುತ್ತಿದೆ. 2,025 ರುಪಾಯಿಯ ಈ ಪ್ಲಾನಿನಲ್ಲಿ 200 ದಿನ ಅನ್ಲಿಮಿಟೆಡ್ 5G ಡೇಟಾ ಬಳಸಬಹುದು. ಅಷ್ಟೇ ಅಲ್ಲ, ಹೊಸ ವರ್ಷದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ಈ ಯೋಜನೆಯಲ್ಲಿ ಇನ್ನೂ ಸಾಕಷ್ಟು ಸೌಲಭ್ಯಗಳು ಲಭ್ಯವಿವೆ. ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ.ಇದನ್ನು ಸೀಮಿತ ಸಮಯದ ಕೊಡುಗೆಯಲ್ಲಿ ಟ್ಯಾಗ್ ಮಾಡಲಾಗಿದೆ. ಅಂದರೆ ಈ ಆಫರ್ ಜನವರಿ 11 ರವರೆಗೆ ಮಾತ್ರ.ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..
ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ 2.5GB ದೈನಂದಿನ ಡೇಟಾ ಯೋಜನೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಸೀಮಿತ ಸಮಯದ ಕೊಡುಗೆಯಲ್ಲಿ ಟ್ಯಾಗ್ ಮಾಡಲಾಗಿದೆ. ನೆನಪಿಡಿ ಈ ವಿಶೇಷ ಕೊಡುಗೆಯನ್ನು 2025ರ ಜನವರಿ 11ರವರೆಗೆ ಮಾತ್ರ ಪಡೆಯಲು ಸಾಧ್ಯ.ಯಲ್ಲಿ ಗ್ರಾಹಕರು ಒಟ್ಟು 200 ದಿನಗಳವರೆಗೆ ಪ್ರತಿನಿತ್ಯ 2.5GB ಡೇಟಾ ಎಂದರೆ ಒಟ್ಟು 500GB ಡೇಟಾ ಪಡೆಯಲಿದ್ದಾರೆ. ದೈನಂದಿನ ಮಿತಿಯ ನಂತರವೂ ನಿಮಗೆ ಡೇಟಾ ಸಿಗುತ್ತದೆ. ಆದರೆ ಡೇಟಾ ವೇಗವು 64kbsp ಗೆ ಕಡಿಮೆಯಾಗುತ್ತದೆ.
ಅನ್ನು ಕೂಡ ಬಿಡುಗಡೆ ಮಾಡಿದೆ. 365 ದಿನಗಳ ವ್ಯಾಲಿಡಿಟಿಯೊಂದಿಗೆ ಪರಿಚಯಿಸಲಾಗಿರುವ ಈ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಎಂದರೆ ಇದರಲ್ಲಿ ಗ್ರಾಹಕರು ಒಟ್ಟು 912.5GB ಡೇಟಾವನ್ನು ಪಡೆಯಬಹುದಾಗಿದೆ. ಇದಲ್ಲದೆ, ಪ್ರತಿದಿನ 100 SMS ಮತ್ತು ಅನಿಯಮಿತ ಧ್ವನಿ ಕರೆ ಮಾಡಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ಗಂಡಸರು ಆ ಭಾಗಕ್ಕೆ ಕೈ ಹಾಕಿದರೆ ಎಂಜಾಯ್ ಮಾಡಬೇಕು.. ಅದನ್ನು ಬಿಟ್ಟು.." ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!ಮದುವೆಯಾದ ವರ್ಷದ ನಂತರ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ ನಟಿ..! ತುಂಬಾ ಗ್ಯಾಪ್ ತಗೊಂಡ್ರಿ ಎಂದ ನೆಟ್ಟಿಗರು..ಈ ಹಾವನ್ನ ನೋಡಿದವರೇ ಅದೃಷ್ಟಂತರು ಗುರು..! ಅಪರೂಪದ ರೆಡ್ ಕಿಂಗ್ ಕೋಬ್ರಾ ಪ್ರತ್ಯಕ್ಷ..
ಜಿಯೋ ಪ್ರಿಪೇಯ್ಡ್ ಪ್ಲಾನ್ ಜಿಯೋ ನ್ಯೂ ಇಯರ್ ಪ್ಲಾನ್ ರಿಲಯನ್ಸ್ ಜಿಯೋ ಜಿಯೋ ನ್ಯೂ ಪ್ರಿಪೇಯ್ಡ್ ಪ್ಲಾನ್ ಜಿಯೋ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ Jio New Year Offer Validity Jio New Year Offer 2025 Jio New Year Offer Code Airtel New Year Offer Jio Recharge My Jio
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆBest prepaid plans: ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ.
और पढो »
ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್ಕನ್ನಡ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ.
और पढो »
Jio ಪರಿಚಯಿಸಿದೆ ಧಮಾಕ ಆಫರ್: ಈಗ ದಿನಕ್ಕೆ 2 ಅಲ್ಲ 3ಜಿಬಿ ಡೇಟಾ ಉಚಿತ..!Jio New Year Offer: ಹೊಸ ವರ್ಷಕ್ಕೂ ಮೊದಲೇ ತನ್ನ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬದಲಾವಣೆ ತಂದಿರುವ ಜಿಯೋ ನ್ಯೂ ಇಯರ್ ಕೊಡುಗೆಯಾಗಿ ತನ್ನ ಹಳೆಯ ಪ್ಲಾನ್ ಅನ್ನೇ ರೀಲಾಂಚ್ ಮಾಡಿದೆ.
और पढो »
ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ವೇತನದಲ್ಲಿ ಶೇ.186ರಷ್ಟು ಹೆಚ್ಚಳಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ಕನಿಷ್ಠ ಮೂಲ ವೇತನ 18,000 ರೂಪಾಯಿ.ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಬಂಪರ್ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
और पढो »
ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »
ಡಿಸೆಂಬರ್ 14 ರಿಂದ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಲಿದೆ ಸರಿಗಮಪ ಅಲೆಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.
और पढो »