Elephant viral video: ಆಹಾರಕ್ಕಾಗಿ ನಡು ರಸ್ತೆಯಲ್ಲೇ ಕಾದು ನಿಂತ ಕಾಡಾನೆ. ಆನೆ ಹತ್ತಿರ ಬರುತ್ತಿರುವುದನ್ನು ಕಂಡು ಹೌಹಾರಿದ ಜನ. ಮುಂದೆ ಆಗಿದ್ದೇ ಬೇರೆ...
Elephant Viral Video : ರಸ್ತೆಗಿಳಿದು ಕಾಡಾನೆ ದಾಂಧಲೆ... ನಡುರಸ್ತೆಯಲ್ಲಿ ಗಾಂಭೀರ್ಯವಾಗಿ ಹೆಜ್ಜೆ ಇಡುತ್ತಿದ್ದ ಗಜರಾಜನನ್ನು ಕಂಡು ಹೌಹಾರಿದ ಜನ.ಚಾಮರಾಜನಗರದ ಗಡಿಭಾಗದ ತಾಳವಾಡಿ ರಸ್ತೆಯಲ್ಲಿ ಸಲಗನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ಸೌತ್ ನಟ ಸಿದ್ಧಾರ್ಥ್ ಎರಡನೇ ಪತ್ನಿ ಅದಿತಿ ರಾವ್ ಮೊದಲು ಮದುವೆಯಾದದ್ದು ʼಈʼ ನಟನನ್ನು.. ಈತ ಈಗ ಖ್ಯಾತ ಕ್ರಿಕೆಟಿಗನ ಅಳಿಯ! ಯಾರು ಗೊತ್ತೇ?ಕಾಡಿನ ಹಾದಿಯಲ್ಲಿ ಸಾಗುವಾಗ ಕಾಡು ಪ್ರಾಣಿಗಳ ದರ್ಶನ ಸರ್ವೇ ಸಾಮಾನ್ಯ.
ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ. ಇನ್ನು ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಆನೆ ಬಳಿಯೇ ನಿಂತು ಹುಚ್ಚಾಟ ಮೆರೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳೇ ಕಾಡಾನೆಯ ಟಾರ್ಗೆಟ್ ಆಗಿದ್ದು ಆಗಾಗ್ಗೆ ರಸ್ತೆಗಿಳಿದು ಕಬ್ಬು ವಸೂಲಿ ಮಾಡಲಿದೆ. ಆನೆಗೆ ಊಟವಾದರೇ ವಾಹನ ಸವಾರರಿಗೆ ಪ್ರಾಣ ಸಂಕಟವಾಗಿದೆ. ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗುತ್ತಿಗೆದಾರ ಚಲುವರಾಜು ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ : ಸಚಿವರ ಎದುರು ಕಣ್ಣೀರು ಹಾಕಿದ ಕುಟುಂಬ ಸದಸ್ಯರುʼಮದುವೆಯಾದ 40 ದಿನದಲ್ಲಿ 6 ಬಾರಿ ಮಾತ್ರ ಮಾಡಿದ್ದಾನೆ..ʼ ಆ ಕಾರಣಕ್ಕೆ ಪತಿಯಿಂದ ವಿಚ್ಛೇದನ ಕೇಳಿದ ಪತ್ನಿ!!ಕೊಲೆಸ್ಟ್ರಾಲ್ ಅನ್ನು ದೇಹದಿಂದ ಸಂಪೂರ್ಣವಾಗಿ ತೆಗೆಯಲು ಇಂದಿನಿಂದಲೇ ಆಹಾರದಲ್ಲಿ ಈ 5 ವಸ್ತುಗಳನ್ನು ಸೇರಿಸಿ..
Thrilling Video Bandipur Tiger Reserve Elephant ವೈರಲ್ ವಿಡಿಯೋ ಆನೆ ಆನೆ ವಿಡಿಯೋ ಬಂಡೀಪುರ ರಸ್ತೆಯಲ್ಲಿ ಆನೆ ಆನೆ ವೈರಲ್ ವಿಡಿಯೋ ಆನೆ ವೈರಲ್ ವಿಡಿಯೋ ಕಾಡು ಪ್ರಾಣಿಗಳ ವಿಡಿಯೋ ಆನೆ ಟ್ರೆಂಡಿಂಗ್ ವಿಡಿಯೋ ಕನ್ನಡದಲ್ಲಿ ವೈರಲ್ ವಿಡಿಯೋ ಟ್ರೆಂಡಿಂಗ್ ವಿಡಿಯೋ ಇಂದಿನ ವೈರಲ್ ವಿಡಿಯೋ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಿನ ಪ್ರಾಣಿ ವಿಡಿಯೋ ಲೇಟೆಸ್ಟ್ ವೈರಲ್ ವಿಡಿಯೋ Viral Story Viral Today Viral Video Viral Trending Video Viral Video In Kannada Trending Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಡುಗೆಯ ಘಮಕ್ಕೆ ಮನಸೋತ ಗಜರಾಜ!ಎರಡು ಕಾಲಲ್ಲಿ ನಿಂತು ಫಸ್ಟ್ ಫ್ಲೋರ್ ಅಡುಗೆ ಮನೆ ತಲುಪಲು ಸರ್ಕಸ್ !ಇಲ್ಲಿದೆ ನೋಡಿ ಫನ್ನಿ ವಿಡಿಯೋelephant video :ಆನೆಯ ಮಜವಾದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಲ್ಲಿ ಆಹಾರಕ್ಕಾಗಿ ಆನೆ ಮಾಡುತ್ತಿರುವ ಸರ್ಕಸ್ ನೋಡಬಹುದು.
और पढो »
Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!Tiger King Cobra Viral Video: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹುಲಿಯ ವಿಡಿಯೋ ವೈರಲಾಗುತ್ತಿದ್ದು (Tiger Viral Video), ಇದರಲ್ಲಿ ರಾಜನಂತೆ ಗಾಂಭೀರ್ಯವಾಗಿ ನಡೆದು ಬರುತ್ತಿದ್ದ ಹುಲಿ ಮುಂದೆ ನಾಗರಹಾವು ದಾಟುತ್ತಿದ್ದನ್ನು ಕಂಡು ಕೂಡಲೇ ಹಿಂದೆ ಸರಿದು ನಿಲ್ಲುತ್ತದೆ.
और पढो »
ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »
Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
और पढो »
ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
और पढो »