Ramya Marriage: ಅನೇಕ ಸಿನಿಮಾ ಸೆಲೆಬ್ರಿಟಿಗಳು ಗುಟ್ಟಾಗಿ ಮದುವೆಯಾಗುತ್ತಾರೆ.. ಅವರ ಫೋಟೋಗಳು ನೆಟ್‌ನಲ್ಲಿ ವೈರಲ್ ಆಗುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅದೇ ರೀತಿ ಇತ್ತೀಚೆಗಷ್ಟೇ ಕ್ರಿಶ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದು, ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಗೊತ್ತೇ ಇದೆ.
ಇದೇ ವಿಭಾಗದಲ್ಲಿ ಮತ್ತೊಂದು ಸಿನಿಮಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಗಂಟಲು, ಎದೆ ಭಾಗದಲ್ಲಿ ಕಟ್ಟಿ ಕುಳಿತಿರುವ ಕಫವನ್ನು ನೀರಾಗಿಸಿ ಕೆಮ್ಮಿನಿಂದ ತಕ್ಷಣದ ರಿಲೀಫ್ ನೀಡುತ್ತದೆ ಈ ಎಲೆ ! ನೆಗಡಿ, ತಲೆ ನೋವಿಗೂ ಇದೇ ಪರಿಹಾರಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!Ramya amriage Photos: ಟಾಲಿವುಡ್ ಸ್ಟಾರ್ ಗಾಯಕರು ಸದ್ಯ ಪ್ರೇಮ ವಿವಾಹವಾಗಿದ್ದಾರೆ. ಅವರು ಅಧಿಕೃತವಾಗಿ ಘೋಷಿಸದಿದ್ದರೂ, ಎಲ್ಲರಿಗೂ ಪೋಟೋ ಮೂಲಕ ವಿಚಾರ ತಿಳಿದಿದೆ. ಹಾಗಾದರೆ ಆ ಸ್ಟಾರ್ ಸಿಂಗರ್ಸ್ ಯಾರು? ಅವರು ಬೇರಾರೂ ಅಲ್ಲ..
ಚಿಕ್ಕ ವಯಸ್ಸಿನಿಂದಲೂ ಅನೇಕ ಉತ್ತಮ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ಗಳಿಸಿದ್ದಾರೆ ಅನುರಾಗ್ ಕುಲಕರ್ಣಿ ಮತ್ತು ರಮ್ಯಾ ಬೆಹರಾ.. ಬಾಹುಬಲಿ, ಓಕೆ ಲೈಲಾ ಪಾರಾ, ಶತಮಾನಂ ಭವತಿ ಮುಂತಾದ ಹಲವು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಹೆಸರು ಮಾಡಿದ್ದಾರೆ. ರಮ್ಯಾ ಸಿನಿಮಾ ಹಾಡುಗಳಷ್ಟೇ ಅಲ್ಲ ಭಕ್ತಿಗೀತೆಗಳನ್ನೂ ಹಾಡುತ್ತಾರೆ. ಪ್ರಸ್ತುತ, ರಮ್ಯಾ ಬೆಹರಾ ಜೀ ತೆಲುಗಿನ ಸರಿಗಮಪ ಶೋನಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಮ್ಯಾ ಮದುವೆಯಾದ ಗಾಯಕ ಅನುರಾಗ್ ಕುಲಕರ್ಣಿ ಬಂದ ಕೆಲವೇ ದಿನಗಳಲ್ಲಿ ತೆಲುಗು ಇಂಡಸ್ಟ್ರಿಯಲ್ಲಿ ಉತ್ತಮ ಗಾಯಕರಾಗಿ ಗುರುತಿಸಿಕೊಂಡರು.
ಅವರು ಸೂಪರ್ ಸಿಂಗರ್ 8 ರ ವಿಜೇತರೂ ಆದರು. ಹೀಗೆ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ಸಕ್ಸಸ್ ಫುಲ್ ಆಗಿ ಕೆರಿಯರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಹೇ ರಂಗಾಲೆ ಹಾಡನ್ನು ಇಬ್ಬರೂ ಒಟ್ಟಿಗೆ ಹಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಇದೀಗ ಅನುರಾಗ್ ಹಾಗೂ ರಮ್ಯಾ ಮದುವೆ ಆಗುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡಿದ್ದಾರೆ.ಇಬ್ಬರ ಮದುವೆಯ ಫೋಟೋ ನೋಡಿದರೆ ಇಬ್ಬರ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿರುವುದು ಸ್ಪಷ್ಟವಾಗಿದೆ. ಇವರಿಬ್ಬರು ಪ್ರೇಮ ವಿವಾಹವಾಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾ ಅಭಿಮಾನಿಗಳು ರಮ್ಯಾ ಮತ್ತು ಅನುರಾಗ್ ಅವರಿಗೆ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮದುವೆಯ ಫೋಟೋಗಳನ್ನು ಅನುರಾಗ್ ಅಥವಾ ರಮ್ಯಾ ಬೆಹರಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆಯೇ ಎಂದು ನೋಡೋಣ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...iPhone 16ರ ಬೆಲೆಯಲ್ಲಿ ದಿಢೀರ್ ಕುಸಿತ !ಫೋನ್ ಬೆಲೆಯಲ್ಲಿ 27 ಸಾವಿರ ರೂಪಾಯಿ ಅಗ್ಗ !ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!ಒಂದು ಹಾಡಿಗೆ ಇಷ್ಟು ಕೋಟಿ ನಾ..
Anurag Kulkarni Marriage Telugu Singers Wedding News Celebrity Secret Weddings Ramya Behara Anurag Kulkarni Love Story Tollywood Star Singers RX100 Pillara Singer Marriage Hey Rangulae Singers Surprise Celebrity Wedding Viral Wedding Photos ರಮ್ಯಾ ಬೆಹರಾ ಮದುವೆ ಅನುರಾಗ್ ಕುಲಕರ್ಣಿ ಪ್ರೇಮ ವಿವಾಹ ತೆಲುಗು ಇಂಡಸ್ಟ್ರಿ ಸುದ್ದಿ ಸ್ಟಾರ್ ಸಿಂಗರ್ಸ್ ಮದುವೆ ಸೀಕ್ರೆಟ್ ವೆಡ್ಡಿಂಗ್ ರಮ್ಯಾ ಬೆಹರಾ ಅನುರಾಗ್ ಕುಲಕರ್ಣಿ ಸಿಂಗರ್ಸ್ ಸೂಪರ್ ಸಿಂಗರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗುಟ್ಟಾಗಿ ಪ್ರೀತಿಸಿ ಮದುವೆಗೆ ರೆಡಿಯಾದ ಖ್ಯಾತ ನಟಿ ರಮ್ಯಾ! ಈ ಬ್ಯೂಟಿ ಕೈಹಿಡಿಯೋ ಲಕ್ಕಿ ಬಾಯ್ ಯಾರು ಗೊತ್ತೇ?Actress Ramya: ಗುಟ್ಟಾಗಿ ಪ್ರೀತಿಸುತ್ತಿದ್ದ ನಟಿ ರಮ್ಯಾ ಸದ್ಯದಲ್ಲೇ ತನ್ನ ಬಾಯ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.
और पढो »
ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್ ನಟಿ ಮಾನಸಾ ಮನೋಹರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »
ವಯಸ್ಸು 40 ದಾಟಿದ್ರೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಆಗದಿರಲು ಕಾರಣವೇನು ಗೊತ್ತೇ !Actress Ramya : ಕನ್ನಡ ಸಿನಿರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ನಟಿ ರಮ್ಯಾ ಸಹ ಒಬ್ಬರು.
और पढो »
ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »
52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »