Actress Triptii Dimri: ಬಾಲಿವುಡ್ ಎನ್ನುವ ಬೃಹತ್ ಪರದೆಯ ಮೇಲೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಟಾಪ್ ಹೀರೋಯಿನ್ ದೀಪಿಕಾ ಪಡುಕೋಣೆ, ಬಾದಷಾ ಶಾರುಖ್ ಖಾನ್, ಸಮಂತಾ ರುತ್ ಪ್ರಭು, ಆಲಿಯಾ ಭಟ್, ‘ಬಾಹುಬಲಿ’ ಹೀರೋ ಪ್ರಭಾಸ್ ಅವರಂಥ ಘಟಾನುಘಟಿಗಳು ಇದ್ದರೂ ಜನಪ್ರಿಯತೆಯಲ್ಲಿ ಅವರೆಲ್ಲರನ್ನು ಮೀರಿಸಿ ತ್ರಿಪ್ತಿ ಡಿಮ್ರಿ ಟಾಪಲ್ಲಿದ್ದಾರಂತೆ.
ಜನಪ್ರಿಯತೆಯಲ್ಲಿ ಐಶ್ವರ್ಯ ರೈ, ಶಾರುಖ್ ಖಾನ್ , ದೀಪಿಕಾ ಪಡುಕೋಣೆ ಹಿಂದಿಕ್ಕಿದ ಬೋಲ್ಡ್ ಬ್ಯೂಟಿ, ಕಿಸ್ಸಿಂಗ್ ಕ್ವೀನ್ ತ್ರಿಪ್ತಿ ಡಿಮ್ರಿ !
ಇತ್ತೀಚಿಗೆ ಬಿಡುಗಡೆಯಾಗಿದ್ದ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಸಿನಿಮಾದಲ್ಲಿ ತಮ್ಮ ಲಿಫ್ಟ್ ಟು ಲಿಪ್ ಕಿಸ್ಸಿಂಗ್ ಸಿನ್ ಗಳ ಮೂಲಕ ಕಮಾಲ್ ಮಾಡಿದ್ದ ತ್ರಿಪ್ತಿ ಡಿಮ್ರಿ ಜನಪ್ರಿಯತೆಯಲ್ಲಿ ಈಗ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರಿಂದ ಹಿಡಿದು ಹಲವಾರು ಸೂಪರ್ ಸ್ಟಾರ್, ಸೆಕ್ಸಿಯೆಸ್ಟ್ ಸ್ಟಾರ್ ಗಳೆನ್ನೆಲ್ಲಾ ಹಿಂದಿಕ್ಕಿದ್ದಾರೆ.
Imdb Most Popular Indian Stars 2024 Most Popular Indian Star Of 2024 ತ್ರಿಪ್ತಿ ಡಿಮ್ರಿ ದೀಪಿಕಾ ಪಡುಕೋಣೆ ಇಶಾನ್ ಕಟ್ಟರ್ ಶಾರುಖ್ ಖಾನ್ ಸೋಭಿತಾ ಧುಳಿಪಾಲಾ ಶಾರ್ವರಿ ಐಶ್ವರ್ಯ ರೈ ಬಚ್ಚನ್ ಸಮಂತಾ ರುತು ಪ್ರಭು ಅಲಿಯಾ ಭಟ್ ಪ್ರಭಾಸ್ Animal Movie Bhool Bhulaiyaa 3 Ishaan Khatter Sobhita Dhulipala Triptii Dimri Beats Deepika Padukone SRK Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಶ್ವಸುಂದರಿಯಾದ್ರೂ ಮುಗಿಲೆತ್ತರಕ್ಕೆ ಬೆಳದಿದ್ರೂ ಇದನ್ನು ಮಾತ್ರ ಮರೆತಿಲ್ಲ: ಡಿವೋರ್ಸ್ ವದಂತಿ ನಡುವೆ ಐಶ್ವರ್ಯ ರೈ ಬಗ್ಗೆ ಶಿವಣ್ಣ ಹೇಳಿದ್ದೇನು?Aishwarya Rai Shivarajkumar: ಇತ್ತೀಚಿಗೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಶಿವರಾಜಕುಮಾರ್ ಮತ್ತು ಐಶ್ವರ್ಯ ರೈ ಮುಖಾಮುಖಿಯಾಗುತ್ತಾರೆ. ಆಗ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳನ್ನು ಶಿವಣ್ಣಗೆ ಪರಿಚಯಿಸುತ್ತಾರೆ.
और पढो »
ಶ್ರೀಮಂತ ಉದ್ಯಮಿ.. ಸ್ಟಾರ್ ಕ್ರಿಕೆಟರ್.. ರಣವೀರ್ ಜೊತೆ ಮದುವೆಗೂ ಮುನ್ನ ಈ 6 ಜನರೊಂದಿಗೆ ಡೇಟಿಂಗ್ ಮಾಡಿದ್ದರಂತೆ ದೀಪಿಕಾ ಪಡುಕೋಣೆ!Deepika Padukone Affairs: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ 6 ವರ್ಷಗಳು ಕಳೆದಿವೆ.
और पढो »
ಈ ಕಾರಣಕ್ಕಾಗಿ ಬಾತ್‌ರೂಮ್‌ನಲ್ಲಿ ಕುಳಿತು ಅಳುತ್ತೇನೆ : ಶಾರುಖ್ ಖಾನ್Shah Rukh Khan: ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಮುಖದಲ್ಲಿ ಸದಾ ನಗುವೊಂದೇ ಕಾಣುತ್ತದೆ. ಆದರೆ ಶಾರುಖ್ ಕೂಡ ಹಲವು ಬಾರೀ ದುಃಖಿತರಾಗುತ್ತಾರೆ.
और पढो »
ಐಶ್ವರ್ಯ ರೈ ಅವರ ಅತ್ತಿಗೆ ಯಾರು ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೆ ಬೀಟ್ ಮಾಡುವಂತಿದ್ದಾರೆ ಸಹೋದರನ ಪತ್ನಿ..!!Shrima rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದರ ಮಧ್ಯೆ ಐಶ್ವರ್ಯ ರೈ ಅವರ ಅತ್ತಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
और पढो »
ಅಬ್ಬಬ್ಬಾ ಎಷ್ಟು ಕ್ಯೂಟ್ ಗೊತ್ತಾ..? ಕೊನೆಗೂ ಮಗುವಿನ ಫುಲ್ ಫೇಸ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ!Deepika Padukone Ranveer Singh Baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ ಕಾರಣ ತಮ್ಮ ವೈಯಕ್ತಿಕ ಜೀವನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
और पढो »
ಬಾಜಿಗರ್ -2 ಸಿನಿಮಾ ಮಾಡ್ತಾರಾ ಶಾರುಖ್ ಖಾನ್? ಹೀರೋಯಿನ್ ಯಾರು?Shah Rukh Khan Baazigar 2: ಶಾರುಖ್ ಖಾನ್ ಅವರಿಗೆ ‘ಬಾಲಿವುಡ್ ಬಾದಷಾ’ ಎಂಬ ಬಿರುದು ತಂದುಕೊಡುವಲ್ಲಿ ‘ಬಾಜಿಗರ್’ ಸಿನಿಮಾದ ಕೊಡುಗೆ ಅಪಾರ.
और पढो »