Jhanvi Kapoors Aunty: ತಾಯಿ ಶ್ರೀದೇವಿ ತೀರಿಕೊಂಡ ನಂತರ ನಟಿಯ ಪುತ್ರಿ ಜಾನ್ಹವಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ತಾಯಿಯಂತೆಯೇ ನಟಿಯೂ ಕೂಡ ತಮ್ಮ ಸೌಂದರ್ಯದಿಂದ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿದ್ದಾರೆ.
ನಟಿ ಶ್ರೀದೇವಿ ಅವರದ್ದು ಸೌಂದರ್ಯವನ್ನೆ ನಾಚಿಸುವಂತಹ ಮೈಮಾಟ, ಈ ನಟಿಯ ಸೌಂದರ್ಯವನ್ನು ಕಂಡು ಮನಸೋಲದವರೇ ಇಲ್ಲ. ಆಗಿನ ಕಾಲದಲ್ಲಿ ನಟಿ ತಮ್ಮ ಸೌಂದರ್ಯದ ಮೂಲಕ ಇಂಡಸ್ಟ್ರಿಯನ್ನೆ ಆಳಿದ್ದರು. ನಟಿ ಶ್ರೀದೇವಿಯಂತೆ ಅವರ ಪುತ್ರಿಯರು ಕೂಡ ತಮ್ಮ ಸೌಂದರ್ಯದಿಂದ ಮೋಡಿ ಮಾಡುತ್ತಿದ್ದಾರೆ. ಅದರಲ್ಲೂ ಜಾನ್ಹವಿ ಕಪೂರ್ ತಮ್ಮ ಅಪಾರವಾದ ಸೌಂದರ್ಯದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟಿ ಜಾನ್ಹಾವಿ ಅವರೇ ಸೌಂದರ್ಯವತಿ ಅಂತ ನೀವು ಅಂದುಕೊಂಡರೆ ಅದು ತಪ್ಪು, ಏಕೆಂದರೆ ನಟಿಗೆ ಒಬ್ಬ ಚಿಕ್ಕಮ್ಮ ಕೂಡ ಇದ್ದಾರೆ.
ನಟಿ ಮಹೇಶ್ವರಿ, ಶ್ರೀದೇವಿ ಅವರ ಸ್ವಂತ ತಂಗಿ ಎಂ ವಾದಗಳಿದ್ದರೆ, ಇವರು ಅವರ ದೂರದ ಸಂಬಂಧಿ ಎನ್ನು ಪ್ರಚಾರಗಳು ಸಹ ಕೇಳಿ ಬರುತ್ತಿದೆ. ನಟಿ ಮಹೇಶ್ವರಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೋಡಿದ ನಂತರ, 2003ರಲ್ಲಿ ಸಿನಿಮಾದಲ್ಲಿ ಅವಕಾಶಗಳು ಕಡಮೆಯಾದಂತೆ ಧಾರವಾಹಿಗಳಲ್ಲಿ ನಟಿಸಲು ಆರಂಭಿಸಿದರು. ನಂತರ ನಟನಾ ವೃತ್ತಿಯನ್ನು ತ್ಯಜಿಸಿದ ಮಹೇಶ್ವರಿ ಅವರು ಹೈದರಾಬಾದ್‌ನಲ್ಲಿ ಫ್ಯಾಶನ್ ಡಿಸೈನರ್ ಆದರು. ನಂತರ "ಮಹೆ ಅಯ್ಯಪ್ಪನ್" ಎಂಬ ಅಂಗಡಿಯನ್ನು ನಡೆಸುತ್ತಿದ್ದರು.
Jhanvi Kapoor Aunty Sridevi Actress Sridevi Actress Sridevi Sister Actress Maheshwari Sridevi Sister Maheswari Actress Maheshwari Viral Photos Bollywood News ಶ್ರೀದೇವಿ ಸಹೋದರಿ ಶ್ರೀದೇವಿ ತಂಗಿ ಜಾನ್ಹವಿ ಕಪೂರ್ ಅವರ ಚಿಕ್ಕಮ್ಮ ನಟಿ ಮಹೇಶ್ವರಿ ನಟಿ ಮಹೇಶ್ವರಿ ವೈರಲ್ ಫೋಟೋಸ್ ನಟಿ ಮಹೇಶ್ವರಿ ಸಿನಿಮಾಗಳು ನಟಿ ಮಹೇಶ್ವರಿ ಈಗ ಇಲ್ಲಿದ್ದಾರೆ ನಟಿ ಮಹೇಶ್ವರಿ ಯಾರು ಶ್ರೀದೇವಿ ಅವರ ತಂಗಿ ಯಾರು ಸಿನಿಮಾ ಸುದ್ದಿ ಬಾಲಿವುಡ್ ಸುದ್ದಿ ವೈರಲ್ ಸುದ್ದಿ Bollywood Latest News Entertainment News Viral News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೇವರೇ..! ತಡವಾದ್ರೂ ಪರವಾಗಿಲ್ಲ.. ಕೊಟ್ರೆ ಇಂತಹ ಹುಡ್ಗಿನೇ ಕೊಡು..! ನಟಿಯ ಅಂದಕ್ಕೆ ಸೋತ ಬಾಯ್ಸ್ ಪ್ರಾರ್ಥನೆ..Actress diwali celebration photos : ಜಾನ್ವಿ ಕಪೂರ್ ಬಗ್ಗೆ ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಶ್ರೀದೇವಿ ಪುತ್ರಿಯಾಗಿ ಪರಿಚಯವಾದರೂ ಈ ನಟಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಯಿನ್ ಮನ್ನಣೆ ಪಡೆದಿದ್ದಾಳೆ..
और पढो »
ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »
52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »
Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?Sanath Jayasuriya son Met Virat Kohli: ಟೀಂ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ.
और पढो »
ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!Most popular Indian celebrity: ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
और पढो »
ಅತೀಲೋಕ ಸುಂದರಿ ನಟಿ ಶ್ರೀದೇವಿ ಈ ಖ್ಯಾತ ನಟನಿಗಾಗಿ 7 ದಿನ ಉಪವಾಸ ಮಾಡಿದ್ರಂತೆ! ಅಷ್ಟಕ್ಕೂ ಆ ಸೂಪರ್ ಸ್ಟಾರ್ ಯಾರು ಗೊತ್ತಾ?Actress Sridevi fasted for 7 days: ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಜೊತೆ ನಟಿಸಿದ್ದ ನಟನಿಗಾಗಿ ದಿವಂಗತ ನಟಿ ಶ್ರೀದೇವಿ 7 ದಿನಗಳ ಉಪವಾಸ ಮಾಡಿದ್ದಾರೆ.
और पढो »