ಟಾಯ್ಲೆಟ್ ಗುಂಡಿಯಲ್ಲಿ ಹಾವಿನ ಮರಿಗಳದ್ದೇ ಕಾರು-ಬಾರು: ಒಟ್ಟೊಟ್ಟಿಗೆ ಇಷ್ಟು ಸರ್ಪಗಳನ್ನು ಕಂಡ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ... ವೈರಲ್ ವಿಡಿಯೋ

Today Snake Video समाचार

ಟಾಯ್ಲೆಟ್ ಗುಂಡಿಯಲ್ಲಿ ಹಾವಿನ ಮರಿಗಳದ್ದೇ ಕಾರು-ಬಾರು: ಒಟ್ಟೊಟ್ಟಿಗೆ ಇಷ್ಟು ಸರ್ಪಗಳನ್ನು ಕಂಡ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ... ವೈರಲ್ ವಿಡಿಯೋ
Viral Video LinkSocial Media Viral VideoViral Videos Leaked
  • 📰 Zee News
  • ⏱ Reading Time:
  • 26 sec. here
  • 12 min. at publisher
  • 📊 Quality Score:
  • News: 49%
  • Publisher: 63%

Viral Video: ಎಂತಹವರ ಎದೆಯಲ್ಲೂ ನಡುಕ ಹುಟ್ಟಿಸುವಂತಹ ಈ ಹಾವುಗಳ ಕಾರು-ಬಾರು ಕಂಡಿದ್ದಾದರೂ ಎಲ್ಲಿ ಗೊತ್ತಾ.... ಮನೆಯ ಶೌಚಾಲಯದಲ್ಲಿ! ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಎಂಬಲ್ಲಿ ಈ ಘಟನೆ ಕಂಡು ಬಂದಿದೆ.

ಟಾಯ್ಲೆಟ್ ಗುಂಡಿಯಲ್ಲಿ ಹಾವಿನ ಮರಿಗಳದ್ದೇ ಕಾರು-ಬಾರು: ಒಟ್ಟೊಟ್ಟಿಗೆ ಇಷ್ಟು ಸರ್ಪಗಳನ್ನು ಕಂಡ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ... ವೈರಲ್ ವಿಡಿಯೋ

ಹಾವಿನ ಹೆಸರು ಕೇಳಿದರೆ ಎದೆಬಡಿತ ಜೋರಾಗುತ್ತೆ. ಅಂತದರಲ್ಲಿ ಕಣ್ಣೆದುರು ಒಟ್ಟೊಟ್ಟಿಗೆ ಪಿತ ಪಿ‌ತ ಎಂದು ಹಾವುಗಳು ಹೊರಬಂದರೆ ಹೇಗಿರುತ್ತೆ... ಇದೀಗ ಅಂತದ್ದೆ ಒಂದು ವಿಡಿಯೋ ವೈರಲ್ ಆಗುತ್ತಿದೆ.ಕಂಡಿದ್ದಾದರೂ ಎಲ್ಲಿ ಗೊತ್ತಾ.... ಮನೆಯ ಶೌಚಾಲಯದಲ್ಲಿ! ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಎಂಬಲ್ಲಿ ಈ ಘಟನೆ ಕಂಡು ಬಂದಿದೆ. ಮನೆಯಲ್ಲಿ ಇಷ್ಟೊಂದು ಹಾವುಗಳನ್ನು ಕಂಡು ಶಾಕ್ ಆದ ಮನೆ ಮಾಲೀಕರು ತಕ್ಷಣವೇ ಉರಗ ಪ್ರೇಮಿ ಸಂಜೀಬ್ ದೇಕಾ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಎಲ್ಲಾ ಹಾವುಗಳನ್ನು ಹೊರತೆಗೆದು ಅವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral Video Link Social Media Viral Video Viral Videos Leaked Viral Video 2024 ಹಾವಿನ ವಿಡಿಯೋ ವೈರಲ್ ವಿಡಿಯೋ ಹಾವಿನ ವೈರಲ್ ವಿಡಿಯೋ ಇಂದಿನ ವೈರಲ್ ವಿಡಿಯೋ ಟಾಯ್ಲೆಟ್ ನಲ್ಲಿ ಹಾವುಗಳು Social Media Viral Video Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
और पढो »

Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್‌ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »

ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »

Viral video: ವಾಟ್ ಆ ಶಾಟ್ ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು..ವಿಡಿಯೋ ನೋಡಿ ಸಖತ್ ಮಸ್ತುViral video: ವಾಟ್ ಆ ಶಾಟ್ ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು..ವಿಡಿಯೋ ನೋಡಿ ಸಖತ್ ಮಸ್ತುRat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್‌ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
और पढो »

Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್‌ ವೈರಲ್Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್‌ ವೈರಲ್ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಬಾನ ಹೀನ ಕೃತ್ಯವನ್ನು ಕಂಡ ಜನರಿಗೆ ಶಾಕ್‌ ಆಗಿದೆ.
और पढो »

Viral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್‌ ಮಾಡ್ದೆ ಈ ವಿಡಿಯೋ ನೋಡಿViral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್‌ ಮಾಡ್ದೆ ಈ ವಿಡಿಯೋ ನೋಡಿಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ
और पढो »



Render Time: 2025-02-14 00:00:31