ಟೀಂ ಇಂಡಿಯಾದ ಈ ಇಬ್ಬರು ಆಟಗಾಗರಿಗೆ ಶಾಕ್‌..! ಸ್ಟಾರ್‌ ಪ್ಲೇಯರ್ಸ್‌ ತಂಡದಿಂದ ಔಟ್‌..?

IND Vs NZ समाचार

ಟೀಂ ಇಂಡಿಯಾದ ಈ ಇಬ್ಬರು ಆಟಗಾಗರಿಗೆ ಶಾಕ್‌..! ಸ್ಟಾರ್‌ ಪ್ಲೇಯರ್ಸ್‌ ತಂಡದಿಂದ ಔಟ್‌..?
India Vs New ZealandIndia Vs New Zealand 2024KL Rahul
  • 📰 Zee News
  • ⏱ Reading Time:
  • 21 sec. here
  • 34 min. at publisher
  • 📊 Quality Score:
  • News: 124%
  • Publisher: 63%

IND vs NZ: ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶ ತಂಡದಿಂದ ಅಬ್ಬರಿಸಿ ಗೆದ್ದಿದ್ದ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಸೋತಿದೆ. ಕಿವೀಸ್ ತಂಡ ಎಂಟು ವಿಕೆಟ್‌ಗಳಿಂದ ಸರಣಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬಾಂಗ್ಲಾದೇಶ ತಂಡದಿಂದ ಅಬ್ಬರಿಸಿ ಗೆದ್ದಿದ್ದ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಸೋತಿದೆ.ಸ್ಪಿನ್ ಪಿಚ್ ಮೂಲಕ ಎದುರಾಳಿಯ ಮೇಲೆ ದಾಳಿ ನಡೆಸಲು ಟೀಂ ಇಂಡಿಯಾದ ನಾಯಕ ಹಾಗೂ ಕೋಚ್‌ ಇಬ್ಬರು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.ಡಸ್ಟ್‌ಬಿನ್‌ನಲ್ಲಿದ್ದ ಕಸ ತಿನ್ನುತ್ತಾ, ಹಸಿವಿನಿಂದ ದಿನ ಕಳೆಯುತ್ತಾ ಬೆಳೆದ ʻಈಕೆʼ ಇಂದು ಬಹುಬೇಡಿಕೆಯ ಸ್ಟಾರ್‌ ನಿರೂಪಕಿ!ಬ್ರಹ್ಮಗಂಟು ಸೀರಿಯಲ್ ನಾಯಕಿ ದೀಪಾ ರಿಯಲ್‌ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತೇ? ಇವರು ಬಾಲನಟಿಯಾಗಿಯೂ ನಟಿಸಿದ್ರು!!ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..

ಆದರೆ ಟೆಸ್ಟ್ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ನಲ್ಲಿ ಭಾರತ ಮೇಲುಗೈ ಸಾಧಿಸಬೇಕು. ಕಿವೀಸ್‌ಗೆ ಸ್ಕ್ರೂ ಅಪ್ ಮಾಡಿ ಸರಣಿಯತ್ತ ಗುರಿ ಇಡಬೇಕಿದೆ. ಈ ಹಿನ್ನೆಲೆಯಲ್ಲಿ ಪುಣೆ ಟೆಸ್ಟ್ ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ಅಂತಿಮ ತಂಡದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಮೇಲಾಗಿ ಸ್ಪಿನ್ ಪಿಚ್ ಮೂಲಕ ಎದುರಾಳಿಯ ಮೇಲೆ ದಾಳಿ ನಡೆಸಲು ಟೀಂ ಇಂಡಿಯಾದ ನಾಯಕ ಹಾಗೂ ಕೋಚ್‌ ಇಬ್ಬರು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

India Vs New Zealand India Vs New Zealand 2024 KL Rahul Sarfaraz Khan Kuldeep Yadav Shubman Gill Rohit Sharma Axar Patel Akash Deep Gautam Gambhir India Playing XI For 2Nd Test Against New Zealand India Vs New Zealand 2Nd Test Squad India Vs New Zealand Playing XI Prediction India Playing XI Vs New Zealand 2Nd Test India Vs New Zealand 2Nd Test Match Preview India Vs New Zealand 2Nd Test India Vs New Zealand Test Match IND Vs NZ Test India New Zealand Cricket IND Vs NZ Test Series India New Zealand Test Schedule India Vs New Zealand Test Live Score In Telugu India Vs New Zealand Test Match Prediction IND Vs NZ Test Series Schedule India New Zealand Test Match Highlights In Kannad India Vs New Zealand Test Cricket Records India Vs New Zealand Test Match Live Streaming In India Vs New Zealand Test Match News In Kannada IND Vs NZ Test Latest Updates India Vs New Zealand Test Match Analysis In Kanna India Vs New Zealand Test Cricket News In Kannada India Vs New

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸುನಿಲ್ ಗವಾಸ್ಕರ್ ತಂಗಿಯನ್ನು ಪಟಾಯಿಸಿ ವಿವಾಹವಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟ್ಸ್‌ಮನ್‌ ಇವರೇ ನೋಡಿ...! ಅಂದಹಾಗೆ ಈತ ಕನ್ನಡಿಗನೂ ಹೌದುಸುನಿಲ್ ಗವಾಸ್ಕರ್ ತಂಗಿಯನ್ನು ಪಟಾಯಿಸಿ ವಿವಾಹವಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟ್ಸ್‌ಮನ್‌ ಇವರೇ ನೋಡಿ...! ಅಂದಹಾಗೆ ಈತ ಕನ್ನಡಿಗನೂ ಹೌದುSunil Gavaskar- Gundappa Vishwanath: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಸುನಿಲ್ ಗವಾಸ್ಕರ್ ವಿಶ್ವದ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರು.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »

ವಿರಾಟ್ ಕೊಹ್ಲಿ ತಂಡದಲ್ಲಿ ಮಿಂಚುತ್ತ.. ಬಾಲಿವುಡ್ ಸ್ಟಾರ್ ನಟನ ಮಗಳನ್ನು ಮದುವೆಯಾದ, ಟೀಂ ಇಂಡಿಯಾದ ಈ ಲೆಜೆಂಡ್ ಯಾರು?ವಿರಾಟ್ ಕೊಹ್ಲಿ ತಂಡದಲ್ಲಿ ಮಿಂಚುತ್ತ.. ಬಾಲಿವುಡ್ ಸ್ಟಾರ್ ನಟನ ಮಗಳನ್ನು ಮದುವೆಯಾದ, ಟೀಂ ಇಂಡಿಯಾದ ಈ ಲೆಜೆಂಡ್ ಯಾರು?Team India Star Player: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಕೆಲವು ವರ್ಷಗಳ ನಂತರ ಅವರು ಅಥಿಯಾ ಶೆಟ್ಟಿಯನ್ನು ಭೇಟಿಯಾದರು.
और पढो »

ಈ ಆಟಗಾರ ನಮಗೆ ಬೇಕೇ ಬೇಕು..! ಟೀಂ ಇಂಡಿಯಾದ ಸ್ಟಾರ್‌ ಆಟಗಾರನಿಗಾಗಿ ಪಟ್ಟು ಹಿಡಿದು ಕೂತ ಅಫ್ಘಾನಿಸ್ತಾನ ತಂಡ?ಈ ಆಟಗಾರ ನಮಗೆ ಬೇಕೇ ಬೇಕು..! ಟೀಂ ಇಂಡಿಯಾದ ಸ್ಟಾರ್‌ ಆಟಗಾರನಿಗಾಗಿ ಪಟ್ಟು ಹಿಡಿದು ಕೂತ ಅಫ್ಘಾನಿಸ್ತಾನ ತಂಡ?Hashmatullah Shahidi: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಸದ್ಯ ದೊಡ್ಡ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸುತ್ತಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಶಕ್ತಿಶಾಲಿ ತಂಡಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.
और पढो »

ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ ನಷ್ಟಕ್ಕೆ 297 ರನ್‌ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್‌ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
और पढो »

ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »



Render Time: 2025-02-15 22:04:12