ತನ್ನನ್ನು ತಾನೇ ಕಚ್ಚಿಕೊಂಡು ಸಾವನ್ನಪ್ಪುವ ಹಠಮಾರಿ ಹಾವನ್ನು ಎಂದಾದರೂ ನೋಡಿದ್ದೀರಾ? ಮೈಜುಂ ಎನಿಸುವ ಅಪರೂಪದ ವಿಡಿಯೋ ವೈರಲ್‌

Snake Viral Video समाचार

ತನ್ನನ್ನು ತಾನೇ ಕಚ್ಚಿಕೊಂಡು ಸಾವನ್ನಪ್ಪುವ ಹಠಮಾರಿ ಹಾವನ್ನು ಎಂದಾದರೂ ನೋಡಿದ್ದೀರಾ? ಮೈಜುಂ ಎನಿಸುವ ಅಪರೂಪದ ವಿಡಿಯೋ ವೈರಲ್‌
Viral Videoಹಾವಿನ ವೈರಲ್‌ ವಿಡಿಯೋವೈರಲ್‌ ವಿಡಿಯೋ
  • 📰 Zee News
  • ⏱ Reading Time:
  • 28 sec. here
  • 13 min. at publisher
  • 📊 Quality Score:
  • News: 53%
  • Publisher: 63%

snake biting itself to death viral video: ಹಾವು ಹಾವನ್ನೇ ಕಚ್ಚಿದರೆ ಏನಾಗುತ್ತದೆ? ಹಾವಿಗೂ ಅದೇ ವಿಷ ಮಾರಕವಾಗುತ್ತಾ? ಹೀಗೆಲ್ಲಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡಬಹುದು. ವರದಿಗಳ ಪ್ರಕಾರ, ಹಾವಿನ ವಿಷವು ಲಾಲಾರಸ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಬೇಟೆಯನ್ನು ಕೊಲ್ಲಲು ಮತ್ತು ಜೀರ್ಣಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.

ತನ್ನನ್ನು ತಾನೇ ಕಚ್ಚಿಕೊಂಡು ಸಾವನ್ನಪ್ಪುವ ಹಠಮಾರಿ ಹಾವನ್ನು ಎಂದಾದರೂ ನೋಡಿದ್ದೀರಾ? ಮೈಜುಂ ಎನಿಸುವ ಅಪರೂಪದ ವಿಡಿಯೋ ವೈರಲ್‌

ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್‌ 1 ರಿಂದ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡಿಸೆಲ್‌ ಬೆಲೆಯಲ್ಲಿ ಭಾರಿ ಇಳಿಕೆ? ವಿಷದಲ್ಲಿನ ಪ್ರಮುಖ ಅಂಶವೆಂದರೆ ಅದರಲ್ಲಿ ಇರುವ ಪ್ರೋಟೀನ್. ವಿಷವು ಪಾಲಿಪೆಪ್ಟೈಡ್‌ʼಗಳನ್ನು ಹೊಂದಿರುತ್ತದೆ, ಇದು ಇನ್ನಷ್ಟು ಅಪಾಯಕಾರಿ. ಹಾವುಗಳು ತಮ್ಮ ಬೇಟೆಯನ್ನು ಕಚ್ಚಲು ಹಲ್ಲುಗಳನ್ನು ಬಳಸುತ್ತವೆ ಮತ್ತು ಅದರ ಮೂಲಕ ವಿಷವನ್ನು ಹೊರಬಿಡುತ್ತದೆ. ಆದರೆ ವಿಷದಲ್ಲಿರುವ ಪಾಲಿಪೆಪ್ಟೈಡ್‌ಗಳು ರಕ್ತದ ಮೇಲೆ ಮಾತ್ರ ಪರಿಣಾಮ ಬೀರುವುದರಿಂದ ವಿಷವು ರಕ್ತದೊಂದಿಗೆ ಬೆರೆತಾಗ ಅಪಾಯಕಾರಿಯಾಗುತ್ತದೆ.

ಇವರ ಪ್ರೀತಿಗೆ ಅಡ್ಡವಾಗಿಲ್ಲ ಧರ್ಮದ ಗೋಡೆ! ಅನ್ಯಧರ್ಮಿಯರನ್ನು ವರಿಸಿ ಸುಖಸಂಸಾರ ನಡೆಸುತ್ತಿರುವ ಭಾರತದ ಲೆಜೆಂಡರಿ ಕ್ರಿಕೆಟಿಗರಿವರು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral Video ಹಾವಿನ ವೈರಲ್‌ ವಿಡಿಯೋ ವೈರಲ್‌ ವಿಡಿಯೋ ಹಾವಿನ ವಿಡಿಯೋ ವೈರಲ್‌ ತನ್ನನ್ನು ತಾನೇ ಕಚ್ಚಿಕೊಂಡು ಸಾಯುವ ಹಾವಿನ ವೈರಲ್‌ ವಿಡಿಯ ಟ್ರೆಂಡಿಂಗ್‌ ವಿಡಿಯೋ ಇಂದಿನ ವೈರಲ್‌ ವಿಡಿಯೋ Snake Video Viral Snake Biting Itself To Death Viral Video Trending Video Today's Viral Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
और पढो »

ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್Snake Laying Egg Viral Video: ಕರ್ನಾಟಕದ ಮದ್ದೂರು ನಗರದಲ್ಲಿ ವಾಸಿಸುವ ಶಿಕ್ಷಕರೊಬ್ಬರು ತಮ್ಮ ಮನೆಯೊಳಗೆ ನಾಗರಹಾವನ್ನು ನೋಡಿದ್ದರು. ಈ ನಾಗರಹಾವನ್ನು ನೋಡಿದ ತಕ್ಷಣ ಭಯಭೀತರಾದ ಅವರು, ಅದನ್ನು ತಜ್ಞರ ಸಹಾಯದಿಂದ ಮನೆಯಿಂದ ಹೊರತಂದಿದ್ದರು
और पढो »

Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್‌Snake Egg Hatching Viral Video: ಹಾವುಗಳು ಮೊಟ್ಟೆಯಿಂದ 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವಿನ ಮೊಟ್ಟೆ ಮರಿಯಾಗುವ ಅಪರೂಪದ ವಿಡಿಯೋ ವೈರಲ್‌ ಆಗುತ್ತಿದೆ.
और पढो »

Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red King Cobra Video: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!Red Cobra Video: ಅಪರೂಪದ ಕೆಂಪು ನಾಗರ ಹಾವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಂಪು ಬಣ್ಣದ ಹಾವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
और पढो »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »



Render Time: 2025-02-13 13:19:55