intercourse health benefits : ಸಂಗಾತಿಯೊಂದಿಗಿನ ಪ್ರಣಯ ಸಂಬಂಧವು ಪುರುಷರಿಗೆ ಹೆಚ್ಚು ಪ್ರಯೋಜನಕಾರಿ ಎಂಬುವುದು ಎಲ್ಲರಿಗೂ ಗೊತ್ತು. ಇದು ಪುರುಷರಿಗೆ ಸಂತೋಷವನ್ನು ನೀಡುವುದಲ್ಲದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಇಂದು ಪುರುಷರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಪ್ರತಿ ವರ್ಷ ಸಾವಿರಾರು ಪುರುಷರು ಸಾಯುತ್ತಾರೆ.
ಸಂಗಾತಿಯೊಂದಿಗಿನ ಪ್ರಣಯ ಸಂಬಂಧವು ಪುರುಷರಿಗೆ ಹೆಚ್ಚು ಪ್ರಯೋಜನಕಾರಿ ಎಂಬುವುದು ಎಲ್ಲರಿಗೂ ಗೊತ್ತು. ಇದು ಪುರುಷರಿಗೆ ಸಂತೋಷವನ್ನು ನೀಡುವುದಲ್ಲದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಇಂದು ಪುರುಷರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಪ್ರತಿ ವರ್ಷ ಸಾವಿರಾರು ಪುರುಷರು ಸಾಯುತ್ತಾರೆ.ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1.5 ಮಿಲಿಯನ್ ಪುರುಷರು ಪ್ರತಿ ವರ್ಷ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಸಾಯುತ್ತಾರಂತೆ. ಈ ಸಂಖ್ಯೆಯು ಹೆಚ್ಚುತ್ತಲೇ ಇರುವುದು ಆತಂಕಕಾರಿಯಾಗಿದೆ.
ವಾಸ್ತವವಾಗಿ, ಪ್ರಾಸ್ಟೇಟ್ ಒಂದು ಸಂತಾನೋತ್ಪತ್ತಿ ಅಂಗವಾಗಿದೆ, ಇದು ಲೈಂಗಿಕ ತೃಪ್ತಿಗಾಗಿ ದ್ರವವನ್ನು ಉತ್ಪಾದಿಸುತ್ತದೆ. ಈ ದ್ರವಗಳನ್ನು ಬಿಡುಗಡೆ ಮಾಡುವುದು ಪ್ರಯೋಜನಕಾರಿಯಾಗಿದೆ. ಈ ಅಧ್ಯಯನಕ್ಕಾಗಿ, ಹಾರ್ವರ್ಡ್ ವಿಜ್ಞಾನಿಗಳು 1986 ರಿಂದ ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರಿಂದ ಡೇಟಾವನ್ನು ಸಂಗ್ರಹಿಸಿದರು. 1992 ರಲ್ಲಿ, 46 ರಿಂದ 81 ವರ್ಷ ವಯಸ್ಸಿನ 29,342 ಪುರುಷರು ತಮ್ಮ ಲೈಂಗಿಕ ಚಟುವಟಿಕೆಯನ್ನು ವರದಿ ಮಾಡಿದರು.
Men’S Health Sexual Activity Intercourse Harvard Study Ejaculation Cancer Prevention Sexual Satisfaction Health Benefits Risk Reduction Prostate Health Sexual Habits Reproductive Health Cancer Risk Men's Wellness Health Study Handjob Health Benefits Masturbation Health Benefits Is Masturbation Good
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ ಶಾಲೆಗಳಿಗೆ ಘೋಷಿಸಲಾಗಿದೆ.
और पढो »
ಬಾಲಿವುಡ್‌ನ ಈ ಸ್ಟಾರ್ ನಟರು ಕುಡಿಯೂದೂ ಇಲ್ಲ, ಸಿಗರೇಟ್ ಅಂತೂ ಮುಟ್ಟೋದೇ ಇಲ್ಲ!Bollywood News: ಬಾಲಿವುಡ್‌ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
और पढो »
ದಿನಕ್ಕೆ ಒಂದು ಬಾರಿ ಈ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಜೊತೆಗೆ ಈ ರೋಗಗಳು ನಿವಾರಣೆಯಾಗುತ್ತವೆ..!ಆವಕಾಡೊ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಸಂಶೋಧನೆಯನ್ನು ಮಾಡಲಾಗಿದೆ. ಇದರಲ್ಲಿ ಕೆಲವರನ್ನು ಆರು ತಿಂಗಳ ಕಾಲ ಸಂಶೋಧನೆ ಮಾಡಲಾಯಿತು. ಈ ಜನರು ದಿನಕ್ಕೆ ಒಂದು ಅವಕಾಡೊ ಸೇವಿಸುತ್ತಿದ್ದರು.
और पढो »
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »
ಟಿಆರ್‌ಪಿಯಲ್ಲಿ ಬಿಗ್‌ಬಾಸ್‌ನ್ನೇ ಹಿಂದಿಕ್ಕಿದ ಕನ್ನಡದ ಪ್ರಖ್ಯಾತ ಧಾರಾವಾಹಿ! ಸೂಪರ್ ಟ್ವಿಸ್ಟ್‌ನಿಂದಲೇ ಸಿಕ್ಕಾಪಟ್ಟೆ ಹಿಟ್ ಆದ ಸೀರಿಯಲ್ ಇದುಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳೇ ಟಾಪ್ 5ರಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಕಲರ್ಸ್ ಕನ್ನಡ ಧಾರಾವಾಹಿಯ ಪ್ರಖ್ಯಾತ ಧಾರಾವಾಹಿಯೊಂದು ಭರ್ಜರಿ ಲೀಡ್ ಪಡೆದುಕೊಂಡಿದೆ
और पढो »
ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!ಕೆಲವು ಸೂಪರ್‌ಫುಡ್‌ಗಳು ಸೌಮ್ಯವಾದ ಶೀತ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ತ್ವರಿತ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. ಆದರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಲೇಖನದಲ್ಲಿ ನಾವು ಈ ಸೂಪರ್‌ಫುಡ್‌ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
और पढो »