Bollywood News: ಬಾಲಿವುಡ್‌ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
ಬಾಲಿವುಡ್‌ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಸೋನು ಸೂದ್ ಅನೇಕ ಜನರ ಸ್ಫೂರ್ತಿ. ಇವರು ಮದ್ಯಪಾನ, ಧೂಮಪಾನ ಮಾಡುವುದಿಲ್ಲ. ವಿಲನ್ ಪಾತ್ರದಲ್ಲಿ ಮಿಂಚುವ ನಟನಾದರೂ ದುಶ್ಚಟಗಳಿಂದ ದೂರವಿದ್ದಾರೆ. ಫಿಟ್‌ನೆಸ್ ಕಾರಣದಿಂದ ಸೋನು ಸೂದ್ ಮದ್ಯಪಾನ, ಧೂಮಪಾನದಿಂದ ದೂರವಿದ್ದಾರಂತೆ ಎನ್ನಲಾಗಿದೆ. ಬಾಲಿವುಡ್ ಆಕ್ಷನ್ ಸ್ಟಾರ್ ಜಾನ್ ಅಬ್ರಹಾಂ 25 ವರ್ಷಗಳಿಂದ ಸಕ್ಕರೆಯ ಪದಾರ್ಥವನ್ನೇ ತಿಂದಿಲ್ಲ.
Akshay Kumar Alcohol Free Amitabh Bachchan Bollywood Actors Life Style Bollywood Stars Health Celebrity Habits Celebrity Healthy Habits Deepika Padukone Fitness Secrets
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
4 ಸ್ಟಾರ್ ಹೀರೋಯಿನ್‌ಗಳ ಜೊತೆ ಅಫೇರ್.. 2 ಟಾಪ್ ನಟಿಯರ ಜೊತೆ ಮ್ಯಾರೇಜ್ ಆದ ಈ ಸ್ಟಾರ್ ಹೀರೋ ಯಾರು ಗೊತ್ತಾ..?Kamal Haasan: ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಹವಾಗೆ ಏನೂ ಕಡಿಮೆ ಇಲ್ಲ. ಸಿನಿಮಾ ಇಂಡಸ್ಟ್ರಿಯನ್ನು ಆಳಿ ಮೆರೆದ ನಟರು ಅನೇಕರಿದ್ದಾರೆ, ಇವರಿಗೆ ಇಂದಿಗೂ ಕೂಡ ಸೆಪೆರೇಟ್ ಫ್ಯಾನ್ ಬೇಸ್ ಇದೆ.
और पढो »
ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್ ಹೇಳಿಕೆಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
और पढो »
ಮದುವೆಗೂ ಮುನ್ನ ಲಿವಿಂಗ್ ಟುಗೆದರ್ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್‌ನೆಸ್‌ಗೆ ಮರುಳಾಗದವರೇ ಇಲ್ಲ.
और पढो »
ಶಶ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಹೆಚ್ಚಾಗುತ್ತೆ ಕೀರ್ತಿ, ಸಂಪತ್ತು, 2025ರವರೆಗೆ ಇವರಿಗೆ ಸೋಲೆಂಬುದೇ ಇಲ್ಲ!Shasha Rajayoga: ಸುಮಾರು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿಯಿಂದ ಶಶರಾಜಯೋಗವು ನಿರ್ಮಾಣವಾಗುತ್ತಿದೆ.
और पढो »