Ghee for hair: ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು.
ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು. ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಒಂದು ಗಂಟೆಯ ಕಾಲ ಕೂದಲಿನಲ್ಲಿ ಬಿಟ್ಟು ನಿಮ್ಮ ಕೂದಲನ್ನು ಶಾಂಪುವಿನಿಂದ ತೊಳೆಯಿರಿ. ಈ ಟಿಪ್ ನಿಮ್ಮ ಕೂದಲನ್ನು ಕಪ್ಪಾಗಿಸುವುದಷ್ಟೆ ಅಲ್ಲದೆ ಕೂದಲು ಉದುರುವುದನ್ನು ಕಡಿಮಾಡುತ್ತದೆ ಅಷ್ಟೆ ಅಲ್ಲದೆ ನಿಮ್ಮ ತಲೆ ಕೂದಲಲ್ಲಿನ ಡ್ಯಾಂಡ್ರಫ್ ಅನ್ನು ನಿವಾರಿಸುತ್ತದೆ.ತುಪ್ಪವನ್ನು ನೀವು ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಈರುಳ್ಳಿ ರಸ, ಆಮ್ಲಾ ರಸ ಜೊತೆಗೆ ಬೆರಸಿ ಉಪಯೋಗಿಸಬಹುದು.ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.
Ghee For Hair Problems Ghee For Hair Hair Problems Hair Care Hair Fall Hair Ghee Uses Ghee Benefits Benefits Of Ghee Hair Loss Hair Loss In Winter Stress Winter Hair Care Hair Fall In Winters Dry Hair In Winters
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜಸ್ಟ್ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಿ..!Hair fall tips: ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...
और पढो »
ಈ ಸಲಹೆಗಳನ್ನು ಅನುಸರಿಸಿ..ನಿಮ್ಮ ಹಳದಿ ಹಲ್ಲುಗಳಿಗೆ ಗುಡ್ ಬೈ ಹೇಳಿWhite Teeth: ಸಾಮನ್ಯವಾಗಿ ಎಲ್ಲರನ್ನು ಕಾಡುವ ಒಂದೆ ತಲೆನೋವೆಂದರೆ ಹಳದಿ ಹಲ್ಲು. ಈ ಹಳದಿ ಹಲ್ಲು ಹಲವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾದರೆ ಈ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ..? ಇಲ್ಲಿದೆ ನೋಡಿ ಕೆಲವು ಸಲಹೆಗಳು...
और पढो »
ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ʻಈರುಳ್ಳಿʼ ರಾಮಬಾಣ..!ಹೀಗೆ ಬಳಸಿ..!Onion juice for hairfall: ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ.
और पढो »
ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!Natural Hair Care: ನಿಮ್ಮ ಮನೆಯಲ್ಲಿರುವ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಂದರವಾಗಿ, ದಟ್ಟವಾಗಿ, ಕಪ್ಪಾಗಿ, ಉದ್ದವಾಗಿಸಬಹುದು. ಅಷ್ಟೇ ಅಲ್ಲ, ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
और पढो »
ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಬಳಸುತ್ತಿದ್ದಾರೆಯೇ ಎನ್ನುವುದನ್ನು ಸುಲಭವಾಗಿ ಹೀಗೆ ತಿಳಿದುಕೊಳ್ಳಿ.
और पढो »
ಕೇವಲ 2 ರೂ. ಪದಾರ್ಥ ಬಳಸಿ ನಿಮ್ಮ ಬಿಳಿ ಕೂದಲನ್ನು ಚಿಟಿಕೆಯಲ್ಲಿ ಕಪ್ಪಾಗಿಸಿ!Coffee Powder To Turn White Hair Into Black: ನಿಮ್ಮ ಮನೆಯಲ್ಲಿರುವ ಕಾಫಿಪುಡಿಯನ್ನು ಬಳಸಿ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
और पढो »