Lucky Zodiac Signs : ತುಳಸಿ ವಿವಾಹದಂದೇ ಮಹಾನ್ ಯೋಗವೊಂದು ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಲಾಭ ಉಂಟಾಗಲಿದೆ.
ತುಳಸಿ ವಿವಾಹದಂದೇ ನಿರ್ಮಾಣವಾಗುತ್ತಿದೆ ಈ ಮಹಾನ್ ಯೋಗ.. ಈ ರಾಶಿಯವರಿಗೆ ಹಣದ ಹೊಳೆ, ಸಿರಿ ಸಂಪತ್ತಿನ ಮಳೆ.. ಶುಕ್ರದೆಸೆ ತೆರೆದು ಬೇಡಿದ ಇಷ್ಟಾರ್ಥಗಳೆಲ್ಲ ಈಡೇರುವ ಅದೃಷ್ಟದ ಪುಣ್ಯಕಾಲ! ತುಳಸಿ ವಿವಾಹದಂದೇ ಮಹಾನ್ ಯೋಗವೊಂದು ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಲಾಭ ಉಂಟಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತುಳಸಿ ವಿವಾಹವನ್ನು ನವೆಂಬರ್ 13 ರಂದು ಆಚರಿಸಲಾಗುತ್ತಿದೆ. ದೇವುತ್ಥಾನ ಏಕಾದಶಿ ಮರುದಿನ ಅಂದರೆ ದ್ವಾದಶಿಯ ದಿನ ತುಳಸಿ ವಿವಾಹ ಆಚರಿಸಲಾಗುತ್ತದೆ. ತುಳಸಿ ವಿವಾಹ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಬರುತ್ತದೆ. ತುಳಸಿ-ಶಾಲಿಗ್ರಾಮ ವಿವಾಹವನ್ನು ಮಾಡಲಾಗುತ್ತದೆ.
ಕಾರ್ತಿಕ ಹುಣ್ಣಿಮೆ ತುಳಸಿ ವಿವಾಹದಂದು ರಾಜಯೋಗ ತುಳಸಿ ವಿವಾಹ 2024 ಅದೃಷ್ಟದ ರಾಶಿಗಳು ತುಳಸಿ ವಿವಾಹ ಶುಭ ಮುಹೂರ್ತ ತುಳಸಿ ಮದುವೆ ಕಾರ್ತಿಕ ಹುಣ್ಣಿಮೆಯಿಂದ ಯಾವ ರಾಶಿಗೆ ಲಾಭ ಕಾರ್ತಿಕ ಹುಣ್ಣಿಮೆ ಪಂಚಾಂಗ ತುಳಸಿ ತುಳಸಿ ಮದುವೆ ತುಳಸಿ ಪೂಜೆಯ ವಿಧಾನ ತುಳಸಿ ಮದುವೆ 2024 ದಿನಾಂಕ ತುಳಸಿ ಮದುವೆ ಮುಹೂರ್ತ ತುಳಸಿ ಮದುವೆ ಮಹತ್ವ Karthik Purnima Tulsi Vivah Rajyog Tulsi Vivah 2024 Lucky Birth Signs Tulsi Vivah Shubh Muhurta Tulsi Poooja Timing Karthika Hunnime Date Astrology In Kannada Tulsi Vivah 2024 Tulsi Vivah Vidhi Tulsi Vivah 2024 Date And Time Tulsi Pooja Vidhi Tulsi Plant Tulasi Festival 2024 In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 30-10-2024: ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ಈ ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 06-11-2024: ಬುಧವಾರದ ಈ ದಿನ ಸುಕರ್ಮ ಯೋಗ, ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಬುಧವಾರ, ಮೂಲಾ ನಕ್ಷತ್ರ, ಸುಕರ್ಮಾ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲ ಹೇಗಿದೆ.
और पढो »
ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಫಲಪ್ರದ ಯೋಗಗಳು ರೂಪುಗೊಳ್ಳುತ್ತಿವೆ.
और पढो »
ಬಲಿಪಾಡ್ಯಮಿಗೂ ಮುನ್ನ ಈ ರಾಶಿಯವರಿಗೆ ಬಂಪರ್ ಲಾಟರಿ.. ಸಿರಿ ಸಂಪತ್ತಿನ ಮಳೆ, ಬೇಡಿದ ವರವೆಲ್ಲ ನೀಡಿ ಮನೆಗೆ ಬಂದು ನೆಲೆಸುವಳು ಮಹಾಲಕ್ಷ್ಮೀ!Diwali Lucky Zodiac Sign: ಬುಧ ಗ್ರಹವನ್ನು ಮಾತು, ವ್ಯವಹಾರ, ಷೇರು ಮಾರುಕಟ್ಟೆ, ಗಣಿತ, ಮಾರುಕಟ್ಟೆ ಮತ್ತು ಆರ್ಥಿಕತೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಚಲನೆಈ ವಲಯಗಳು ವಿಶೇಷವಾಗಿ ಪರಿಣಾಮ ಬೀರುತ್ತವೆ.
और पढो »