Chapathi for weightloss: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಜನರು ತೂಕ ಹೆಚ್ಚಳ ಹಾಗೂ ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿದ ತೂಕ ಹಾಗೂ ದಪ್ಪವಾಗಿ ಕಾಣಿಸುವುದು ಯಾರಿಗೂ ಕೂಡ ಇಷ್ಟ ಇರುವುದಿಲ್ಲ ಬಿಡಿ.
ತೂಕ ಇಳಿಸಿಕೊಳ್ಳಲು ಅನೇಕರು ಚಪಾತಿ ತಿನ್ನುತ್ತಾರೆ. ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸಿ ಜನರು ಅದನ್ನು ಪ್ರತಿನಿತ್ಯ ಸೇವಿಸುತ್ತಾರೆ. ಇದನ್ನು ನೀವು ಆರೋಗ್ಯ ಎಂದುಕೊಂಡು ಇರಬಹುದು ಆದರೆ ಇದು ನಿಮಗೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿ ಕೊಡುತ್ತದೆ ಎಂಬುದು ನಿಮಗೆ ಗೊತ್ತಾ..? ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಅಂಶವಿರುವ ಗೋಧಿ ಹಿಟ್ಟನ್ನು ತಿನ್ನುವುದರಿಂದ ತೂಕ ಇಳಿಕೆ ಯಾಗುತ್ತದೆ ಎಂಬುದು ಜನರ ನಂಬಿಕೆ. ಆದರೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.ಸರಿಯಾದ ರೀತಿಯಲ್ಲಿ ಚಪಾತಿ ತಿಂದರೆ ತೂಕ ಕಡಿಮೆಯಾಗುವುದು ನಿಜ. ಆದರೆ, ಚಪಾತಿ ಸೇವನೆಯಿಂದ ಮಾತ್ರ ತೂಕ ಇಳಿಕೆ ಯಾಗುವುದಿಲ್ಲ.
ಆದ್ದರಿಂದ, ಚಪಾತಿ ಕೂಡ ಮಿತಿಯಾಗಿ ಸೇವಿಸಬೇಕು. ಚಪಾತಿ ಸೇವನೆಯನ್ನು ಸರಿಯಾಗಿ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದುವೇ ನೀವು ಇದನ್ನು ಸರಿಯಾದ ರೀತಿಯಲ್ಲಿ ಇತಿ ಮಿತಿ ಇಲ್ಲದೆ ಸೇವಿಸಿದಲ್ಲಿ ಆರೋಗ್ಯ ಸಮಸ್ಯೆಗಲು ಹೆಚ್ಚಾಗುತ್ತದೆ, ಜೊತೆಗೆ ನಿಮ್ಮ ತೂಕ ಕೂಡ ಇಳಿಕೆಯಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಆದಷ್ಟು ನೀವು ಮನೆಯಲ್ಲಿ ಶುದ್ಧ ಗೋದಿಯಿಂದ ತಯಾರಿಸಿದ ಚಪಾತಿಯನ್ನು ಸೇವಿಸಿ, ಮಾರುಕಟ್ಟೆಯಲ್ಲಿ ಸಿಗುವ ಹಿಟ್ಟು ಕಲೆಬೆರೆಕೆಯಾಗಿರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸಿದರೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು. ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..
ತೂಕ ಇಳಿಕೆಗೆ ಚಪಾತಿ ಸೇವನೆ ಚಪಾತಿ ಸೇವನೆಯಿಂದಾಗುವ ತೊಂದರೆಗಲು ಚಾಪತಿಯಿಂದ ಆಗುವ ಆರೋಗ್ಯ ಸಮಸ್ಯೆಗಳು ಚಪಾತಿ ಸೇವನೆಯಿಂದ ಆರೋಗ್ಯ ಪ್ರಯೋಜನೆಗಳು ತೂ ಇಳಿಕೆ ಮನೆಮದ್ದು ತೂಕ ಇಳಿಕೆ Tips For Weightloss Weightloss Chapathi For Weightloss Chapathi Health Benefits Chapati Health Problems What Happens If You Eat Chapathi Daily Home Remedies For Weightloss Best Foods For Weightloss How To Loose Weight Best Ways To Loose Weight Best Foods To Loose Weight How To Loose 10 Kgs In One Month
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »
ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!Tips for good sleep: ನಿದ್ರಾಹೀನತೆ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ನಿದ್ರಾಹೀನತೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿ ಇನ್ನೂ ಹಲವು ಕಾಯಿಲೆಗಳಿಗೆ ಎಡೆಮಾಡಿಕೊಡುವುದರಿಂದ ಈ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
और पढो »
ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರ ವಾಕಿಂಗ್, ಸುಲಭವಾಗಿ ಕರಗುತ್ತೆ ಹೊಟ್ಟೆ..!Walking in winter for weight loss: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಚಳಿಗಾಲ ಅತ್ಯುತ್ತಮವಾದ ಋತು. ಈ ಋತುವಿನಲ್ಲಿ ಕೇವಲ ವಾಕಿಂಗ್ ಮಾಡುವುದರಿಂದಲೇ ನೀವು ನಿಮ್ಮ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.
और पढो »
ಈ ಮಸಾಲೆಯನ್ನ ಕಾಫಿಯೊಂದಿಗೆ ಬೆರೆಸಿ ಕುಡಿಯುವುದು ಕುಡಿದ್ರೆ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು!ಅರಿಶಿನ ಕಾಫಿ ನಿಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಸಿಡಿಟಿಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು, ನೀವು ಅರಿಶಿನ ಕಾಫಿಯನ್ನು ಕುಡಿಯಲು ಪ್ರಾರಂಭಿಸಬಹುದು.
और पढो »
ದಿನಭವಿಷ್ಯ 10-12-2024: ಮಂಗಳವಾರದಂದು ವ್ಯತಿಪತ ಯೋಗ, ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ..!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಮಂಗಳವಾರ, ಉ.ಭಾ. ನಕ್ಷತ್ರ, ವ್ಯತಿಪತ್ ಯೋಗ, ತೈತಿಲ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಜೋಡಿ ಹಕ್ಕಿಗಳಿಗೆ ಶಾಕ್ ಕೊಟ್ಟ ಬಿಗ್‌ಬಾಸ್! ಈ ವಾರ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »