Darshan Gets Bail: ಹಲವು ಚಿತ್ರಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ್ದಾರೆ. ಇವರಿಬ್ಬರು ಜೊತೆಯಾಗಿ ಇದ್ದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಅನ್ನು ಉಡೀಸ್ ಮಾಡಿವೆ.
Darshan Bail : 'ಕಲಾಸಿ ಪಾಳ್ಯ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಅಭಿಮಾನಿಗಳಿಗೆ ಮೋಡಿ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಇಬ್ಬರೂ ಅತ್ಯುತ್ತಮ ಸ್ನೇಹಿತರೂ ಹೌದು.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಜಾಮೀನುಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ತಮ್ಮ ಐಪಿಎಲ್ ಫ್ರಾಂಚೈಸಿಯಿಂದ ಒಂದೇ ಒಂದು ಬಾರಿಯೂ ಬಿಡುಗಡೆಯಾಗದ ಐವರು ಲೆಜೆಂಡ್‌ಗಳು! ಇವರಿದ್ರೇನೇ ಆ ತಂಡಕ್ಕೆ ಗೌರವವಂತೆ, ಬೆಲೆಯಂತೆ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಗುಡ್ ಫ್ರೆಂಡ್ಸ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. 'ಕಲಾಸಿ ಪಾಳ್ಯ' ಸಿನಿಮಾದಿಂದಲೂ ಇವರಿಬ್ಬರ ದೋಸ್ತಿ. ಆನಂತರ ಹಲವು ಚಿತ್ರಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ್ದಾರೆ. ಇವರಿಬ್ಬರು ಜೊತೆಯಾಗಿ ಇದ್ದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಅನ್ನು ಉಡೀಸ್ ಮಾಡಿವೆ. ತೆರೆಯಿಂದಾಚೆಗೂ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದು ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುತ್ತಿದ್ದಂತೆ ರಕ್ಷಿತಾ ಸಿಕ್ಕಾಪಟ್ಟೆ ತ್ರಿಲ್ ಆಗಿದ್ದಾರೆ.
ಅವರಿಗೆ ಜಾಮೀನು ಸಿಗುವುದನ್ನೇ ಕಾಯುತ್ತಿದ್ದವರ ರೀತಿಯಲ್ಲಿಆಪ್ತ ಸ್ನೇಹಿತ ಜೈಲಿನಿಂದ ಹೊರಬರುವುದರ ನಿರೀಕ್ಷೆಯಲ್ಲಿದ್ದ ನಟಿ ರಕ್ಷಿತಾ ಪ್ರೇಮ್ ತಮ್ಮ ಸ್ಟೇಟಸ್ ನಲ್ಲಿ"Today is a happy day" ಎಂದು ಸಂತಸ ಹಂಚಿಕೊಂಡಿದ್ದಾರೆ.ರಕ್ಷಿತಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಮತ್ತು ದರ್ಷನ್ ಅವರ ಸ್ನೇಹದ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದೆ ಕಾಂಗ್ರೆಸ್; ಆದ್ರೂ ಗೆಲುವು ನಮ್ಮದೇ: ಕೇಂದ್ರ ಸಚಿವ ಪ್ರಲ್ಹಾದ ಜೋಶಿರಾಜಕೀಯ ಪಯಣ ಆರಂಭಕ್ಕೂ ಮುನ್ನವೇ ಧಳಪತಿ ವಿಜಯ್‌ಗೆ ಆಘಾತ!! ಭಾವುಕ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಪಕ್ಷ ತೊರೆಯುತ್ತಾರಾ ನಟ..?ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು...
ಕ್ಯಾನ್ಸರ್ ತಡೆಯಬಲ್ಲ ಶಕ್ತಿಯುತ ಆವಕಾಡೊ ಎಣ್ಣೆ.. ಈ ರೀತಿ ಬಳಸಿದರೆ ಎಷ್ಟೇ ಮಂದವಿದ್ದರೂ ಚುರುಕಾಗುತ್ತೆ ಕಣ್ಣಿನ ದೃಷ್ಟಿ! ಕನ್ನಡಕವಂತೂ ಬರೋದೇ ಇಲ್ಲ
Darshan Rakshita Prem Darshan News Darshan Friend Darshan Latest News Darshan Movies Darshan Bail ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ದರ್ಶನ್ ಜಾಮೀನು ದರ್ಶನ್‌ಗೆ ಬೇಲ್ ದರ್ಶನ್ ರಕ್ಷಿತಾ ಪ್ರೇಮ್ ಸ್ಯಾಂಡಲ್‍ವುಡ್ Darshan Latest News Darshan Bail Darshan Bail Conditions ದರ್ಶನ್ ಸುದ್ದಿ Kannada News News In Kannada Latest Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತುRakshita Prem father BC Gowrishankar: ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮಾತನಾಡಿರುವ ನಟಿ ರಕ್ಷಿತಾ ಪ್ರೇಮ್.
और पढो »
ದರ್ಶನ್‌ಗೆ ಬೇಲ್ ಸಿಗ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದು ಯಾರಿಗೆ?Darshan Bail Conditions: ದರ್ಶನ್‌ಗೆ ಅಂತೂ ಇಂತೂ ಜೈಲಿನಿಂದ ಹೊರಬರುವ ಭಾಗ್ಯ ದೊರೆತಿದೆ. ವೈದ್ಯಕೀಯ ವರದಿ ಆಧರಿಸಿ ದರ್ಶನ್ ಗೆ ಜಾಮೀನು ಮಂಜೂರು ಮಾಡಲಾಗಿದೆ.
और पढो »
ದೀಪಾವಳಿಗೆ ಹೊರಬಂದೇ ಬಿಟ್ಟರು ದಾಸ.. ನಟ ದರ್ಶನ್‌ಗೆ ಮಧ್ಯಂತರ ಜಾಮೀನು! ಫ್ಯಾನ್ಸ್ ಫುಲ್ ಖುಷ್Darshan: ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್ ಆಗಿದ್ದ ದಾಸನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ದಾಸ ಇದೀಗ ಹೊರಬರುತ್ತಿದ್ದಾರೆ. ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
और पढो »
18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?ನಟಿ ಶ್ವೇತಾ ತಿವಾರಿ 44 ವರ್ಷ ವಯಸ್ಸಿನಲ್ಲೂ 20ರ ಹರೆಯದೆ ಯುವತಿಯಷ್ಟು ಬ್ಯೂಟಿಫುಲ್ ಆಗಿರುವ ನಟಿ.
और पढो »
ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »
ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »