ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?

Actress Rekha समाचार

ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?
ನಟಿ ರೇಖಾರೇಖಾ ಜೀವನರೇಖಾ ಪತಿ
  • 📰 Zee News
  • ⏱ Reading Time:
  • 76 sec. here
  • 18 min. at publisher
  • 📊 Quality Score:
  • News: 86%
  • Publisher: 63%

Actress Rekha: ರೇಖಾ ಕಳೆದೊಂದು ದಶಕದಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ರೇಖಾ ತನ್ನ ದೈನಂದಿನ ಖರ್ಚುಗಳನ್ನು ಹೇಗೆ ಪೂರೈಸುತ್ತಾರೆ.. ಅವರ ಆದಾಯದ ಮೂಲ ಏನು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.

ಬಾಲಿವುಡ್‌ನ ಸುಂದರ ನಟಿ ರೇಖಾ ತಮ್ಮದೇ ಆದ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ್ದಾರೆವೃಷಭದಲ್ಲಿ ಗುರು.. ಈ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ, ಗುರುಬಲದಿಂದ ವೃತ್ತಿಯಲ್ಲಿ ಅಪಾರ ಯಶಸ್ಸು.. ಸಂಪತ್ತು ದುಪ್ಪಟ್ಟಾಗುವುದು !ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?Rekha luxurious life: ಬಾಲಿವುಡ್‌ನ ಸುಂದರ ನಟಿ ರೇಖಾ ತಮ್ಮದೇ ಆದ ಅದ್ಭುತ ನಟನೆಯಿಂದ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ್ದಾರೆ.

ರೇಖಾ ಕಳೆದ 10 ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು. ಆದರೂ ನಟಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.. ಹೀಗಾಗಿ ಆಕೆಯ ಆದಾಯದ ಮೂಲದ ಬಗ್ಗೆ ತಿಳಿದುಕೊಳ್ಳಲು ಅನೇಕ ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ..ರೇಖಾ ಅವರು ಮುಂಬೈನಲ್ಲಿ ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಕೆಲವು ಸ್ಥಿರಾಸ್ತಿಗಳನ್ನು ಗುತ್ತಿಗೆ ಒಪ್ಪಂದದ ಮೇಲೆ ನೀಡಲಾಗಿದೆ. ಅವರಿಗೆ ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ.

ರೇಖಾ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪಕ್ಕದಲ್ಲಿ ಶಾರುಖ್ ಖಾನ್ ಅವರ 'ಮನ್ನತ್' ಬಂಗಲೆ ಮತ್ತು ಇನ್ನೊಂದು ಬದಿಯಲ್ಲಿ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಇದೆ. ರೇಖಾ ಅವರ ಬಂಗಲೆ ಸುಮಾರು 100 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಅದಕ್ಕೆ ‘ಬಸೇರಾ’ ಎಂದು ಹೆಸರಿಡಲಾಗಿದೆ.ನಟಿ ರೇಖಾ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ರೇಖಾ ಭರ್ಜರಿಯಾಗಿ ಗಳಿಸುತ್ತಾಳೆ. ಅಲ್ಲದೇ ನಟಿ ಆಗ್ಗಾಗೆ ಕೆಲವು ಟಿವಿ ಧಾರಾವಾಹಿಗಳಿಗೆ ಪ್ರಮೋಷನ್ ಮತ್ತು ಜಾಹೀರಾತುಗಳನ್ನು ನೀಡುತ್ತಾರೆ.. ಅದಕ್ಕಾಗಿ ಭಾರೀ ಸಂಭಾವನೆಯನ್ನು ಪಡೆಯುತ್ತಾರೆ..

ವರದಿ ಪ್ರಕಾರ, ರೇಖಾ ಅವರು ಬ್ಯಾಂಕ್‌ನಲ್ಲಿ ಕೆಲವು ನಿಶ್ಚಿತ ಠೇವಣಿಗಳನ್ನು ಹೊಂದಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಅನಗತ್ಯವಾಗಿ ಖರ್ಚು ಮಾಡಲಿಲ್ಲ. ಬದಲಾಗಿ ಹಣವನ್ನು ಉಳಿಸಿ.. ಗಳಿಕೆಯ ಹೆಚ್ಚಿನ ಭಾಗವನ್ನು ಬ್ಯಾಂಕ್ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದಾರೆ.. ಅಲ್ಲದೇ ರೇಖಾ ಯಾವತ್ತೂ ಇತ್ತೀಚಿನ ವಿನ್ಯಾಸದ ಬಟ್ಟೆಗಳನ್ನು ಧರಿಸುವುದಿಲ್ಲ ಅಥವಾ ಬಟ್ಟೆಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ. ವಾಸ್ತವವಾಗಿ ಇವರ ಹತ್ತಿರ ವಿವಿಧ ರೇಷ್ಮೆ ಸೀರೆಗಳಿವೆ. ಆದರೆ ನಟಿ ಇವುಗಳಲ್ಲಿ ಹೆಚ್ಚು ಸೀರೆಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ.. ಅಲ್ಲದೇ ಅವುಗಳ ಬೆಲೆ ಲಕ್ಷಗಳಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ರೇಖಾ ರೇಖಾ ಜೀವನ ರೇಖಾ ಪತಿ ರೇಖಾ ಆದಾಯ ಬಾಲಿವುಡ್‌ ನಟಿ ಅಮಿತಾಬ ಬಚ್ಚನ್ Actress Rekha Life Actress Rekha Love Actress Rekha Husband Actress Rekha Affairs Actress Rekha Income Actress Rekha Property Actress Rekha Amithab Bachhan Actress Rekha News Actress Rekha Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್‌, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »

Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !raja rani season 3 aditi prabhudeva: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಇದೀಗ ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ನಟಿ ಅದಿತಿ ಪ್ರಭುದೇವ ಎಂಟ್ರಿಕೊಡ್ತಿದ್ದಾರೆ.
और पढो »

ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
और पढो »

ರಮ್ಯಾ ಕೃಷ್ಣ ಎಷ್ಟು ಕೋಟಿ ಆಸ್ತಿಗೆ ಗೊತ್ತಾ.. ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಇದು !?ರಮ್ಯಾ ಕೃಷ್ಣ ಎಷ್ಟು ಕೋಟಿ ಆಸ್ತಿಗೆ ಗೊತ್ತಾ.. ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಇದು !?Ramya Krishna Remuneration: ಕಣ್ಣುಗಳಿಂದಲೇ ಜನರ ಮನಸೆಳೆಯುವ ಅದ್ಭುತ ನಟಿ. ಯಾವುದೇ ಪಾತ್ರಕ್ಕೆ ತನ್ನದೇ ಆದ ಅಭಿನಯದಿಂದ ಜೀವ ತುಂಬುವ ನಟಿ.
और पढो »

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ನಿರ್ಮಿಸಿದ ನಟಿ ಈಕೆ ನೋಡಿ..!ಬಾಲಿವುಡ್ ನಲ್ಲಿ ಹಲವಾರು ನಾಯಕಿಯರು ತಮ್ಮ ನಟನಾ ಸಾಮರ್ಥ್ಯದ ಮೂಲಕ ಸೈ ಅನಿಸಿಕೊಂಡಿದ್ದಾರೆ ಅದರಲ್ಲೂ ಕೆಲವು ನಾಯಕಿಯರು ತಮ್ಮ ನಟನೆಯಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ.
और पढो »



Render Time: 2025-02-13 21:26:45