Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ. ಎಲ್ಲಾ 12 ರಾಶಿಗಳ ಇಂದಿನ ಫಲ ಹೇಗಿದೆ ತಿಳಿಯಿರಿ.
Today Horoscope 05th November 2024: ಮಂಗಳವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಇಂದು ಜ್ಯೇಷ್ಠಾ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ.ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ. ಎಲ್ಲಾ 12 ರಾಶಿಗಳ ಇಂದಿನ ಫಲ ಹೇಗಿದೆ ತಿಳಿಯಿರಿ.ಈ ರಾಶಿಯವರಿಗಿಂದು ಉತ್ತಮ ದಿನ.
ಇಂದು ನಿಮಗೆ ವಿಶೇಷವಾದ ದಿನ. ದಿನವಿಡೀ ಓಡಾಡುವ ಪರಿಸ್ಥಿತಿ ಇರುತ್ತದೆ. ಆದರೂ, ನಿಮ್ಮ ಶ್ರಮದ ಪ್ರತಿಫಲವನ್ನು ನೀವು ಅನುಭವಿಸುವಿರಿ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೇಳುವಿರಿ.ಇಂದು ನಿಮಗೆ ಒಳ್ಳೆಯ ದಿನ. ಈ ದಿನ ವಿಶೇಷ ವ್ಯಕ್ತಿಯೊಬ್ಬರ ಪರಿಚಯವಾಗಲಿದ್ದು ಭವಿಷ್ಯದಲ್ಲಿ ಅವರು ತುಂಬಾ ಪ್ರಯೋಜಂಕಾರಿ ಎಂದು ಸಾಬೀತುಪಡಿಸಲಿದ್ದಾರೆ. ಇಂದು ಕುಟುಂಬ ಅಥವಾ ವೈಯಕ್ತಿಕ ಕಾರಣಗಳಿಂದ ಮನಸ್ಸು ಸ್ವಲ್ಪ ವಿಚಲಿತಗೊಳ್ಳಬಹುದು.ಇಂದು ನಿಮಗೆ ಹೊಸ ಉತ್ಸಾಹಗಳಿಂದ ತುಂಬಿದ ದಿನವಾಗಿದೆ. ಇಂದು ನಿಮ್ಮ ನಾದವಳಿಕೆಯು ಸುತ್ತಲಿನವರನ್ನು ಆಕರ್ಷಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Daily Horoscopeಬರುಬರುತ್ತಾ ಕತ್ತೆಯಾಗ್ತಿದೆ ರಾಯರ ಕುದುರೆ...! ಗಂಭೀರ್ ಯುಗದಲ್ಲಿ ಟೀಂ ಇಂಡಿಯಾ ಸ್ಥಿತಿ ಹೀನಾಯ! ಸೋಲಿನ ಮೇಲೆ ಸೋಲು... 4 ತಿಂಗಳಲ್ಲಿ 11 ಕಳಪೆ ದಾಖಲೆದಿನಭವಿಷ್ಯ 04-11-2024: ಸೋಮವಾರ ಅನುರಾಧ ನಕ್ಷತ್ರ, ಶೋಭನ ಯೋಗ: 4 ರಾಶಿಯವರಿಗೆ ಸಂಪತ್ತಿನ ಸುರಿಮಳೆಇದಕ್ಕೆ ಹೇಳೋದು ಪ್ರೀತಿ ಕುರುಡು ಅಂತ..
Rashipala Indina Rashipala Dina Bhavishya Horoscope Today Daily Horoscope Indina Bhavishya ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2024 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 16-10-2024: ಚತುರ್ದಶಿ ತಿಥಿಯ ಈ ದಿನ ಬುಧವಾರ ದ್ವಾದಶ ರಾಶಿಗಳಿಗೆ ಏನು ಫಲBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಬುಧವಾರದಂದು ಉ.ಭಾ. ನಕ್ಷತ್ರ ಧ್ರುವ ಯೋಗ, ಗರಜ ಕರಣ ಎಲ್ಲಾ 12 ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ ತಿಳಿಯಿರಿ.
और पढो »
ದಿನಭವಿಷ್ಯ 11-10-2024: ಆಯುಧ ಪೂಜೆಯಂದೇ ಸುಕರ್ಮ ಯೋಗ, ದ್ವಾದಶ ರಾಶಿಗಳಿಗೆ ಏನು ಫಲ..!Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಅಷ್ಟಮಿಯ ಈ ದಿನ ಶುಕ್ರವಾರ ಉ.ಷಾ. ನಕ್ಷತ್ರ, ಸುಕರ್ಮ ಯೋಗ, ಬಾಲವ ಕರಣ ಇರಲಿದೆ. ಆಯುಧಪೂಜೆ ಹಬ್ಬದ ಈ ದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 01-11-2024: ದೀಪಾವಳಿ ಅಮಾವಾಸ್ಯೆಯ ಈ ದಿನ ಮೇಷದಿಂದ ಮೀನ ರಾಶಿಯವರೆಗೆ ಏನು ಫಲShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿಯ ಈ ದಿನ ಶುಕ್ರವಾರ, ಸ್ವಾತಿ ನಕ್ಷತ್ರ, ಪ್ರೀತಿ ಯೋಗ, ಕಿಂಸ್ತುಘ್ನ ಪೂರ್ಣ ಕರಣ. ದೀಪಾವಳಿ ಅಮಾವಾಸ್ಯೆಯ ಈ ದಿನ ಮೇಷದಿಂದ ಮೀನ ರಾಶಿಯವರೆಗೆ ಏನು ಫಲ ತಿಳಿಯಿರಿ.
और पढो »
ದಿನಭವಿಷ್ಯ 30-10-2024: ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ಈ ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಹಸ್ತ ನಕ್ಷತ್ರ, ವೈಧೃತಿ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 31-10-2024: ನರಕ ಚತುರ್ದಶಿಯ ಈ ದಿನ ದ್ವಾದಶ ರಾಶಿಗಳಲ್ಲಿ ಯಾರಿಗೆ ಲಾಭGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಗುರುವಾರದಂದು ಚಿತ್ರಾ ನಕ್ಷತ್ರ, ವಿಷ್ಕಂಭ ಯೋಗ, ಚತುಷ್ಪಾದ ಕರಣ. ನರಕ ಚತುರ್ದಶಿಯ ಈ ದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
और पढो »