ಧ್ರುವ ಅಭಿಮಾನಿಗಳಿಗೆ ಹಬ್ಬ.. ಶೀಘ್ರದಲ್ಲೇ ಬಹುನಿರೀಕ್ಷೆಯ ‘ಮಾರ್ಟಿನ್’ ಸಿನಿಮಾದ ಲವ್ ಸಾಂಗ್ ರಿಲೀಸ್!

Dhruva Sarja समाचार

ಧ್ರುವ ಅಭಿಮಾನಿಗಳಿಗೆ ಹಬ್ಬ.. ಶೀಘ್ರದಲ್ಲೇ ಬಹುನಿರೀಕ್ಷೆಯ ‘ಮಾರ್ಟಿನ್’ ಸಿನಿಮಾದ ಲವ್ ಸಾಂಗ್ ರಿಲೀಸ್!
Dhruva Sarja UpdateDhruva Sarja NewsDhruva Sarja Martin Movie
  • 📰 Zee News
  • ⏱ Reading Time:
  • 23 sec. here
  • 8 min. at publisher
  • 📊 Quality Score:
  • News: 33%
  • Publisher: 63%

Martin Movie: ಮಾರ್ಟಿನ್. . ಪ್ಯಾನ್ ವರ್ಲ್ಡ್ ಸಿನಿಮಾ.. ಈಗಾಗಲೇ ಮಾರ್ಟಿನ್ ಸಿನಿಮಾದ ಚರ್ಚೆ ಸಪ್ತಸಾಗರದಾಚೆ ಕೂಡ ಜೋರಾಗೆ ನಡೆಯುತ್ತಿದೆ. ವಿದೇಶಿ ಮಾಧ್ಯಮಗಳಲ್ಲೂ ಮಾರ್ಟಿನ್ ಹವಾ ಶುರುವಾಗಿದೆ. ಟ್ರೇಲರ್ ಬಳಿಕ ಏನು ಕೊಡುತ್ತೀರಾ ಅನ್ನೋ ಫ್ಯಾನ್ಸ್ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಆಕ್ಷನ್ ಪ್ರಿನ್ಸ್ ಅಬ್ಬರ ಜೋರಾಗೆ ಇರುತ್ತೆ ಅನ್ನೋದಕ್ಕೆ ಟ್ರೇಲರ್ ಮತ್ತು ಟೀಸರ್ ಈಗಾಗಲೇ ಸಾಕ್ಷಿಯಾಗಿದೆ.ʼನನ್‌ ಹುಡ್ಗʼ..

100ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿರೋ ಈ ಸಿನಿಮಾದ ಬ್ಯುಸಿನೆಸ್ ಕೂಡ ಜೋರಾಗೆ ನಡೆಯುತ್ತಿದೆ ಅನ್ನೋ ಮ್ಯಾಟರ್ ಕೂಡ ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವರ್ಲ್ಡ್ ವೈಡ್ ಎಲ್ಲ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಇದೀಗ ಲವ್ ಸಾಂಗ್ ಸೆಪ್ಟೆಂಬರ್ 3 ರಂದು 5ಭಾಷೆಗಳಲ್ಲಿ ಲವ್ ಸಾಂಗ್ ರಿಲೀಸ್ ಆಗುತ್ತಿರೋದು ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಸಿನಿಮಾವನ್ನ ಜಾಗತಿಕ ಮಟ್ಟದತ್ತ ಕೊಂಡೋಗೋ ಪ್ರಯತ್ನಕ್ಕೆ ಕೈಹಾಕಿರೋ ಕನ್ನಡಿಗರ ಸಾಹಸಕ್ಕೆ ಅದ್ರಲ್ಲೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dhruva Sarja Update Dhruva Sarja News Dhruva Sarja Martin Movie Dhruva Sarja Martin Audio Rights Dhruva Sarja Update Dhruva Sarja News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್‌ ರಿಲೀಸ್‌..!ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್‌ ರಿಲೀಸ್‌..!Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್‌ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ.
और पढो »

Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. ಮಾರ್ಟಿನ್‌ ಟ್ರೇಲರ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ..!Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. ಮಾರ್ಟಿನ್‌ ಟ್ರೇಲರ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ..!Martin trailer 1: ಧ್ರುವ ಸರಾಜಾ ಅಭಿನಾಯದ ಮಾರ್ಟಿನ್‌ ಚಿತ್ರ ಅನೌಂನ್ಸ್‌ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್‌ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್‌ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿದೆ.
और पढो »

ಅನಿವಾಸಿ ಕನ್ನಡಿಗರ ಹನಿ ಹನಿ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ಅನಿವಾಸಿ ಕನ್ನಡಿಗರ ಹನಿ ಹನಿ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್Honey Honey album song : ಇದು ಯೂರೋಪ್ ನಲ್ಲಿ ಚಿತ್ರೀಕರಣವಾಗಿರುವ ಮೊದಲ ಕನ್ನಡದ ಆಲ್ಬಂ ಸಾಂಗ್ ಕೂಡ ಆಗಿದೆ.
और पढो »

ಗೃಹಿಣಿಯರಿಂದ ರಿಲೀಸ್‌ ಆಯ್ತು ಕಾಲಾಪತ್ಥರ್ ಸಿನಿಮಾದ ʼಬಾಂಡ್ಲಿ ಸ್ಟವ್ʼ ಹಾಡು: ಕೇಳ್ತಿದ್ದಂತೆ ಫಿದಾ ಆದ ಫ್ಯಾನ್ಸ್ಗೃಹಿಣಿಯರಿಂದ ರಿಲೀಸ್‌ ಆಯ್ತು ಕಾಲಾಪತ್ಥರ್ ಸಿನಿಮಾದ ʼಬಾಂಡ್ಲಿ ಸ್ಟವ್ʼ ಹಾಡು: ಕೇಳ್ತಿದ್ದಂತೆ ಫಿದಾ ಆದ ಫ್ಯಾನ್ಸ್ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ ಬಾಂಡ್ಲಿ ಸೌಟ್ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ.
और पढो »

ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾDevara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್‌ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..
और पढो »

ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್‌ ನ್ಯೂಸ್‌ !ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್‌ ನ್ಯೂಸ್‌ !Actress pranita subhash: ಸ್ಯಾಂಡಲ್‌ವುಡ್‌ ಬ್ಯೂಟಿಫುಲ್‌ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಒಂದನ್ನು ಕೊಟ್ಟಿದ್ದಾರೆ.
और पढो »



Render Time: 2025-02-16 00:17:38