ನಂದು ಒನ್ ಸೈಡ್ ಲವ್.. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.. ಮದುವೆ ಬಗ್ಗೆ ಸಾಯಿ ಧರಂ ತೇಜ್ ಕ್ಲಾರಿಟಿ..! ಅಷ್ಟಕ್ಕೂ ಯಾರು ಚೆಲುವೆ?

Sai Dharam Tej समाचार

ನಂದು ಒನ್ ಸೈಡ್ ಲವ್.. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.. ಮದುವೆ ಬಗ್ಗೆ ಸಾಯಿ ಧರಂ ತೇಜ್ ಕ್ಲಾರಿಟಿ..! ಅಷ್ಟಕ್ಕೂ ಯಾರು ಚೆಲುವೆ?
Varun TejTollywood HeroineTollywood News
  • 📰 Zee News
  • ⏱ Reading Time:
  • 44 sec. here
  • 10 min. at publisher
  • 📊 Quality Score:
  • News: 49%
  • Publisher: 63%

Sai Dharam Tej: ಮೆಗಾ ಯಂಗ್ ಹೀರೋಗಳಲ್ಲಿ ಸಾಯಿ ಧರಮ್ ತೇಜ್ ಒಬ್ಬರು. ಕೆಲವೇ ಚಿತ್ರಗಳನ್ನು ಮಾಡಿದರೂ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಧರಂ ತೇಜ್ ಮದುವೆ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಕುರಿತು ಮೆಗಾ ಹೀರೋ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಂದು ಒನ್ ಸೈಡ್ ಲವ್.. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.. ಮದುವೆ ಬಗ್ಗೆ ಸಾಯಿ ಧರಂ ತೇಜ್ ಕ್ಲಾರಿಟಿ..! ಅಷ್ಟಕ್ಕೂ ಯಾರು ಚೆಲುವೆ?

Sai Dharam Tej Marriage: ಮೆಗಾ ಫ್ಯಾಮಿಲಿಯಲ್ಲಿ ಹೀರೋಗಳೆಲ್ಲಾ ಫ್ಯಾಮಿಲಿ ಮ್ಯಾನ್‌ಗಳಾಗುತ್ತಿದ್ದಾರೆ.. ಇತ್ತೀಚೆಗಷ್ಟೇ ಮೆಗಾ ಪ್ರಿನ್ಸ್ ವರುಣ್ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ವರುಣ್ ಟಾಲಿವುಡ್ ನಾಯಕಿ ಲಾವಣ್ಯ ತ್ರಿಪಾಠಿಯನ್ನು ಪ್ರೀತಿಸಿ ಮದುವೆಯಾದರು. ಇಬ್ಬರ ಮದುವೆಯೂ ಅದ್ಧೂರಿಯಾಗಿತ್ತು.. ಸಾಯಿ ಧರಮ್ ತೇಜ್ ಕೂಡ ಟಾಲಿವುಡ್ ನ ಹೀರೋಯಿನ್ ಜೊತೆ ರಿಲೇಶನ್ ಶಿಪ್ ಮೆಂಟೇನ್ ಮಾಡುತ್ತಿದ್ದಾರೆ ಎನ್ನಲಾಗಿತ್ತು.. ಇದೀಗ ಈ ಮೆಗಾ ಹೀರೋ ತಮ್ಮ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.ಇತ್ತೀಚೆಗಷ್ಟೇ ಸಾಯಿ ಧರಮ್ ತೇಜ್ ನಾಯಕಿಯೊಬ್ಬಳನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ಉಷಾ ಪರಿಯನಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೆಗಾ ಹೀರೋ ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ..

ಅಷ್ಟಕ್ಕೂ ಸಾಯಿ ಧರಂ ತೇಜ್ ಪ್ರೀತಿಸುತ್ತಿರುವುದು ಸ್ಪಷ್ಟವಾಗಿದೆ. ಇದೀಗ ಆ ಒನ್ ಸೈಡ್ ಲವ್ ಯಾರ ಜೊತೆ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಆ ಹುಡುಗಿ ನಮಗೆ ಗೊತ್ತಿರುವ ನಾಯಕಿ ಅಲ್ಲವೇ? ಎಂದು ಮೆಗಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Varun Tej Tollywood Heroine Tollywood News Mehreen Pirzada Tollywood Actress Sai Dharam Tej Marriage Mega Family Mega Heroes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sai Pallavi: 10 ವರ್ಷದ ಲವ್! ಬ್ಲಶ್ ಆಗುತ್ತಲೇ ಪ್ರೀತಿಯ ಗುಟ್ಟು ಬಿಟ್ಟುಕೊಟ್ಟ ನಟಿ ಸಾಯಿ ಪಲ್ಲವಿSai Pallavi: 10 ವರ್ಷದ ಲವ್! ಬ್ಲಶ್ ಆಗುತ್ತಲೇ ಪ್ರೀತಿಯ ಗುಟ್ಟು ಬಿಟ್ಟುಕೊಟ್ಟ ನಟಿ ಸಾಯಿ ಪಲ್ಲವಿSai Pallavi Boy Friend Name: ನಟಿ ಸಾಯಿ ಪಲ್ಲವಿ ಬ್ಲಶ್ ಆಗುತ್ತಲೇ ಪ್ರೀತಿಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. 10 ವರ್ಷದ ಲವ್ ಬಗ್ಗೆ ಹೇಳಿಕೊಂಡಿದ್ದಾರೆ.
और पढो »

ಮೆಗಾ ಫ್ಯಾಮಿಯಲಿಯಲ್ಲಿ ಮತ್ತೊಂದು ಮದುವೆ ಸದ್ದು.. ಈ ಖ್ಯಾತ ನಟಿಯೊಂದಿಗೆ ಸಾಯಿ ಧರಂ ತೇಜ್ ವಿವಾಹ?!ಮೆಗಾ ಫ್ಯಾಮಿಯಲಿಯಲ್ಲಿ ಮತ್ತೊಂದು ಮದುವೆ ಸದ್ದು.. ಈ ಖ್ಯಾತ ನಟಿಯೊಂದಿಗೆ ಸಾಯಿ ಧರಂ ತೇಜ್ ವಿವಾಹ?!Sai Dharam Tej Marriage: ಮೆಗಾ ಹೌಸ್ ಮತ್ತೊಂದು ಮದುವೆಯ ಸಂಭ್ರಮದಲ್ಲಿ ಮುಳುಗಲಿದೆ.. ಸದ್ಯದಲ್ಲೇ ಯಂಗ್ ಹೀರೋ ಸಾಯಿ ಧರಂ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
और पढो »

ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!Varanasi : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ.
और पढो »

ಹೀರೋ ಜೊತೆ ಮಲಗದಿದ್ದರೂ.. ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಲೇ ಬೇಕು: ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ಬಿಚ್ಚಿಟ್ಟ ನಟಿಹೀರೋ ಜೊತೆ ಮಲಗದಿದ್ದರೂ.. ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಲೇ ಬೇಕು: ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ಬಿಚ್ಚಿಟ್ಟ ನಟಿCasting Couch: ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್‌ ಕೌಚ್‌ ಬಗ್ಗೆ ಓಪನ್‌ ಆಗಿಯೇ ಮಾತನಾಡಿದ್ದಾರೆ.
और पढो »

ನಾಗ ಚೈತನ್ಯ ಮಾಡಿದ ಆ ಕೆಲಸ ನನಗೆ ಮಾನಸಿಕ ವೇದನೆ ತಂದಿದೆ : ನಟ ನಾಗಾರ್ಜುನನಾಗ ಚೈತನ್ಯ ಮಾಡಿದ ಆ ಕೆಲಸ ನನಗೆ ಮಾನಸಿಕ ವೇದನೆ ತಂದಿದೆ : ನಟ ನಾಗಾರ್ಜುನNagarjuna: ತಂದೆ ನಾಗಾರ್ಜುನ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಬಗ್ಗೆ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿವೆ.
और पढो »

ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಸೌಂದರ್ಯ ಸಾವಿನ ದಿನ ಮನೆಯಿಂದ ಹೊರಡುವ ಮುನ್ನ ನಡೆದ ಘಟನೆ ಬಗ್ಗೆ ಅವರ ಅತ್ತಿಗೆ ಇದೀಗ ವಿವರಿಸಿದ್ದಾರೆ.
और पढो »



Render Time: 2025-02-13 18:13:31