Casting Couch: ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆ ಅನೇಕರು ಆಗಾಗ್ಗೆ ಹೇಳುತ್ತಾರೆ. ಇದೀಗ ಮತ್ತೊಬ್ಬ ನಟಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ. ಅದೊಂದು ದಿನ ಒಬ್ಬ ವ್ಯಕ್ತಿ ನನಗೆ ಕರೆ ಮಾಡಿ, ನಿಮಗೋಸ್ಕರ ಒಂದು ಅತ್ಯುತ್ತಮ ಪಾತ್ರ ಇದೆ ಎಂದು ಹೇಳಿದ. ಬಳಿಕ ಅರೆ ಕ್ಷಣವೂ ಯೋಚಿಸದೇ ಮಂಚಕ್ಕೆ ಕರೆದ ಎಂದು ಹೇಳಿದ್ದಾರೆ.
Marathi Actress Sai Tamhankar Metoo Sai Tamhankar On Casting Couch Actress On Casting Couch ಸಾಯಿ ತಮ್ಹಂಕರ್ ಮರಾಠಿ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಪಾತ್ರಕ್ಕಾಗಿ ಪಲ್ಲಂಗ ಮೀಟೂ South Actress Sai Tamhankar
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎರಡು ತಿಂಗಳು ನನ್ನೊಂದಿಗಿದ್ದರೆ ನಾಯಕಿ ಅವಕಾಶ ನೀಡುತ್ತೇನೆ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ!Actress About Casting Couch: ಕಿರುತೆರೆಯಿಂದ ಬಾಲಿವುಡ್ ವರೆಗೆ ತನ್ನದೇ ಆದ ಛಾಪು ಮೂಡಿಸಿರುವ ಮಿತಾ ವಶಿಷ್ಟ್ ಸೂಪರ್‌ಹಿಟ್ ಧಾರಾವಾಹಿಗಳ ಹೊರತಾಗಿ ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸುವ ಪಯಣ ಅವರಿಗೆ ತುಂಬಾ ಕಷ್ಟಕರವಾಗಿತ್ತು.
और पढो »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »
“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
और पढो »
ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಶಾಸಕರ ಜೊತೆ ತೆರಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜಭವನದಲ್ಲಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ.
और पढो »
ಒಬ್ಬರಲ್ಲ ಇಬ್ಬರಲ್ಲ ಹನ್ನೆರೆಡು ಜನರ ಜೊತೆ ಅಫೇರ್ ಹೊಂದಿದ್ರು ಈ ನಟಿ..!Celebrity Affair: ಸಿನಿಮಾ ಇಂಡಸ್ಷರಿಯಲ್ಲಿ ಲವ್, ಬ್ರೇಕಪ್, ಮದುವೆ ಡಿವೋರ್ಸ್ ಇದೆಲ್ಲವೂ ಕಾಮನ್ ಸೆಲೆಬ್ರಿಟಿಗಳು ಮದವೆ, ಡಿವೋರ್ಸ್ ಅಂತಾ ಸುದ್ದಿ ಮಾಡ್ತಾನೆ ಇರ್ತಾರೆ. ಅದ್ರೇ ಈ ನಟಿ ಸದ್ದು ಮಾಡಿದ್ದು ತಮಗಿದ್ದ ಅಫೇರ್‌ಗಳ ಮೂಲಕ. ಯಾರು ಆ ನಟಿ ಅಂತೀರಾ?
और पढो »
ಬಿಕಿನಿ ಧರಿಸಿ ಬರುವಂತೆ ಒತ್ತಾಯಿಸಿದರು.. 17 ನೇ ವಯಸ್ಸಿಗೆ ಕಾಸ್ಟಿಂಗ್ ಕೌಚ್‌ಗೆ ಬಲಿಯಾದ ಖ್ಯಾತ ಸಿರೀಯಲ್ ನಟಿ ಈಕೆ!Famous Serial Actress: ಖ್ಯಾತ ಸಿರೀಯಲ್ ನಟಿಯೊಬ್ಬರು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಅನುಭವದ ಕುರಿತಾಗಿ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
और पढो »