ನಿದ್ದೆ ಮಾಡುವಾಗ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ; ಮಧುಮೇಹಿಗಳು ಇದನ್ನು ಪ್ರತಿದಿನ ರಾತ್ರಿ ಕುಡಿಯಬೇಕು

Tips To Control Blood Sugar समाचार

ನಿದ್ದೆ ಮಾಡುವಾಗ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ; ಮಧುಮೇಹಿಗಳು ಇದನ್ನು ಪ್ರತಿದಿನ ರಾತ್ರಿ ಕುಡಿಯಬೇಕು
Sugar Controlling DrinkAsafoetida WaterDiabetes
  • 📰 Zee News
  • ⏱ Reading Time:
  • 15 sec. here
  • 10 min. at publisher
  • 📊 Quality Score:
  • News: 37%
  • Publisher: 63%

ಒಂದು ಅಧ್ಯಯನದ ಪ್ರಕಾರ, ಇಂಗು ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ.

Tips To Control Blood Sugar : ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೀವು ಹೆಚ್ಚು ಶ್ರಮಿಸಬೇಕಾಗಿಲ್ಲ. ಈ ಪಾನೀಯವನ್ನು ಮಾಡಿ ಮತ್ತು ರಾತ್ರಿ ಮಲಗುವ ಮೊದಲು ಪ್ರತಿದಿನ ಕುಡಿಯಿರಿ.ಇಂಗು ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆಯಾಗುತ್ತದೆರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ, ಆದರೆ ಅದನ್ನು ಖಂಡಿತವಾಗಿ ನಿಯಂತ್ರಿಸಬಹುದು. ಇದಕ್ಕಾಗಿ ಔಷಧಿಗಳ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆ, ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ವಿಶೇಷ ಗಮನ ಹರಿಸಬೇಕು.

ನಂತರ ರುಚಿಗೆ ತಕ್ಕಂತೆ 2 ಚಿಟಿಕೆ ಇಂಗು ಮತ್ತು ಕಪ್ಪು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಲಗುವ ಮುನ್ನ ಈ ನೀರನ್ನು ಕುಡಿಯಿರಿ.ಇಂಗು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಮಸಾಲೆ ಪದಾರ್ಥವಾಗಿದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇಂಗು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sugar Controlling Drink Asafoetida Water Diabetes Lifestyle Blood Sugar Digestion Relieves Gas Antioxidant

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆಮಲಗುವ ಮುನ್ನ 1 ಲೋಟ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಪ್ರಯೋಜನ, ಎರಡೇ ವಾರದಲ್ಲಿ ಕಾಣುತ್ತೆ ಬದಲಾವಣೆMilk Before Bed: ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »

Health Benefits of Basil: ತುಳಸಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿHealth Benefits of Basil: ತುಳಸಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿಪ್ರತಿದಿನ ತುಳಸಿ ಎಲೆ ಅಥವಾ ಅದರ ರಸವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ತುಳಸಿಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಎಂದು ಪರಿಗಣಿಸಲ್ಪಟ್ಟಿದ್ದು, ಇದನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ.
और पढो »

ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !ಒಂದು ಲೋಟ ಈ ಚಹಾ ಕುಡಿದು ನೋಡಿ, ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

Health Tips: ಹೃದಯಾಘಾತ, ಕ್ಯಾನ್ಸರ್‌ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಏಲಕ್ಕಿ ರಾಮಬಾಣ!Health Tips: ಹೃದಯಾಘಾತ, ಕ್ಯಾನ್ಸರ್‌ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಏಲಕ್ಕಿ ರಾಮಬಾಣ!ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಏಲಕ್ಕಿ ಹಾಲನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಏಲಕ್ಕಿ ಬೆರೆಸಿದ ಹಾಲು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯಿರಿ.
और पढो »

ಶುಗರ್‌ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ!ಶುಗರ್‌ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ!benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
और पढो »

ಈ ಪುಡಿ ಬೆರೆಸಿ ಚಪಾತಿ ಹಿಟ್ಟು ಕಲಸಿದರೆ ಮಧುಮೇಹಿಗಳಿಗೆ ಅದೇ ದಿವ್ಯೌಷಧ !ಬ್ಲಡ್ ಶುಗರ್ ಕಂಟ್ರೋಲ್ ಆಗುವುದು ಖಂಡಿತಾಈ ಪುಡಿ ಬೆರೆಸಿ ಚಪಾತಿ ಹಿಟ್ಟು ಕಲಸಿದರೆ ಮಧುಮೇಹಿಗಳಿಗೆ ಅದೇ ದಿವ್ಯೌಷಧ !ಬ್ಲಡ್ ಶುಗರ್ ಕಂಟ್ರೋಲ್ ಆಗುವುದು ಖಂಡಿತಾControl blood sugar with Spices: ಪ್ರತಿದಿನ ಚಪಾತಿ ಹಿಟ್ಟು ತಯಾರಿಸುವಾಗ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಬೇಗನೆ ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹಿಟ್ಟನ್ನು ಬೆರೆಸುವಾಗ ಯಾವ ಮಸಾಲೆಗಳನ್ನು ಸೇರಿಸಬೇಕು ನೋಡೋಣ.
और पढो »



Render Time: 2025-02-19 04:04:08