ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡುಬಂದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..!

Cholesterol समाचार

ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡುಬಂದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..!
Bad CholesterolHigh CholesterolHigh Cholesterol Symptoms
  • 📰 Zee News
  • ⏱ Reading Time:
  • 29 sec. here
  • 38 min. at publisher
  • 📊 Quality Score:
  • News: 141%
  • Publisher: 63%

Bad Cholestrol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತಿದೆ ಎಂದು ಸೂಚಿಸುವ ಕೆಲವು ಲಕ್ಷಣಗಳಿವೆ.ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ ಕರಗಿ ನೀರಾಗಿ ಹೋಗುವುದು!ಈ ಹಣ್ಣಿನ ಸಿಪ್ಪೆಯ ನೀರಷ್ಟೇ ಸಾಕು: ಕೇವಲ 5 ದಿನದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾದ ಬೊಜ್ಜನ್ನು ಕರಗಿಸುತ್ತೆ!ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು.

ಮುಖದ ಮೇಲೆ ಚರ್ಮವು ಹಳದಿ ಬಣ್ಣಕ್ಕೆ ತಿರುಗಿದರೆ, ಇದಕ್ಕೆ ಕಾರಣ ರಕ್ತ ಪರಿಚಲನೆಯ ಕೊರತೆ ಎಂದು ಅರ್ಥ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ರಕ್ತ ಪರಿಚಲನೆಯನ್ನು ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಈ ರೀತಿ ಹೆಚ್ಚಾದರೆ, ಚರ್ಮದ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ .ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಅನೇಕ ಜನರು ಇಂತಹ ಗುಳ್ಳೆಗಳು ಕಂಡು ಬಂದಾಗ ತಾವಾಗಿಯೇ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ.

ಮುಖದ ಮೇಲೆ ಊತವು ಅನೇಕ ಕಾರಣಗಳನ್ನು ಹೊಂದಿರಬಹುದು. ಆದರೆ ಕೆಲವೊಮ್ಮೆ ಈ ಊತವು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಕಾರಣದಿಂದಾಗಿರಬಹುದು. ಇದರಿಂದ ಮುಖ ಊದಿಕೊಂಡಂತೆ ಕಾಣುತ್ತದೆ. ಇಲ್ಲದಿದ್ದರೆ, ಚರ್ಮವು ಸಂಪೂರ್ಣವಾಗಿ ಒಣಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bad Cholesterol High Cholesterol High Cholesterol Symptoms Cholesterol Symptoms Symptoms Of High Cholesterol How To Lower Cholesterol High Cholesterol Symptoms Eyes Ldl Cholesterol Causes Of High Cholesterol Cholesterol Levels How To Lower Your Bad Cholesterol Without Medicati Signs And Symptoms Of High Cholesterol Good Cholesterol How To Lower Your Bad Cholesterol Naturally Drinks To Lower Bad Cholesterol Lower Bad Cholesterol Bad Cholesterol Cholesterol Ldl Cholesterol High Cholesterol How To Lower Cholesterol Hdl Cholesterol Lower Cholesterol How To Reduce Cholesterol Cholesterol Lowering Foods Cholesterol Levels Good Cholesterol Foods That Lower Cholesterol Lower Bad Cholesterol Naturally Low Cholesterol Foods Is Cholesterol Bad Foods To Lower Cholesterol Is Ldl Cholesterol Bad Lower Cholesterol Naturally Is Cholesterol Bad For You What Is Cholesterol

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತೆಸೆಯುತ್ತದೆ ಈ ಹಣ್ಣಿನ ಜ್ಯೂಸ್ !ಹೀಗೆ ಸೇವಿಸಿದರೆ ಮಾತ್ರರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತೆಸೆಯುತ್ತದೆ ಈ ಹಣ್ಣಿನ ಜ್ಯೂಸ್ !ಹೀಗೆ ಸೇವಿಸಿದರೆ ಮಾತ್ರTomato juice to control bad cholesterol :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಚರ್ಮ, ಕಣ್ಣು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ.ಆದ್ದರಿಂದ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮುಖ್ಯ.
और पढो »

ದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುದೇಹದಲ್ಲಿ ಕಾಣಿಸುವ ಈ 5 ಲಕ್ಷಣಗಳು ಸಾರಿ ಹೇಳುತ್ತವೆ ನಿಮ್ಮ ಲಿವರ್ ನಲ್ಲಿ ಸಮಸ್ಯೆ ಇದೆ ಎನ್ನುವುದನ್ನುLiver Cirrhosis Symptoms :ಈ ಲೇಖನದಲ್ಲಿ ಲಿವರ್ ಸಿರೋಸಿಸ್ ಅನ್ನು ಗುರುತಿಸಲು ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
और पढो »

ಈ ಪುಟ್ಟ ಹಣ್ಣು ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು ವರದಾನವಿದ್ದಂತೆ! ದಿನಕ್ಕೊಂದರಂತೆ ತಿನ್ನಿಈ ಪುಟ್ಟ ಹಣ್ಣು ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು ವರದಾನವಿದ್ದಂತೆ! ದಿನಕ್ಕೊಂದರಂತೆ ತಿನ್ನಿFruits for Uric Acid: ದೇಹದಲ್ಲಿ ಎಲ್ಲೆಂದರಲ್ಲಿ ನೋವು ಕಾಣಿಸಿಕೊಂಡರೆ, ಮೊಣಕಾಲುಗಳು ಊದಿಕೊಂಡರೆ, ಬೆರಳುಗಳು ಮತ್ತು ಕಾಲ್ಬೆರಳುಗಳ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುವ ಸಾಧ್ಯತೆಯಿದೆ ಎಂದರ್ಥ.
और पढो »

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆಯೇ? ತಕ್ಷಣ ಇವುಗಳನ್ನು ತಿನ್ನುವುದನ್ನು ನಿಲ್ಲಿಸಿಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆಯೇ? ತಕ್ಷಣ ಇವುಗಳನ್ನು ತಿನ್ನುವುದನ್ನು ನಿಲ್ಲಿಸಿhigh cholesterol foods list to avoid: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯದ ಆರೋಗ್ಯ ಹದಗೆಡುತ್ತದೆ. ಕೊಲೆಸ್ಟ್ರಾಲ್ ಹೃದಯ ನಾಳಗಳಲ್ಲಿ ಸಂಗ್ರಹವಾಗುತ್ತದೆ.
और पढो »

ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್Sadabahar For Diabetes :ಎಲ್ಲಾ ಔಷಧಗಳ ಹೊರತಾಗಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಮತ್ತು ಅದರ ಎಲೆಯೇ ಸಾಕು.
और पढो »

ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುUric Acid Control Tips : ತುಳಸಿ ಎಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ.
और पढो »



Render Time: 2025-02-13 17:28:56