ನಿಮ್ಮ ಲವರ್‌ ಜನ್ಮ ತಿಂಗಳು ಅವರ ಗುಣವನ್ನು ತಿಳಿಸುತ್ತೆ...! ನಿಮ್ಮ ಗೆಳತಿಯ ಗುಣ ಹೇಗಿದೆ ತಿಳಿದುಕೊಳ್ಳಿ..

Numerology समाचार

ನಿಮ್ಮ ಲವರ್‌ ಜನ್ಮ ತಿಂಗಳು ಅವರ ಗುಣವನ್ನು ತಿಳಿಸುತ್ತೆ...! ನಿಮ್ಮ ಗೆಳತಿಯ ಗುಣ ಹೇಗಿದೆ ತಿಳಿದುಕೊಳ್ಳಿ..
Numerology By Birth DateNumerology By Birth MonthWomen's Birth Month
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

Numerology : ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ತಿಂಗಳ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ನೀವು ತಿಳಿದುಕೊಳ್ಳಬಹುದು. ಈ ಪೋಸ್ಟ್‌ನಲ್ಲಿ ನೀವು ನಿಮ್ಮ ಸಂಗಾತಿಯ ಹುಟ್ಟಿದ ತಿಂಗಳಿಂದ ಅವರ ಗುಣಗಳನ್ನು ಅರಿತುಕೊಳ್ಳಬಹುದು..

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ತಿಂಗಳ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ನೀವು ತಿಳಿದುಕೊಳ್ಳಬಹುದು. ಈ ಪೋಸ್ಟ್‌ನಲ್ಲಿ ನೀವು ನಿಮ್ಮ ಸಂಗಾತಿಯ ಹುಟ್ಟಿದ ತಿಂಗಳಿಂದ ಅವರ ಗುಣಗಳನ್ನು ಅರಿತುಕೊಳ್ಳಬಹುದು.. ಡೇಟಿಂಗ್ ಮಾಡುವ ಮೊದಲು ಯಾರನ್ನಾದರೂ ತಿಳಿದುಕೊಳ್ಳುವುದು ತುಂಬಾ ಕಷ್ಟ. ನೀವು ಅಂತಹ ವ್ಯಕ್ತಿಯನ್ನು ತಿಳಿದುಕೊಳ್ಳಲು ಬಯಸಿದರೆ, ಅವರ ಜನ್ಮ ತಿಂಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನೀವು ತಿಳಿದುಕೊಳ್ಳಬಹುದು. ನಿಮ್ಮ ಭವಿಷ್ಯದ ಜೀವನ ಸಂಗಾತಿಯನ್ನು ನೀವು ಅರಿತುಕೊಳ್ಳಬಹುದು.. ನವೆಂಬರ್‌ನಲ್ಲಿ ಜನಿಸಿದ ಮಹಿಳೆಯರು ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ.

ಹಠಮಾರಿಗಳಾಗಿದ್ದರೂ ಸಹ ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಮೇ ತಿಂಗಳಲ್ಲಿ ಜನಿಸಿದ ಮಹಿಳೆಯರು ಕಠಿಣ ಹೃದಯ ಮತ್ತು ಹಠಮಾರಿ. ಅವರು ತುಂಬಾ ಬಲವಾದ ಇಚ್ಛಾಶಕ್ತಿ ಮತ್ತು ಉದ್ದೇಶಪೂರ್ವಕರಾಗಿರುವುದರಿಂದ, ಅವರು ಶೀಘ್ರವಾಗಿ ಕೋಪಗೊಳ್ಳುತ್ತಾರೆ. ಇತರರನ್ನು ಬಹುಬೇಗ ಆಕರ್ಷಿಸುವ ಸಾಮರ್ಥ್ಯ ಅವರಲ್ಲಿದೆ. ಜೂನ್ ತಿಂಗಳಲ್ಲಿ ಜನಿಸಿದ ಮಹಿಳೆಯರು ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಹೆಚ್ಚಾಗಿ ಪ್ರಯಾಣಿಸಲು ಇಷ್ಟ ಪಡುತ್ತಾರೆ.. ಈ ತಿಂಗಳ ಮಹಿಳೆಯರು ಕಲೆ ಮತ್ತು ಸೃಜನಶೀಲತೆಯಲ್ಲಿ ಆಕರ್ಷಿತರಾಗುತ್ತಾರೆ. ಜುಲೈನಲ್ಲಿ ಜನಿಸಿದ ಮಹಿಳೆಯರು ಯಾವಾಗಲೂ ಇತರರೊಂದಿಗೆ ಸಮಾಧಾನದಿಂದ ಇರಲು ಬಯಸುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Numerology By Birth Date Numerology By Birth Month Women's Birth Month Women's Traits By Birth Month Know Your Birth Month Your Personality And Traits By Birth Month Personality Traits For 12 Months Born Personality Traits By Birth Month

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 11-09-2024: ಅಷ್ಟಮಿ ತಿಥಿಯ ಈ ದಿನ ಬುಧವಾರ ಜ್ಯೇಷ್ಠಾ ನಕ್ಷತ್ರ, ಪ್ರೀತಿ ಯೋಗ, ದ್ವಾದಶ ರಾಶಿಗಳಿಗೆ ಏನು ಫಲದಿನಭವಿಷ್ಯ 11-09-2024: ಅಷ್ಟಮಿ ತಿಥಿಯ ಈ ದಿನ ಬುಧವಾರ ಜ್ಯೇಷ್ಠಾ ನಕ್ಷತ್ರ, ಪ್ರೀತಿ ಯೋಗ, ದ್ವಾದಶ ರಾಶಿಗಳಿಗೆ ಏನು ಫಲBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಜ್ಯೇಷ್ಠಾ ನಕ್ಷತ್ರ, ಪ್ರೀತಿ ಯೋಗ ನಿಮ್ಮ ರಾಶಿಗೆ ಹೇಗಿದೆ.
और पढो »

ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆLucky Animal: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ
और पढो »

ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »

ಈ ಆಯುರ್ವೇದದ ಪರಿಹಾರವನ್ನು ಅಳವಡಿಸಿಕೊಂಡರೆ ಇಂದೇ ನೀವು ಕನ್ನಡವನ್ನು ಕಿತ್ತು ಬಿಸಾಕುತ್ತೀರಿ!ಈ ಆಯುರ್ವೇದದ ಪರಿಹಾರವನ್ನು ಅಳವಡಿಸಿಕೊಂಡರೆ ಇಂದೇ ನೀವು ಕನ್ನಡವನ್ನು ಕಿತ್ತು ಬಿಸಾಕುತ್ತೀರಿ!ಪ್ರಾಣಾಯಾಮವು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ನಿಜವಾಗಿಯೂ ಕನ್ನಡಕಕ್ಕೆ ವಿದಾಯ ಹೇಳಲು ಬಯಸಿದರೆ, ಪ್ರತಿದಿನ ಅರ್ಧ ಘಂಟೆಯವರೆಗೆ ನಿಯಮಿತವಾಗಿ ಪ್ರಾಣಾಯಾಮವನ್ನು ಮಾಡಲು ಪ್ರಾರಂಭಿಸಿ.
और पढो »

ದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿBudhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ದ್ವಾದಶ ರಾಶಿಗಳ ಫಲಾಫಲ ಏನು?
और पढो »

ದಿನಭವಿಷ್ಯ 30-08-2024: ಈ ದಿನ ಶುಕ್ರವಾರ ಪುನರ್ವಸು ನಕ್ಷತ್ರ, ವ್ಯತೀಪಾತ ಯೋಗ: ನಿಮ್ಮ ರಾಶಿಗೆ ಹೇಗಿದೆ?ದಿನಭವಿಷ್ಯ 30-08-2024: ಈ ದಿನ ಶುಕ್ರವಾರ ಪುನರ್ವಸು ನಕ್ಷತ್ರ, ವ್ಯತೀಪಾತ ಯೋಗ: ನಿಮ್ಮ ರಾಶಿಗೆ ಹೇಗಿದೆ?Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಈ ದಿನ ಶುಕ್ರವಾರ ಪುನರ್ವಸು ನಕ್ಷತ್ರ, ವ್ಯತೀಪಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »



Render Time: 2025-02-14 01:02:56