ಹೀಗಾದಾಗ ನಿದ್ದೆ ಬರುವುದೇ ಇಲ್ಲ.ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ ವಾಂತಿ ಕೂಡಾ ಆಗುತ್ತದೆ.
ನಿರಂತರ ಕೆಮ್ಮು, ಮೂಗು ಕಟ್ಟುವುದರಿಂದ ರಾತ್ರಿ ನಿದ್ದೆಗೆಡುತ್ತಿದೆಯೇ ? ತಲೆದಿಂಬು ಮತ್ತು ಪಾದದಡಿಯಲ್ಲಿ ಈ ವಸ್ತು ಇಟ್ಟು ಮಲಗಿ !ಮಲಗುವ ಸಮಯದಲ್ಲಿ ದಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ ಶೀತ, ಕೆಮ್ಮು, ನೆಗಡಿ ರಾತ್ರಿ ಬೆಳಗಾಗುವುದರಲ್ಲಿ ಮಾಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ನೆಗಡಿ, ಮೂಗು ಕಟ್ಟುವುದು ಈ ಯಾವ ಸಮಸ್ಯೆಯೂ ಇಲ್ಲದೆ ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಬರುತ್ತದೆ. ಉಸಿರಾಟದ ಸಮಸ್ಯೆ ಕೂಡ ಕಾಡುವುದಿಲ್ಲ.ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶ ಚೆನ್ನಾಗಿನಿದ್ದೆ ಬರುವಂತೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಔಷಧೀಯ ಗುಣ ಕಫ ಕರಗುವಂತೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿಯನ್ನುಹೆಚ್ಚಿಸುವ ಶಕ್ತಿಯಿದೆ.ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಉಸಿರಾಟದ ಮೂಲಕ ಆ ಗುಣಗಳು ನಮ್ಮ ದೇಹ ಸೇರುತ್ತವೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.
Cold Remedy Cold And Cough Remedy Cold And Cough Natural Remedy Cold And Cough Home Remedy Garlic To Cure Cold And Cough Garlic To Cure Cough ಕೆಮ್ಮು ಕಫಕ್ಕೆ ಪರಿಹಾರ ಕೆಮ್ಮಿಗೆ ಮನೆ ಮದ್ದು ಕಫಕ್ಕೆ ಮನೆ ಮದ್ದು Health Tips In Kannada Kananda Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
Top 5 Bikes In India: ಇವೇ ನೋಡಿ 2024ರ ಟಾಪ್ ಬೈಕುಗಳುಈ ಬೈಕುಗಳು ತಮ್ಮ ವೈಶಿಷ್ಟ್ಯತೆ ಮತ್ತು ಕಾರ್ಯಕ್ಷಮತೆಯ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಹೊಂದಿವೆ. ದುಬಾರಿಯಾದರೂ ಸಹ ಈ ಬೈಕ್‌ಗಳು ಅತಿಹೆಚ್ಚು ಮಾರಾಟ ಕಾಣುತ್ತಿವೆ.
और पढो »
300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ !Success story: ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್ ಉದಾಹರಣೆ.
और पढो »
Best Popular Cars 2024: ಇವೇ ನೋಡಿ 2024ರ ಟಾಪ್ 5 ಕಾರುಗಳುBest Popular Cars 2024: ಈ ಎಲ್ಲಾ ಕಾರುಗಳು ಅತ್ಯುತ್ತಮ ತಂತ್ರಜ್ಞಾನ, ಶ್ರೇಷ್ಠ ಡಿಸೈನ್ ಮತ್ತು ಉನ್ನತ ಪ್ರದರ್ಶನವನ್ನು ಒದಗಿಸುತ್ತವೆ.
और पढो »
ರಾತ್ರಿ ಮಲಗುವ ಮುನ್ನ ಈ ಎಣ್ಣೆಯ ಎರಡೇ ಎರಡು ಹನಿಯನ್ನು ಹೊಕ್ಕಳಿಗೆ ಹಚ್ಚಿ ! ನಾಲ್ಕರಿಂದ ಐದು ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು !ಈ ಎಣ್ಣೆಯನ್ನು ನಿತ್ಯ ರಾತ್ರಿ ವೇಳೆ ಹೊಕ್ಕಳಿಗೆ ಹಚ್ಚುತ್ತಾ ಬಂದರೆ 4 ರಿಂದ 5 ದಿನಗಳಲ್ಲಿಯೇ ವ್ಯತ್ಯಾಸ ಫಲಿತಾಂಶ ಕಂಡು ಬರುತ್ತದೆ.
और पढो »
ಈ ರಾಶಿಯ ಜನರು ಇಂದು ತಮ್ಮ ಕೋಪವನ್ನು ನಿಯಂತ್ರಿಸಬೇಕು! ದ್ವಾದಶ ರಾಶಿಗಳ ದೈನಂದಿನ ಭವಿಷ್ಯ ಇಲ್ಲಿದೆToday Horoscope: ಚಂದ್ರ ಮತ್ತು ಶುಕ್ರನ ಬೆಂಬಲವು ಈ ರಾಶಿಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
और पढो »